ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಲತists ನಾಟಕ ವಿಕ್ರಮನಿಂಹನ ಕೂರನಿಯ ಸವಿಯಂ ನೋಳ್ ( ಎಂದು ನೂಕಿದಂ ) ಮಧೂಲಕ೦-( ನವತೆಯಿ೦) ಎಲೈ : ಮಿತ್ರರಿರಾ ! ಅನಾಮಾಲಿನಿಯ ಮಾ ತನಾಲಿಸಿ ವಿಕ್ರಮನಿಂಹಂಗುಂ ನಿನಗುಂ ಸಲವೆಡರ್ಗಳಂ ಸಾರ್ಚಿ ದೆಂ. ನೀಮೀಗಳೆನ್ನೊಳೆಸೆದು ನಿಮ್ಮ ಖಳ ದಿಂದೆನ್ನ ಸಿಲ್ಲಿಯೆ ಇರಿ ದುಕೊಲ್ಲಿಂ. ವಿಕ್ರಮನಿಂಹ ಕನಕಲತೆಯುರ್ಗಾ ನೆನ್ನಮೊಗವಲ್ಲ ತೋರುವದ ರ್ಕೆ ನಾಣ್ಣು ನೆ. ಲುಲ್ಲ ಕಂ-ಎಲೆ ಮೋಸಕಾರ ! ಈಗಳುಮೆಮ್ಮಲ ಮರುಳೆ ಳಿಸಲೆಳಸಿ ರ್ಪಗತ ! ( ಜವನಿಕಯೋ೪ ) ಕಂ || ಮಗಮಗಿಸಿಹೋಮಗಂಧಂ ? ಬಗೆಗೊಳೆ ಪುಣ್ಯಾಹ ಘೋಷಮಂ ನಾಸೆಯಂ | ಮಿಗೆ ಶ್ರೀವಿಕಿವುಡುವಡೆಯಿಸೆ | ಸೊಗಯಿಕ್ಕುಂ ನಿನ್ನ ಮದುವೆ ನೃಸಕುಲತಿಲಕಾ || ೬ || ದುಗರಕಂ-ಎಲೆ ರುಬ್ಬಕ : ಇದೇನಿಯೆಡೆಯೊಳ್ ಮಂಗಳವರೆಮನಂ ಗೊಂಡು ಮೆರೆವುದು ? ( ಎಂದು ಸುತ್ತಲುಂ ನಿಟ್ಟಿಸಿ) ಒಳ್ಳಿತು, ಇತ್ತ ಲೈ ತರುತಿರ್ಸಿನೆರಿದರಂ ಕೇಳಿ ತಿಳಿವ. (ಎ?ಕ್ಕೆ ದೊ೦ದುಳಿಗೊಂಡ ಪರ್ವ‌್ರ ಪುಗುವ ) ಸಿದ್ದಾಂತಿಗೆಂ-ಎಲೆ ಜೋಯಿಸಿಗ ! ವಧೂವರರ್ಗೆ ಪರಸ್ಪರವಾನುರೂಪ್ಯಂ ಮೆರೆದಿರ್ಕು೦. ವಧುವಾದೊಡೆ ತುರುಮಿಂಡಿಯಾಗಿರ್ದಳ್, ಶಾಸ್ತ್ರಿ ಗಂ-ಇಂತು ಗೆಯ್ಯುದು ಕ್ಷತ್ರಿಯರ ಪದ್ಧತಿಗಡ. ಈ ಪದ್ಧತಿಯಿಂ ದೋಸಮಾಣವಿಲ್ಲಂ. ಅಣುಗಿ ತನಗನುರೂಪ ನಪ್ಪವರನಂ ವರ ಯಿಸುವ, ಅದರಿಂ ದಾಂಪತ್ಯಾನುಕೂಲ್ಯಂ ಸರ್ವೊತ್ಕೃಷ್ಟವಾ ಗಿರ್ಸ್ತದು,ಎಮ್ಮೊಂದಿಗಿಸೆ ; ಪಾಲ್ಬ ಸುಳೆಗಳ ತಮ್ಮ ಸಂತೋ