ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕPLಕ ಗ್ರಥಮಳ. . ಬ ಪಾರ್ಥಂ ತೂಗುಂದೊಟ್ಟಿಲೊಳ್ಳೆರದಾಳಿಯಂ ಕಟ್ಟುವರ್‌, ಕಾಲ ವಶದಿಂದೆಂತಾನು ಮತ್ಯಾಹಿತಂ ಸಮನಿತ್ತೊಡೆ ತಮ್ಮ ಜೀವಿತಾಂತ ಮು ಮಳಿಗಡಲೊಳು ತೊಳಲ್ಪರ್. ಇಂತಪ್ಪ ವಿವಾಹಗಳ ನೀಪುರೋಹಿತರ ಸಲವನೊರ್ಚಿಸ್ರರಕ್ಕೆ. ಪುರೋಹಿತಂ-ಎಲೆ ಶಾಸ್ಸಿಗ! ಆನೊಡರ್ಚಿದ ವಿವಾಹಂಗಳಂ ಪಳವೆಗಡ. ಆ ವಿವಾಹಮಂತ್ರಂಗಳೊಳೇ ನಾನು ಮಣಯಮುಂಟೇಂ ? ಶಾಸ್ತ್ರಿ ಗಂ-ಅಂತಪ್ಪ ನ್ಯೂನತೆಯೆನುಮಿಲ್ಲಂ. ಪೆರತೇನೆಂದೊಡೆ ಸಂದ - ರ್ಭಾನುಗುಣ್ಯವಾಗಿ ನಮ್ಮ ಜೋಯಿಸಿಗಂ ಪುಸಿಯನುಸಿರ್ವ೦ತೆ ಓರೊಂದೆಡೆಯೊಳ್ ನೀನುಂ ಪುಸಿದೆ. ಜೋಯಿಸರು-( ಕನಲು) ಎಲೆ ಶಾಸ್ತ್ರಿಗ ! ನಾನೆನಿತ್ತು ಪುಸಿವೊಡುಂ ನೀಂ ಕಬ್ಬಮಂ ಗದಿಸುವವಸರದೊಳ್ ಪುನಿವಸನಿಗೆ ಸಾಟಿಯೆನಿಸದು. ಶಾಸ್ತ್ರಿಗಂ- ಎಲೆಲೆ ! ಜೋಯಿಸಿಗ : ಎನ್ನ ಕಾವ್ಯಮನವಲೋಕಿಸಿ ಕರುಂ - ಬುವರೊಳನಿನುನೊರ್ವನೇಂ ? ಜೋಯಿಸಿಗಂ-ನಿನ್ನ ಕಬ್ಬಮಂ ಕಂಡಜಂಬಡುವ ತೊನನಗುವದಾರ್‌. ನಿನ್ನ ಕಬ್ಬಮೇ ನಾನುಮಕ್ಕೆನು. ಅದರಿನೆನಗೇಂ ಫಲಂ. ಸಿದ್ಧಾಂತಿಗಂ-ಎಲೆ ಶಾಸ್ತ್ರಿಗ ? ನಿನ್ನ ಕೃತಿಯನೋದಿ ಕರುಬುವರಾರ್ ? ನುಡಿಯ. ಶಾಸ್ತ್ರಿ, ಗಂ-ಅವರು ಮೆಮೊಂದಿಗರೆ. ಪುರೋಹಿತ-ಅವು' ಕರುಂಬುವುದರಿಂ ನಿನಗೂMಯಮೆ೦, ನಡೆನಡೆ. ಅವ ರೊಳಹಮೆಂಬಗಿನಿಯನಿತ್ತಂ ಸಜ್ಜಳಕ್ಕೆ ಎಂದೆಲ್ಲರುವ ಡಿಪಿ:ಡುವ ). ಮಯೂರಕ.-( ಅಂಜಲಿಬದ್ಧನಾಗಿ) ಎಲೆ ಭೂದೇವರ್ಕಳಿರಾ ! ಈಗಳಾರೆ ಳಾರ್ ಪಸೆನಿಂದರ್ ? ಶಾಸ್ತ್ರಿ, ಗಂ-ಚಂಡವಿಕ್ರಮನಣುಗಿಯಾದ ಕನಕಲತೆಯೊಳ್ ವಿಕ್ರಮನಿಂಹ ನೆಂಬ ರಸೆಯರಸಂಪನಿಂದಂ. ( ಎಂದೆಲ್ಲರುಂ ತರಳ್‌ ) 2.