________________
ಕನಕಲತಃಪರಿಣಯ ನಾಟಕಂ, ಬುದ್ದಿ ಕಂ-ಎಲೆ ಮಯೂರಕ ! ಅಂತಾದೊಡೆ ನಾಮುಮೀ ಪರ್ಣಶಾಲೆಗೆ ಪೋಸಂ ನಡೆ. ಮಧುರಕಂ-ಅಂತೆ ಅಕ್ಕೆ ನಡೆ. ( ಎದಿರ್ವರುಂ ವಧೂಲಕನಂ ಸೆಳೆದದ್ದು ) ( ಎ?ಕ್ಕೆ ಕಂಚುಕಿ ವಿದೂಷಕರೈರಸು ಕನಕಲತಾ ವಿಕ್ರಮಸಿಂಹರುಂ ಮಂದಾರಿ ಕಾ ಸಾಧನಿಕಯಿರಸು ಸ್ವಯಂಪ್ರಭೆಯುಂ ಪರಥಾನಂದನುಂ ಪುರುಷರ ) ರಾಮುಂ-ಎ ಮೈತೆಯ ! ಇದೇ ಚಿಂತಿಸುತಿರ್ಪೆ ? ವಿರೂಪಕಂ ಸಸಿಎಂ ಬಸವಳಿಗೆನಗೆ ಬೇರೆ ಚಿಂತೆಯೇ? ರಾಮುಂ-ಈಗಳೆ ನೀ೦ ಭೋಜನದಿಂ ತಣಿವೆನೆಂದು ನುಡಿದೆಗಡ ! ವಿರೂಪಕಂ-ಅದೆಂತಪ್ಪಭೋಜನಂ ; ಮುಪ್ಪಗರಮುಸಿರಿಕ್ಕುವುದರ್ಕುಮ ವಕಾಶವಿಲ್ಲದಿರ್ಪಿನಂ ಚಕ್ಕುಲಿಯುಮಂ ಕಡುಬುಗಳುಮಂ ಮೋ ದಲೆಳಸುವೆಂ. ರಾಯಂ-ಮತ್ತೆಂ ? ವಿದೂಷಕಂ-ನಿನ್ನಂತಿರೆ ನಾನುಮೊರ್ವಳೆ ೪ ಮದುವೆನಿಲವೆಳ್ಳುಂ. ರಾಯಂ-ನೀಂ ಮೊದಲೆ ಮದುವೆನಿಂದಿರ್ಪೆಯಲೆ. ವಿದಂದಕಂ-ಅಂ, ಅವಳುಮಿರ್ಕೆ, ಪೆರಳೊರ್ವಳೆನ್ನ ಗಾಡಿಕಾರ್ತಿ ಕಾ ಡುತಿರ್ಸ. ಅವಳನ್ನನೆ ಕೆಯ್ದಿಡಿಯವಳ್ಳುಮೆಂದೆಳ ಸಿರ್ಪಳ್, ರಾಯಂ-ಕೆಳೆಯಾ ? ಅವಳದಾವಳ್ ? | ವಿರೂಪಕ-ನಿದಾಂಗನೆ. ರಾಮುಂ-( ನಕ್ಕ ) ಅಂತೆ ಅಕ್ಕೆ, ವಿದೂಷಕ೦-( ಕುಣಿದಾಡುತ ಪಡಿಸುವಂ) ( ಮಯರಕ ಲು ಕರ: ಮಧೂಲಕನಂ ಸಿಡಿತರ್ದರ )