ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ ಕೃಪಣ-ವತ್ಸಲ ನಿನ್ನ ಕರುಣಕೆ | ಉಪಮೆ ಕಾಣೆನೆ ಸಂತತವು ಕಾ- || ಶ್ಯಪಿಯೊಳಗೆ ಬುಧರಿಂದ ಜಗದಾ- | ಧಿಪನ ಕಿಂಕರನೆನಿಸಿ ಮರೆದೆ - ಎನ್ನ ಪಾಲಿಸಿದಂದದಿ | ಸಕಲ ಪ್ರತಿ | ಪನ್ನರ ಸಲಹೋ ಮುದದಿ || ಅನ್ಯರಿಗಿಪರಿ ಬಿನ್ನ ಪಗೈಯೆ ಜ- | ಗನ್ನಾಥ ವಿಠಲನ್ನ ಸಂಸ್ತುತಿಸುವ ಧೀರ || ನಿನ್ನ ನಂಬಿದ ಜನರಿಗೀಪರಿ | ಬನ್ನವೆ, ಭಕ್ತಾನುಕಂಪಿ ಶ- | ರಣ್ಯ | ಬಂದೊದಗಿ ಸಮಯದಿ ಅ- | ಹರ್ನಿಸಿ ಧ್ಯಾನಿಸುವೆ ನಿನ್ನ ನಾನು ಎನ್ನೊಡೆಯನ ಗುಲಾಮನು ( ರಾಗ-ಮಿಶ್ರ ಕಾಫಿ, ತಾಲ-ಕೇರವಾ) ಕಡಕೊಳದ ನಾ ಗುಲಾವಾ | ನೀವು | ಕರೆದಲ್ಲಿಗೆ ನಾ ಬರಾಂವಾ ಹಾಕಿಕೊಟ್ಟ ಜಹಾಗಿರ ಇನಾಮಾ | ನಾ | ಗುರುವಿಗೆ ಮಾಡತೀನಿ ಸಲಾವಾ ಜಗದೊಳಗೆ ನಾ ಇರಾಂವಾ | ಜಗ | ಕ್ರೀಡೆಯೊಳಗೆ ನಾ ಆಡಾಂವಾ || ಜನರಿಗೆ ಸಣ್ಣಾಗಿ ನಡ್ಯಾಂವಾ | ನಾ | ಗುರುವಿನ ಗೂಳ್ಳಾಗಿ ಮೆರಾಂವಾ ದಶೇಂದ್ರಿಯ ಗಣಗಳ ಕಲ್ಯಾಂವಾ | ನಾ | ದಶರಥರಾಯನಾಂಗ ಹೊಳ್ಯಾಂವಾ || ಕಸರತ ಕಮಾಯಿ ಮಾಡಾಂವಾ | ನಾ | ಕಬೀರ, ಕಮಾಲನಾಂಗ ಹಾಡಾಂವಾ ಕೈಲಾಸದೊಳಗ ನಾ ಇರಾಂವಾ | ನಾ | ರಸರಾಯ ಹೋಳಿಗಿ ತುಪ್ಪಾ ಜಡ್ಯಾಂ ವಾ ಗಣ ಬಿಟ್ಟು ಗುರುವಿನ ಕೂಡಾಂವಾ | ಗುರು | ಮಡಿವಾಳಯ್ಯನ ಹಾಡಿ ಹರಸಾಂವಾ || 9 | || Q || || ಪ || || ಅ.ಪ. || ||| || 6 || || 2 11