ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ ಮೀರಿದ ನಾದ ಬ್ರಹ್ಮದೊಳಗೆ | ನಲಿ ನಲಿದಾಡಿಸಿದನ || ಪೂರ್ಣವಾದ ಆನಂದದಲ್ಲಿ | ಸೇರಿಕೊಳ್ಳೆಂದವನ ಕಾಣಬಾರದಂಥಾ ವಸ್ತುವ | ಕಾಣಿಸಿ ಕೊಟ್ಟ ವನ || ಹೀನ ಮನದ ಸಂಶಯ ಬಿಡಿಸಿ | ನಿಶ್ಚಯ ಮಾಡಿದನ || ಕೋಣನಾಗಬ್ಯಾಡ ಅಂತ | ವಿವೇಕ ಹೇಳಿದನ || ಜ್ಞಾನಪತಿ ಪ್ರಿಯ ನಿರುಪಾಧಿಸಿದ್ಧನ ಕಾಣದೆ ಹ್ಯಾಂಗಿರಲಿ 9 ಸದ್ಗುರುವು ಶರೀರದಲ್ಲಿಯ ನವದ್ವಾರಗಳಿಗೆ ಒಮ್ಮೆಲೆ ಕೀಲಿ ಹಾಕಿ ಕತ್ತ ಲುಳ್ಳ ಅಂತರಂಗದಲ್ಲಿ ದಿವ್ಯ ಮಿಂಚಿನ ಬೆಳಕನ್ನು ಬೀರುವ ( ರಾಗ-ಕಾಫಿ, ತಾಲ-ತ್ರಿತಾಲ ) ಹ್ಯಾಂಗ ಮರೆಯಲಿ | ಗುರುವಿನ ಹ್ಯಾಂಗ ಮರೆಯಲೀ ಹ್ಯಾಂಗ ನಾನು ಮರೆಯಲವನ | ಶರೀರದಾಶೆಯ ಬಿಡಿಸಿದವನ || ಪರಿಪರಿಯಿಂದ ತಿಳಿಸಿ ಎನ್ನೊಳು | ಪರಬ್ರಹ್ಮನ ತೋರಿಸಿದವನ ಮೂಢತನದಿ ಹೇಡಿ | ನಾನು | ಆದೆನೋ ಬಲು ಖೋಡಿ || ಮನಸಿನ ಬೆನ್ನತ್ತಿ | ಕೇಡು | 9 ಮಾಡಿಕೊಂಡೆನೋ ಅತಿ || ಬಾಡಿಗೆತ್ತಿನಂತೆ ದುಡಿದು ದುಡಿದು | ಕಾಡ ಜನ್ಮ ತಿರುಗಿ ಕೆಟ್ಟನು ಮೂರು ಮಂದಿ ಪ್ರೀತಿಯ | ಗೆಳೆಯರ | ಮೋಹವ ಬಿಡಿಸಿದನು || ಆರು ಮಂದಿ ವೈರಿ- | ಗಳನು | 48 || 9 || || & || || ಅ. ಪ. ||