ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಕನ್ನಡ ಪರಮಾರ್ಥ ಸೋಪಾನ ಊರ ಹೊರಗ ಹಾಕಿದನು || ಪರಮಾರ್ಥದ ತತ್ವದೊಳು ಮನವ | ಸ್ಥಿರವಾಗಿ ನಿಲ್ಲಿಸಿಬಿಟ್ಟನು ಎಂಟು ಮಂದಿ ಬಂಟರ | ಹೊಡೆದು | ಸೊಂಟವ ಮುರಿದನು || ಏಳು ಪಾಳೇಗಾರರ | ಕಟ್ಟಿ | || 9 || ಗೋಳ ಹಿಡಿಸಿದನು || ಕಾಳಗತ್ತಲೆಯ ಮನೆಯೊಳಗೆ | ಕೊಟಿ ಖಂಚಿನ ಬೆಳಕ ತೋರಿದನು || 2 || ಒಂಬತ್ತು ಬಾಗಿಲಗಳಿ- | ಗೆಲ್ಲಾ | ಕೀಲಿ ಹಾಕಿದನು || ಮತ್ತೆ ನಾನು ಭವಕೆ | ಮರಳಿ | ಬರದಂತೆ ಮಾಡಿದನು || ಸುತ್ತು ಮುತ್ತು ಎತ್ತು ನೋಡಲು | ಚೆತ್ತು ಚಿದಾನಂದದಿ ಬೆರಸಿದನು 33 ಸದ್ಗುರುವಿನ ಕರುಣದ ಅಲೌಕಿಕ ಪರಿಣಾಮಗಳು ( ರಾಗ-ಸಿಲು, ತಾಳ-ಕೇರವಾ) n ಸೈ ಸೈ ಸದ್ಗುರುವಿನ ದಯದಿಂ | ದೆಲ್ಲ ಮೈಮರೆತೆನೆ ಐ ಐ! ಇದು ಏನು ಕಾರಣ | ಮೈಮರೆತು ಮತ್ತು ಳಿದನ || ಕೈ ಕೈ ತಲೆ ಮೇಲೆ ಇಡಲು | ವೈರಾಗ್ಯವ ಪಡೆದೆನೆ || ಫೈ ಥೈ ಥೈ ಅಂತೆ ಕುಣಿಸಿ | | | 9 || ತನ್ನತೆ ತಾ ಮಾಡಿದನೆ || ಅ. ಪ. || ನಾನು ನೀನೆನ್ನುವದೆರಡು | ತಾನೆ ತಾನಾದನೆ | ಮಾನ ಅಪಮಾನ ಎರಡೂ | ಪಾನ ಮಾಡಿದನೆ || ಜ್ಞಾನ-ವಾರ್ಗವ ತೋರಿ | ಧ್ಯಾನ ಹೇಳಿದನೆ | ೩ನ ತೋರಿಸಿ ವಿನೋದ ಮಾಡಿದನೆ