ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ ಡ ಪರಮಾರ್ಥ ಸೋಪಾನ ಜವದಿ ಪಶ್ಚಿಮ ದಿಕ್ಕಿ - 1 ನವನಿಯೊಳಿರುತಿರ್ಪ || ನವಮೋಕ್ಷ ಸುಖದನು- | ಭವದಿ ಮೈಮರೆಯೆಂದು ಪರಿಪೂರ್ಣಾನಂದ ಭಾವಾ | ತಾರಕ ರೂಪ | ಗುರುಸಿದ್ದ ದೇವ ದೇವಾ || ಅರಿದೆ ನಂಬಿರುವೆನು | ಮರೆದು ಎನ್ನೊಳು ನೀನು || ಕುರುಹನ್ನು ತೋರದೆ | ಬೆರೆದೇಕವಾಗೆಂದು || & \\ || 3 ||