ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೩ ೦ ಧಾ ಕಾ ೦ ಡ೪೧ ನೆ ಆ ಧೈ ಯ ತಿಂಗಿ ಬರದಿರುವನೆ ಆತನು ಶರೀರಾಂತವಾದ ದಂಡನೆಗೊಳಗಾಗುವನು ! ಆದಕಾರಣ, ಎಲೈ ಕವಿನಾಯಕ ಮ ಕೈ೪ರ, ನೀವು ಸಮಸ್ತ ವನಸಮೂಹಗಳಿಂದ ಅಲಂಕರಿಸಲ್ಪಟ್ಟ ಮೂಡಣದಿಕ್ಕಿನಲ್ಲಿ ಅರಸಿನೋಡಿ ಸೀತಾದೇವಿಯು ನ್ನು ಕಂಡು ತಿರುಗಿ ಬಂದರೆ ಅನೇಕ ಸತ್ಕಾರಗಳನ್ನು ಪಡೆದು ಸುಖವಾಗಿರುವಿರಿ ” ಎಂದು ಆಜ್ಞಾಪಿಸಿದನು ೭ಟ ..--... 8೧ ನೆ ಅ ಧ್ಯಾ ಯು , ಸು | ವ ನು - ತಾ ದೆ ವಿ ಯ ನ್ನು ಹುಡುಕು ವ ದ ಕ್ಲಾ ಗಿ ಈ ಪಿ ಗ ಳ ನ್ನು ತ೦ ಕ ಣ ದಿಕ್ಕಿಗೆ ಕಳುಹಿಸಿ ದ್ದು - ಈ ಮರದೆಯಲ್ಲಿ ಸುಗ್ರೀವನು ಸೀತಾದೇವಿಯನ್ನರಸಿ ಬರುವ ನಿಮಿತ್ತವಾಗಿ ಕೆಲವು ವಾನರಬಲವನ್ನು ಮೂಡಣ ದಿಕ್ಕಿಗೆ ಹೂಗಳ ತಂಕಣದಿಕ್ಕಿನಲ್ಲಿ ಹುಡುಕುವದಕ್ಕೆ ಯುಪುರುಷನ ಮಗನಾದ ನೀನು ವಾಯು ಪುತ್ರನಾದ ಹನುಮಂತನು ಬ್ರಹ್ಮದೇವನ ಮಗನಾದ ಜಾಂಬವಂತನು ಶನೀಶ್ವರನ ಮಗನಾದ ಸುಹೋತ್ರನು ಶರಾ ರಿಯು ಶರಗುಲ್ಮನು ಗೆಜನು ಗವಾಕ್ಷನು ಸುಷೇಣನು ಮೃಸಭನು ಮೈಂದನು ದಿವಿದನು ವಿಜಯನು ಗಂಧಮಾದನ ನು ಯಜ್ಞಪುರುಷನ ಮಕ್ಕಳಾದ ಉಲ್ಕಾಮುಖನು ಅಸಂಗನು ಮೊದಲಾದ ಮಹಾ ಪರಾಕ್ರಮಿಗಳಾಗಿ ಅತಿ ವೇಗ ವುಳ್ಳ ಆಪಿನಾಯಕರನ್ನು ಕೂಡಿಸಿ ಅವರೆಲ್ಲರಿಗೂ ಅಂಗದನನ್ನು ಅಧಿಪತಿಯಾಗಿ ಮಾಡಿ ತೆಂಕಣದಿಕ್ಕಿಗೆ ಕಳುಹಿಸುತ ಅವರನ್ನು ಕುರಿತು ಈ ಎಲೈ ಕವಿನಾಯಕರುಗಳರಿ, ಇಲ್ಲಿಂದ ಮುಂದೆ ನಾನಾವೃಕ್ಷಗಳಿಂದಲೂ ಲತಗಳಿಂದಲೂ ಇಟ್ಟಳೆಸಿ ಸಾವಿರ ಕೂಡುಗಲ್ಲುಗಳಿಂದ ಮನೋಹರವಾದ ವಿಂಧ್ಯಪರ್ವತದಲ್ಲಿ ಸೀತಾದೇವಿಯನ್ನ ರಾವಣನನ್ನೂ ಅರಸಿನೊಡೀ; ಅಲ್ಲಿಂದ ಮುಂದೆ ದೊಡ್ಡ ಪರ್ವತಗಳಿಂದ ದಂಟುವದಕ್ಕೆ ದುರ್ಘಟವಾಗಿರುವ ನರ್ಮದಾತೀರಕ್ಕೆ ಹೋಗಿ ನೋಡಿ ; ಅಲ್ಲಿಂದ ಮುಂದೆ ಗೋದಾವರೀ ಕೃಷ್ಣವೇಣಿ ಮಹಾನದಿ ಎರದ ಮೇಖಲ ಉತ್ಕಲಾದಿ ನದಿಗಳ ಬಳಿಯಲ್ಲಿಯೂ ದಶಾರ್ನ ಪಟ್ಟಣದಲ್ಲಿಯೂ ಅವಂತಿ ಎನ್ನುವಂತಿ ಮೊದಲಾದ ಪಟ್ಟಣಗಳಲ್ಲಿಯೂ ನೋಡಿ ಆ ಮೇಲೆ ವಿದರ್ಭದೇಶ ಬಯಸಿಕದೇಶ ಮನೋಹರವಾದ ಮಾಹಿಷಕದೇಶ ಕಳಿಂಗದೇಶ ಕಾಶೀದೇಶಗಳಲ್ಲಿಯೂ ದಂಡ ಕಾರಣ್ಯದಲ್ಲಿರುವ ಪರ್ವತಗಳಲ್ಲಿಯ ಗುಹೆಗಳಲ್ಲಿಯೂ ನದೀತೀರಗಳಲ್ಲಿಯೂ ನೋಡಿ ಆಮೇಲೆ ಆಂದ್ರದೇಶ ಪುಂಡ್ರಕದೇಶ ಚೋಳದೇಶ ಪಾಂಡ್ಯದೇಶ ಕೇರಳದೇಶಗಳಲ್ಲಿಯೂ ಎಲ್ಲಿ ನೋಡಿದರೂ ಸುವರ್ಣಮಯವಾಗಿ ನಾನಾವರ್ಣವಾದ ಕೊಡುಗಲ್ಲುಳ್ಳದ್ದಾಗಿ ಪುಪ್ಪಿತವಾದ ವನಗಳುಳ್ಳ ಆಯೋಮುಖ ಪರ್ವತದಲ್ಲಿಯ ದಿವ್ಯವಾದ ಶ್ರೀಗಂಧ ವೃಕ್ಷಗಳುಳ್ಳ ವಲಯಗರ್ವತದಲ್ಲಿಯೂ ದೇವತಾಯೋಗ್ಯವಾದ ಉದಕಪ್ರವಾಹವುಳ ಕಾವೇರೀತೀರದಲ್ಲಿ ಯ ತಾವು ಸರ್ಣೀತೀರದಲ್ಲಿ ಹುಡುಕಿ ವಲಯಪರ್ವತದ ಅಗ್ರಭಾಗದಲ್ಲಿರುವ ಅತಿ ತೇಜಸ್ವಿಯಾದ ಸೂ ರ್ಯಪ್ರಭೆಯಂತೆ ತನುಕಾಂತಿಯುಳ್ಳ ಅಗವಾನೀಶ್ವರನನ್ನು ಕಾಣಿಸಿಕೊಂಡು ಪ್ರಸನ್ನ ಚಿತ್ತನಾದ ಆ ಮುನೀ ಶರನಿಂದ ಕಳುಹಿಸಿಕೊಂಡು ತಾವು ರ್ಪತೀರದಲ್ಲಿರುವ ಗ್ರಾಮಗಳಲ್ಲಿ ನೋಡಿ ಎಲ್ಲಿ ನೋಡಿದರೂ ದಿವ್ಯವಾದ ಚಂದನ ವೃಕ್ಷಗಳಿಂದ ಇಟ್ಟೆಣಿಸಿದ್ದಾಗಿ ಪತಿವ್ರತಾ ಸ್ತ್ರೀಯು ತನ್ನ ಪತಿಗೆ ಸೇವೆ ಸತ್ಕಾರಗಳಿಂದ ಸಂತೋಷವುಂ ಟುಮಾಡುವಂತೆ ಸಮುದ್ರರಾಜನಿಗೆ ಅನೇಕಾನಂದಾತಿಶಯವನ್ನು ಂಟುಮಾಡುವ ಆ ನದಿಯನ್ನು ದಾಟಿ ಅಲ್ಲಿಂದ ಮುಂದೆ ಮುತ್ತಿನ ಮಣಿಗಳಿಂದ ಅಲಂಕರಿಸಲ್ಪಟ್ಟ ಪಾಂಡ್ಯದೇಶದ ಪಟ್ಟಣಗಳಲ್ಲಿ ಹುಡುಕಿ ಅಲ್ಲಿಂದ ಸಮುದ್ರತೀರ ಕ್ಕೆ ಹೋಗಿ ಆ ಸಮುದ)ಮಧ್ಯ ಪ್ರದೇಶದಲ್ಲಿ ಸುವರ್ಣಮಯವಾಗಿರುವ ಅನೇಕ ಸಂಪತ್ತುಳ್ಳ ಮಹೇಂದ್ರ ಪರ್ವ ತವನ್ನು ನೋಡಿ ಅಲ್ಲಿಂದ ಮುಂದೆ ನಾನಾವಿಧವಾದ ಪುಪ್ಪವನಗಳುಳ್ಳದ್ದಾಗಿ ಯಕ್ಷ ಗಂಧರ್ವ ಕಿನ್ನರ ಕಿಂಪುರುಷ ಅಪ್ಪರ ಸಿದ್ದ ಚಾರಣಾದಿ ದೇವಸಮೂಹಗಳಿಂದ ಅಟ್ಟಣಿಸಿದ್ದಾಗಿ ಪರ್ವ ಕಾಲಗಳಲ್ಲಿ ದೇವೇಂದ್ರನು ಸಮಸ್ತ ದೇ ವತೆಗಳ ಸಮೇತನಾಗಿ ಬಂದು ಸನ್ನಿನವನ್ನು ಮಾಡುವಂಥಾ ಸಮುದ್ರಕ್ಕೆ ಹೋಗಿ ನೋಡೀ ! ಆ ಸಮುದ್ರದ ಪಡು ವಣ ತೀರದಲ್ಲಿ ಒಂದು ದೀಪವಿರುವದು ; ಆ ದೀಪವು ನರುಗಾವುದದಾರಿಯಲ್ಲಿರುವದರಿಂದ ಭೂಚರವಾಣಿಗಳಿಗೆ 19