________________
23. ಕಿ ೩ ೦ ಧಾ ಕಾ ೦ ಡ೪೦ ನ ಅ ಧ್ಯಾ ಯ . MMMMMMMMMMMMMMMMMMMMMMMMMMM ಇರುವನು ! ಎಲೈ ಕವಿನಾಯಕರುಗಳರ, ನೀವು ಅನೇಕ ಸದ್ಗುಣಗಳುಳ್ಳವಂಗಿ ಸತ್ತುಗಳಲ್ಲಿ ಅವತರಿಸಿದವರು ; ಅಪರಿಮಿತವಾದ ಬಲಪರಾಕ್ರಮವುಳ್ಳವರು ; ನೀವು ಶ್ರೀರಾಮನ ಪಟ್ಟದ ರಾಣಿಯಾದ ಸೀತಾದೇವಿಯನ್ನು ಆರಿಸಿ ಕಂಡು ಬಂದು ವೆಗ್ಗಳವಾದ ಐಶ್ವರ್ಯವನ ಸದಣಾಧಿಕ್ಯವನ್ನೂ ಅಪರಿಮಿತವಾದ ಕೀರ್ತಿಯನ್ನೂ ಪಡೆದು ಸುಖವಾಗಿರೀ ” ಎಂದು ಹೇಳಿದನು. - - -- ೪೨ ನೆ ಅ ರೈ ಯ . ಸು ಗಿ 2 ವ ನ ಸಿ ತಾ ದೇ ವಿ ಯ ನ್ನು ಹ ಡ ಕ ವ ದ ಕ್ಯಾ ಗಿ ಕ ಪಿ ಗ ಳ ನ್ನು ಪ ಡು ವ ಣ ದಿ ಕೈ ಗೆ ಕಳುಹಿಸಿ ದ್ದು , ಈ ಮರಾದೆಯಲ್ಲಿ ಸುಗ್ರೀವನು ಅಂಗದನು ಮೊದಲಾದ ಕವಿತಾಯಕರನ್ನು ತೆಂಕಣದಿಕ್ಕಿಗೆ ನೇಮಿಸಿ ತನಗೆ ಮಾವನಾಗಿ ತಾರಾದೇವಿಗೆ ತಂದೆಯಾಗಿ ಕಾರ್ಮುಗಿಲಂತೆ ತನುಕಾಂತಿಯುಳ್ಳವನಾಗಿ ಮಹಾಬಲಪರಾಕ್ರಮವುಳ ಸುಷೇಣನೆಂಬ ಕಪಿನಾಯಕನನ್ನು ತನ್ನ ಮಾವನೆಂಬ ಗೌರವದಿಂದ ನಮಸ್ಕರಿಸಿ ಕೈಮುಗಿದುಕೊಂಡು ಆಮೇಲೆ ಮರೀಚಬ್ರಹ್ಮನ ಮಗನಾದ ಮಾರೀಚನ ಕುಮಾರನಾಗಿ ಅನೇಕ ಕಪಿ ನಾಯಕರಿಗೆ ಅಧಿಪತಿಯಾಗಿ ಅನೇಕ ಕಾಂತಿ ಯುಳ್ಳ ಪರಾಕ್ರಮಶಾಲಿಯಾಗಿ ಬುದ್ದಿವಂತನಾಗಿ ಗರುತ್ಮಂತನಂತೆ ಅತಿ ವೇಗವುಳ್ಳವನಾದ ಅರ್ಚಿಮಾಲಿಯೆಂಬ ಕವಿ ನಾಯಕನನ್ನೂ ಆತನ ತಮ್ಮಂದರಗಿ ಮಹಾಬಲವಂತರಾದ ಕಪಿನಾಯಕರನ ಕರೆದು ಅವರನ್ನು ಕುರಿತು ಎಲೈ ಕವಿನಾಯಕರುಗಳಿರಾ, ನೀವು ಎರಡುಲಕ್ಷ ಕಪಿಗಳನ್ನು ಕೂಡಿಕೊಂಡು ಸುಷೇಣನನ್ನು ಮುಂದಿಟ್ಟುಕೊಂ ಡು ಆತನು ಹೇಳಿದಂತೆ ಕೇಳಿಕೊಂಡು ಪಡುವಣದಿಕ್ಕಿಗೆ ಹೋಗಿ ರಾವಣನನ್ನು ಕಂಡು ಸೀತಾದೇವಿಯನ್ನರಿಸಿಕೊ? ಡು ಬನ್ನಿ; ಆ ದಿಕ್ಕಿನಲ್ಲಿರುವ ಸೌರಪ್ರದೇಶ ಬಾಸ್ಥಿಕರೇಶ ಚಂದ್ರಭರಿತ ದೇಶಗಳಿಗೆ ಹೋಗಿ ಅಲ್ಲಿರುವ ಮ ನೋಹರವಾದ ಪಟ್ಟಣಗಳಲ್ಲಿಯ ಪುನ್ನಾಗ ಕುಕ್ಷಿ ತಾಳವನಗಳಲ್ಲಿಯೂ ಪ್ರತ್ಯೇಕ ಸಮುದ್ರಗಾಮಿನಿಗಳಾದ ನ ದಿಗಳಲ್ಲಿಯ ಋಷಿಗಳ ಆಶ್ರಮಗಳಲ್ಲಿಯ ಅರಣ್ಯಗಳಲ್ಲಿಯ ಪರ್ವತಗಳಲ್ಲಿಯ ಕಲ್ಲುಭವಿಗಳುಳ್ಳ ಸ್ಯ ಳಗಳಲ್ಲಿಯ ನೊಡಿ ; ಅಲ್ಲಿಂದ ಸಮುದ್ರತೀರಕ್ಕೆ ಹೋಗಿ ಅಲ್ಲಿ ಅನೇಕವಾಗಿರುವ ತಾಳ ವನಗಳ ಕೈಯ ಕದ್ದಾಳೇ ವನಗಳಲ್ಲಿಯೂ ತೆಂಗಿನ ತೋಪುಗಳಲ್ಲಿಯೂ ಪರ್ವತಗಳಲ್ಲಿಯ ವನಾಂತರಗಳಲ್ಲಿ ನೋಡಿ ! ಆ ಸಮುದ್ರ ತೀರದಲ್ಲಿರುವ ಮುರತೀ ಮನೋಹರವಾದ ಜಟಿಪುರಿ ಅವಂತೀಪಟ್ಟಣಗಳಲ್ಲಿಯೂ ಜಲಕ್ಷಿತ ವನಗ ಳಲ್ಲಿಯ ಮತ್ತು ಅಲ್ಲಿರುವ ದೇಶಗಳಲ್ಲಿಯ ಆ ದೇಶಗಳಲ್ಲಿರುವ ವಿಶಾಲವಾದ ಪಟ್ಟಣಗಳಲ್ಲಿಯ ವನಾಂತರ ಗಳಲ್ಲಿಯೂ ನಿಂಧನದಿ ಸಮುದ್ರ ಸಂಗಮದಲ್ಲಿ ನೂರು ಕೋಡುಗಲ್ಲುಗಳುಳ್ಳ ಸಮಗಿರಿಯೆಂಬ ಪರ್ವತದಲ್ಲಿ ಯ ಆ ಪರ್ವತದ ತಪ್ಪಲುಗಳಲ್ಲಿಯೂ ಅನೇಕ ಸಿಂಹಗಳ ಗಂಡಭೇರುಂಡ ಪಕ್ಷಿಗಳು ಮೊದಲಾದ ಪಕ್ಷಿಗ ಳೂ ಇರುವ ಸ್ಥಾನಗಳಲ್ಲಿಯ ಸಮುದ್ರ ತೀರದಲ್ಲಿರುವ ಸುವರ್ಣಮಯವಾಗಿ ಸ್ವರ್ಗಲೋಕವನ್ನು ತುಡುಕುತ ನಾನಾವರ್ಣವಾದ ಪುಪ್ಪಗಳುಳ್ಳ ವನಗಳಿಂದ ಅಟ್ಟಣಿಸಿದ ಪರ್ವತದಲ್ಲಿಯ ಮತ್ತೂ ಸಮುದ್ರ ತೀರದಲ್ಲಿ ನೂ ರುಗಾವುದ ಉನ್ನತವಾಗಿ ಸುವರ್ಣಮಯವಾದ ಕೊಡುಗಲ್ಲುಗಳುಳ್ಳ ಪಾರಿಯಾತ್ರವೆಂಬ ಪರ್ವತದಲ್ಲಿಯ ನೋಡೀ ; ಆ ಪರ್ವತದಲ್ಲಿ ಇಪ್ಪತ್ತುನಾಲ್ಕು ಸಾವಿರಮಂದಿ ಗಂಧರ್ವರಿರುವರು; ಅವರು ಕಾಮರೂಪಿಗಳಾಗಿ ಮಹಾ ಭಯಂಕರಾಕಾರರಾಗಿ ಯಜ್ಞಪುರುಷನಿಗಸಮಾನವಾದ ತನುಕಾಂತಿಯುಳ್ಳವರಾಗಿರುವರು ; ಅವರ ಸಮೀಪಕ್ಕೆ ಹೋ ಗಬೇಡಿ ; ಅವರು ಮಹಾ ಸತ್ವಗುಣವುಳ್ಳವರು ; ಮಹಾ ಬಲವಂತರು ; ಯಾರಿಗೂ ಸಾಧ್ಯವಾಗದವರಾಗಿ ಆ ಸ್ಥಳ ಗಳಲ್ಲಿ ಕಂದಮಲ ಫಲಗಳನ್ನು ಆಹಾರಮಾಡಿಕೊಂಡಿರುವರು; ಅವರ ಎಲ್ಲೆಯೊಳಗಾಗಿರುವ ಕಂದಮಳ ಫಲ ಗಳನ್ನು ಮುಟ್ಟಿದೆ ಉಪಾಯದಿಂದ ಸೀತಾದೇವಿಯನ್ನ ರಸ ಕಾಣಬೇಕು ; ಅವರಿಗೆ ಕಪಿಗಳನ್ನು ಕಂಡರೆ ಭಯವಿಲ್ಲ; ಆಲ್ಲಿ ವಜ್ರಮಯವಾದ ಭೂಮಿಯಲ್ಲಿ ವೈಡರತ್ನದಂತೆ ನಿರ್ಮಲವಾದ ಉದಕವಿದೆ; ಅಲ್ಲಿ ನಾನಾಪ್ರಕಾರ