ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, MMMMMM MMMMMMMMMMMMMMMMMMM ೫೦ ನೆ ಅಧ್ಯಾಯ - ಹ ನು ನು೦ ತ ನು ದ ಲಾ ದ ವ ರು ಒ೦ ದು ಬಿ ಲ ವ ನ್ನು ಸ ರಿ ದ್ದು - ಈ ಮಾಲೆಯಲ್ಲಿ ಅಂಗದಕುಮಾರನು ತಾನು ಹನುಮಂತನು ಮೊದಲಾದ ಕಪಿ ನಾಯಕರು ವಿಂಧ್ಯಪ ರ್ವತದಲ್ಲಿರುವ ಗುಹೆಗಳಲ್ಲಿಯ ಸಿಂಹಶಾರ್ದೂಲಾದಿ ಮೃಗಗಳು ಸಂಚರಿಸುವ ಘೋರಾರಣ್ಯಗಳಲ್ಲಿಯ ದೊಡ್ಡ ಕಲ್ಲರೆಗಳಲ್ಲಿಯೂ ಭಯಂಕರವಾಗಿ ಮಹಾ ವಿಷಮವಾದ ಜರಿಗಳಲ್ಲಿ ಯ ಆ ಪರ್ವತದ ಪಡುವಣದಿಕ್ಕಿನಲ್ಲಿ ಯ ತಂಕಣದಿಕ್ಕಿನಲ್ಲಿ ಯ ಇರುವ ಕೊಡುಗಲ್ಲುಗಳಲ್ಲಿಯ ಸೀತಾದೇವಿಯನ್ನು ಹುಡುಕುತ್ತಿರಲು ಕೆಲವು ಕಾಲವು ಕಳೆಯಿತು ; ಉಳಿದ ಪ್ರಾಣಿಗಳಿಗೆ ಸಂಚರಿಸುವದಕ್ಕೆ ಅಸಾಧ್ಯವಾದಂಥಾ ಸ್ಥಳಗಳಲ್ಲಿ ಹನುಮಂತನು ಸೀತಾದೇವಿಯನ್ನರಸುತಿದ್ದನು ; ಆಮೇಲೆ ಗಜನ ಗವಯನು ಶರಭನು ಗಂಧಮಾದನನು ಮೈಂದನು ದಿವಿದನು ಹನುಮಂತನು ಜಾಂಬವನು ಅಂಗದನು ಮೊದಲಾದವರು ತಮ್ಮ ತಮ್ಮ ಬಗಳನ್ನು ವಿಂಗಡಿಸಿಕೊಂಡು ಪ್ರತೇ ಕವಾಗಿ ವಿಂಧ್ಯಪರ್ವತವೆಲ್ಲವನ್ನೂ ಅರಸಿನೋಡಿ ಮತ್ತೂ ತಂಕಣದಿಕ್ಕಾಗಿ ಹೋಗಿ ಎಲ್ಲರು ಕೂಡಿ ಹಸಿವು ತೃಪೆಗೆ ೪ಂದ ಕಂಗೆಟ್ಟು ಉದಕಶಾನವಾಡುವದಕ್ಕಾಗಿ ಒಬ್ಬ ದಾನವನಿಂದ ರಕ್ಷಿಸಲ್ಪಟ್ಟದ್ದಾಗಿ ಅನೇಕ ಕಿರುಗಿಡ ಬಳ್ಳಗ ೪ಂದ ಕೌಚಲ್ಪಟ್ಟಿದ್ದ ಯಕ್ಷಬಿಲವೆಂಬ ಒಂದು ದೊಡ್ಡ ಬಿಲವನ್ನು ಕಂಡು ಆ ಬಿಲದಿಂದ ಗರಿನನೆದು ಹೊರಟುಬರು ತಿದ್ದ ಹಂಸಪಕ್ಷಿ ಸರಸರ ಚಕ್ರವಾಕರಕ್ಕೆ ಕೊಳವಣಕ್ಕಿ ಮೊದಲಾದ ಪಕ್ಷಿಗಳು ತಾವರೇಕಮಲಗಳ ಧೂಳು ಗಳಿಂದ ಹೊಂಬಣ್ಣವಾಗಿದ್ದದ್ದನ್ನು ಕಂಡು ಆ ಬಿಲದ ಸಮೀಪಕ್ಕೆ ಹೋಗಿ ಅತ್ಯಾಶ್ಚರ್ಯಪಟ್ಟು ಅದನ್ನು ಹೊಕ್ಕು ಹೋಗುವದಕ್ಕೆ ಸಂಕಟಪಟ್ಟು ಆಮೇಲೆ ತನ್ನ ಬಲಗರ್ನ ತೇಜೋಗರ್ವಗಳಿಂದ ಭಯವನ್ನು ಬಿಟ್ಟು ಅವಶ್ಯವಾಗಿ ಅದರೊಳಗೆ ಹೋಗಿ ನೋಡಬೇಕೆಂದು ಮಹಾ ಗಂಭೀರವಾದ ಆ ಬಿಲವನ್ನು ಹೊಕ್ಕು ದೇವೇಂದ್ರನ ಅರಮನೆಗಿಂತಲೂ ಅತಿ ರಮವಾಗಿ ಮನೋಹರವಾಗಿ ಅನೇಕ ಸರ್ಪಗಳಿಂದ ಅಟ್ಟಣಿಸಿದ್ದ ಆ ಬಿಲದ್ವಾರವನ್ನು ಕಂಡರು ; ಆಗ ಪರ್ವತದ ಕಡುಗಲ್ಲಿಗೆ ಸಮಾನವಾದ ಶರೀರವುಳ ಹನುಮಂತನು ಸುವರ್ಣದಂತೆ ತನುಕಾಂತಿ ಯುಳ್ಳ ಮಿಕ್ಕ ಕಪಿನಾಯಕರನ್ನು ಕರೆದು “ ಎಲೆ ಕಿವಿನಾಯಕರುಗಳಿರಾ, ನಾವೆಲ್ಲರೂ ತೆಂಕಣದಿಕ್ಕಿಗೆ ಬಂದು ಅನೇಕ ಪರ್ವತಗಳಲ್ಲಿ ತಿರಿಗಿ ಬಹುಪ್ರಯಾಸಪಟ್ಟ ಸೀತಾದೇವಿಯನ್ನು ಕಾಣದೆ ಹೋದವು; ಈ ಬಿಲದಿಂದ ಗರಿ ನೆನೆದು ಹಂಸರಕ್ಕೆ ಮೊದಲಾದವುಗಳು ಬರುತ್ತಿವೆ; ಈ ಬಿಲದಲ್ಲಿ ಅವಶ್ಯವಾಗಿ ಒಂದು ವಕ್ಕರಣೆಭಾವಿಯಾದರೂ ದೊಡ್ಡ ಮಡುವಾದರೂ ಇರಬೇಕು ; ನಾವು ಈ ಬಿಲವನ್ನು ಹೊಕ್ಕು ಹೋಗಿ ನನ್ನ ತೃಷೆಯನ್ನು ಪರಿಹರಿಸಿ ಕಂಡು ಸೀತಾದೇವಿಯನ್ನು ಅರಸಿಕೊಂಡು ಬರೋಣ ” ಎಂದು ನುಡಿದನು. ಆ ಬಳಕ ಆಪಿನಾಯಕರು ಆತನನ್ನು ಕೂಡಿಕೊಂಡು ಚಂದ್ರಸೂರರ ಪ್ರಕಾಶವಿಲ್ಲದೆ ಭಯಂಕರವಾಗಿದ್ದ ಆ ಬಿಲವನ್ನು ಹೊಕ್ಕು ಅಲ್ಲಿದ್ದ ಸಿಂಹಶಾರ್ದೂಲಾದಿ ಮೃಗಗಳನ್ನೂ ಮಹತ್ತಾದ ಪಕ್ಷಿಗಳನ್ನೂ ಹೊರಡಿಸುತ ಅಂಧಕಾರದಿಂದ ಒಬ್ಬರನ್ನೊಬ್ಬರು ಕಾಣದೆ ಭಯಪಟ್ಟು ವಾಯುದೇವನು ಸಂಚರಿಸುವಂತೆ ಕೆಲವುದರ ಹೋಗಿ ಅತ್ಯಂತ ಪ್ರಕಾಶಮಾನವಾಗಿ ಬೆಳಗುತ ರಮಣೀಯವಾಗಿದ್ದ ಒಂದು ದೇಶವನ್ನು ಕಂಡು ನಾನಾಪ್ರಕಾರವಾದ ಫಲ ಗಳುಳ್ಳ ವೃಕ್ಷಗಳನ್ನು ನೋಡಿ ತೃಪೆಯಿಂದ ಕಂಗೆಟ್ಟು ಧಾತುಗುಂದಿ ಒಬ್ಬರನ್ನೊಬ್ಬರು ತಕ್ಕಸಿಕೊಂಡು ಉದ ಕವನ್ನರಸಿಕೊಂಡು ಕೆಲವುಹೊತ್ತು ಸಂಚರಿಸಿ ಮತ್ತೂ ಕಂಗೆಟ್ಟು ತಮ್ಮ ಜೀವಗಳಲ್ಲಿ ಆಕೆಯನ್ನು ತೊರೆದು ಒಂದು ಕಡೆಯಲ್ಲಿ ಪಂಜಭೂತವಾದ ತೇಜಸ್ಸಿನ ರಾಶಿಯಂತೆಯ ಯಜ್ಞಪುರುಷನಿಂದ ಅಂಧಕಾರವು ತೊಲಗಿ ಹೋಗುವ ಮರಾದೆಯಲ್ಲಿ ಪ್ರಕಾಶಮಾನವಾಗಿದ್ದ ಒಂದು ಪ್ರದೇಶವನ್ನು ಕಂಡು ಸಮವಾಗಿ ಸುವರ್ಣಮ ಯವಾಗಿ ಪುಪ್ಪಿತವಾದ ಸುರಹೊನ್ನೆ ಕದಳ ಬಕುಳ ಕಡಬ ಸಂಪಿಗೆ ಮೊದಲಾದ ವೃಹಗಳುಳ್ಳದ್ದಾಗಿ ಕೆಂಪಗಿ ನಾನಾವರ್ಣವಾದ ಪುಪ್ಪಗಳಿಂದ ಅಟ್ಟಣಿಸಿ ಸುವರ್ಣಮಯವಾದ ಕಾಂತಿಯು ದೈಡರರತ್ನದ ಜಗಲಿಗಳಿಂದ ಇಾಗಿ ಬೆಳಗುತ ರಮಣೀಯವಗುಂದಿ ಒಬ್ಬರನ್ನೊಬ್ಬರು ಕೆಯನ್ನು ತೊರೆದು