ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಕಾವ್ಯಮಂಜರಿ ರನ್ನನ ವೆರಿ ಗಜಗನ ! ಬಿನ್ನಣನುಗ್ಗಳನ ಕಾಣೆ ಜನ್ನಿಗನ ಜಸಂ | ಒಪ್ಪಂದವೋಲೆ ತಂಬೆಳವ ಕೊಂಕುಂ ಏಳೆ೦ದಿರ್ಸವೋ! ಲೋಪ್ಪಂಬೆತ್ತಿನಿದಾದ ಬರ್ದನುಡಿಯುಂ ತಳ್ತಜೆಯಂ ನಿಲ್ಪಿನಂ || ತಂದುಂ ತಲೆದೋಚಿದಂತೆ ಪಲರೆಲ್ಲಗೆ ನಿರ್ದಿದಿಕಬ್ಬಮಂ || ತಪ್ಪಂಗಂ ಪೊಸಮುತ್ತಿನೆಕ್ಕಸರದಂತೆಂದುಂ ಕೊರಳದೇ ? ! ಪುರುಳುಂ ಲಕ್ಕಣಮುಂ ಮೇ | ಮೈ ರಿಯುಂ ತಸೆಯೆ ಪೇಟ್ಟ ಕಬ್ಬವುದೆಂತುಂ | ಪುರುಳುಂ ಲಕ್ಕಣವುಂ ಮೇ | ಮೈಗಿಯುಂ ತಳ್ಸವ ರನ್ನದಂತೆರ್ದೆವುಗದೆ ? if ಕನ್ನಡದೊಳ್ಳನ ನುಡಿಯಂ | ಮುನ್ನಿ ಆಳ ನೋಡಿ ತಿಳಿದು ಕೊಳ್ಳದ ಚದುರಂ | ರನ್ನದ ಕನ್ನಡಿಯಂ ನಲ | ವಿನೊಡಿದವಂಗೆ ಕುಂದದೇನಾದಪುದೇ ? |೬ ಸೊಗಯಿಸುವ ಕಬ್ಬಮಂ ಕ | ಬಿಗರಲ್ಲದೆ ಮೆಚ್ಚರುಂದರೇನಅವರೆ ? ತುಂ | ಬಿಗಳಲ್ಲಿದೆ ಪೂವೋಳಿ ಮಗ | ಮುಗಿಸುವ ಕಂಪಲ ಕಡಂದುಜಿನಂದಪುದೆ ? iv ಎಗುವನರುಹಂಗುದ ! ರ್ಗಗಂ ಕನಸಿನೊಳಮೋದನಲ್ಲದೆ ಮೆಟ್ಟ• || ಮಮಂ ಪೆವೆಣೇಳಿ ನೆರೆ | ದwಯ.೦ ಲೆಕ್ಕಿಗರ ಪಿರಿಯನೆನಿಪಂಡಯ್ಯ |F

Gatayuva ೧, ತುಪ್ಪಂ, ಗ!! . ಬೆಳತಿನ, ಕ || 4: ನವಂ , ಈ||