ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • ಗ ರ ಕ ನ 6

ದಿಮ್ಮಿದರಕ್ಕರಕ್ಯ ಅವರೋಳಿ ನುಡಿಯೊಳ ಕಡುಜಾಣರಂದದೊಳೆ | ಪೊಮ್ಮಿದರೊಂದಿನಿಂದ ಸಿರಿಯೊಳೆ ಏರಿಯರ್ಗೆಡೆಗೊಟ್ಟು ಚಾಟ್ಟರೆಂ || ದುಮ್ಮಳವರ್ಗೆ ಕೇಳಿ ಮುಳಯರಾತನ ಮಕ್ಕಳೆ ನಿಪ್ಪ ಸಂತನುಂ | ಗುಮ್ಮಟನುಂ ಜಸಂಬಡೆದ ವೈಜಣನುಂ ನೆಚಿ ಮೆಚ್ಚೆವಾನಿಸರಿ \ne ಅವರೊಳೆ ನೋಡೆ ಮೊದಲಿಗೆ || ನಿವನೆನೆ ಗರುವಿಕೆಯನಾಂತ ಸಾಂತಂಗಂ ಚ | ಅವರಿವ ಬಲ್ಲ ವೈಗಳೊ | ಪ್ಪುವ ಲೆಕ್ಕಿಗರರಸನೆಗೆದನೆಸೆವಾಂಡಂ j೧೧ ಎಳವೆಂಡಿರುಟ್ಟ ದುಗುಲವೆ | ತಳವುದು ಕಡೆಗಣ್ಣ ಬೆಳಗು ಪೊಸಮಯೊಡವು || ಜ್ಜಳನ ಮೊಗಂ ಕನ್ನಡಿಯೆನೆ || ಬಳದನಿದೇನೆಂಬ ಸೊಬಗಿನೇರವವನಾ in೦ ಅರುಹಂತನ ಮೆಲ್ಲಡಿದಾ | ವರೆಗಳೆ ಬಗೆಯಲ್ಲಿ ನಿಂದುವೆಂದಡೆ ನಲವಿಂ || ಸಿರಿವಣ್ಣವನೊಳ ನಿಚ್ಚಂ | ಬೆರಸಿರ್ದಪಳಂಬದಿಂತಿದೇನಚ್ಚರಿಯೇ ? |೧೩ ಎಳಗಿಳಿವಿಂಡಿನಂತೆ ಮಿಳಿರ್ದಾಡುವ ತುಂಬಿದ ಬಂಬಲಂತೆ ಕಂ | ದಳಿರ್ಗಳ ತೊಂಗಲಂತ ನಡೆನೋಡುವ ಪೆಂಡಿರ ನೋಟದಂತೆ ಪೂ | ೧. ದುಮ್ಮಳಿಸರ್ಗೆ, ಗ 8. ಪದವಿಗ, ಕ.: &, ಕಳವುಡು, ಖ ಗೆ!! , ಮುಳಿವ, ಗ' ೩. ವಚ್ಛರಾರುಮಂ, ಗ! > ಚೆಲ್ಪ ರಿವಸ್ಪಬಲ್ಲನೆ ಕ 2, ಬೆಳ್ಳು, ಕ!