________________
ಕರ್ನಾಟಕ ಕಾವ್ಯಮಂಜರಿ L 2=4 ಡವಿದyದಿರ್ಮುತ್ತೆಯಲ್ಲಿ ಸಂದಣಿಗೊಳುತುಂ | ೫೭ ಬಗೆಯದೆ ನಡೆವಳಿಗರಸಂ | ಪಗೆಯರಮನೆಗೆ ಬಣಕ ಜಾಟವಿಲ್ ಸಂ || ಪಗೆಯ ನನೆಗೆಯ್ಲಿ ಬಳಕೆ | ಯ್ಯಗೆ ಜಾಲವ ತುಂಬಿ ನಗಿಸಿದುದು ಮಲ್ಲಿಗೆಯಂ || ೫v ಕಡು ನಿಮಿರ್ದ ಕೊಂಬುಕೊಂಬಿನೊ | ಳೆಡೆವಿಡದಲರ್ದಲರ ತೊಂಗಲಿಂ ಪುದಿದುಮಣ೦ || ಗಡಣದಿನೆ೦ದೆನಾ ಅಡಿಗಾರಡಿದಾಣವಾಯು ಸಂಶಗೆ ಪಲವುಂ || ೫ ಕಾಲ್ಬಮನಿಸಿ ಪೊಸಬಂಡಿನ | ಮೆಲ್ಬರಿಯಂ ಸುರಿಯುತಿರ್ಪ ಸಂಪಗೆವೂಗಳ್ || ಬಿsವಿಡಿವಂತಿರ್ದುವು || ಮೆರದಿಂ ಪಾಡುತಿರ್ಪ ಹೆಣ್ಣುಂಬಿಗಳಂ || ೬೦ ಕನರ್ಗೊನರಂ ಕರ್ದುಂಕಿ ದನಿದೋಚುವ ಕೋಗಿಲೆ ಮೇಳದಾ ಇಳೆ೦) ದೆನೆ ಗಿಳಿವಿಂಡು ಬಂದೆಯೆ ಬರ್ಸವರೆಂದೆನೆ ಪೋತಿರ್ಪ ಪೂ! ವಿನ ಪೊಸಗಂಪು ಕತ್ತುರಿಯ ಕಂಪೆನೆ ಪಾಡುವ ತುಂಬಿ ಗಾಣರಂ! ದೆನೆ ನನೆಯಂಬನೆಲಗದ ಸಾಲೆವೊಲಿರ್ದುವು ಬಂದಮಾವುಗಳ್ || ೬೧ - ನನೆಯಂ ಪೇಜದ ತೂರಗೊ೦ಬು ನನೆಯಂ ಪೂಗೊಂಚಲಂ ಪೊ ತುನೆ | ಟ್ಟನೆ ಬಿಣೇಆದ ಬಳ್ಳಿಗೊಂಬು ನನೆಯಂ ಪೂಗೊಂಚಲಂ ಕಾಯನಂ|| ತೆನಸು೦ ತಾಳ್ದ ಗುಜ್ಜುಗೊಂಬು ನನೆಯಂ ಪೂಗೊಂಚಲಂ ಕಾಯ್ದಳಂ | ತನಿವಣ್ಣ ತಳೆದಳ್ಳೆಗೊಂದುತರದಿಂ ಚೆಲ್ವಾದುದಿವ್ಯಾ ವಿನೊಳ್ ||೬೦ - ಮಲ್ಲಿಗೆಯಲ್ಲಿ ತುಂಬಿ ಮೊರೆಯುತ್ತಿದೆ ಕಂಪಿನೊಳೊಂದಿತಂಕರಂ| * ೧ ಭೂಹ, ಗಃ | ಎ, ಬಿ, ಗ||