ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ ಗ ರ ಈ ವ ೦ ೧೫ ಮೆಲ್ಲನೆ ಗಾಳಿ ತೀಡುತಿದೆ ಕೋಗಿಲೆಗಳ ಪೊಸಮಾಮರಂಗಳೊಳ್ || ಬಲ್ಲು ಲಿಯಿಂದೆ ಬಗ್ಗಿ ಸುತುಮಿಂ ತಿದೆ ಬಂದುದು ಸುಗ್ಗಿ ತಳ್ಳಿದಂ | ನಲ್ಲನನುತ್ತದೊರ್ವಳೆಳವಣ್ ಸುರಿದ ಮಿಗೆ ಕಣ್ಣ ನೀರ್ಗಳಂ|| ೬೩ ವಮತ್ತೊರ್ವಚೆನ್ನೆ ಪೊನ್ನ ಕರುಮಾಡಮಂ ಬಳಸಿ ಬೆಳೆದ ಪೂ ದೋಂಟಮಂ ಪೊಕ್ಕು ಮೆಯ್ದರೆದ ನಲ್ಲನಂ ನೆವದಿನಿಂತೆಂದಳದೆಂತೆನೆ || ಎಲೆ ತಣ್ಣಾಳಿಯೆ ನೀನೇ | ಕಲೆದಪೆ ಮಣಿದುಂಬಿಯೇಕೆ ಪಿರೆದಪೆ ಕೋ || ಗಿಲೆಯೇಕೆ ಕಿನಿಸಿದರೆ ಕಾ | ದಲನಿಲ್ಲದ ಹೆಂಗೆ ನೋಯಿಸರೆ ನೀವೆನ್ನ ° || ೬೫ ವ|| ಎಂಬ ಮಾತಂ ಕೇಳು ತಲ್ಲಣದಿನವಳೆ ನಲ್ಲನಲ್ಲಿಗೆ ಪೋಗಿ ಮೇಳದ ಕೆಳದಿ ಮೆಲ್ಲನಿಂತಂದಳ್ || ೬೬ ಕೂಡೆ ಮುಗುಳ್ಯ ಮಲ್ಲಿಗೆಗೆ ತೀಡುವ ಗಾಳಿಗೆ ತಂಡತಂಡದಿ೦|| ಪಾಡುವ ತುಂಬಿಗಳೆ ಸುನಂಚೆಗೆ ಕೊಡುವ ಪೂಗೊಳಕ್ಕೆ ನಾ|| ಮಾಡುವ ಪಕ್ಕಿಗಳ ದನಿದೋಯಾವ ಕೊಂಚೆಗೆ ಸಣ್ಣಗಾಯ್ದು ೪೦|| ಮೂಡುವ ಮಾಮರಕ್ಕಗಿವಳಾಕೆಯೊ೪ಮುನಿಸೇಕೆ ಸಾಲದೇ? || ೬೭ ವಗಿ ಮತ್ತೊಂದೆಡೆಯೊಳ್ || ೬V ತರದಿಂದುಣ್ಣುವ ಕಣ್ಣ ನೀರ್ವನಿಗಳಂ ಕೈಕೊಂಡು ನುಣನೋ! ರ್ಚರಮಂ ಪೆರ್ಮೊಲೆ ಚುನ್ನ ವಾಡೆ ಸೆಳೆಮಾವಂ ನೆಮ್ಮಿ ಪೂಗಂಪಿ ನೋಳ್ 1 ಪೊರೆದಲ್ಲಾಡುವ ತುಂಬಿವಾಡನೋಲವಿಂಕೇ೦ದದಿಂ ನಿಂದು ಪು) ದರಿಗಂ ನಿಲ್ಲದೆ ಪೋದುದರ್ಕೆ ಬಗೆಗೆಟ್ಟಿರ್ದಾಕೆ ಕಷ್ಟೊಪ್ಪಿದ೪|| - ವ|| ಅದಲ್ಲದೆಯುಂ, ಮತ್ತ ಮೊರ್ವ ಗಾಡಿಕಾರ್ತಿ ಸಂದಣಿಸಿ ಚೆಂ ದಂಬಡೆದ ಕೆಂದಳಿರ ಪಂದರಮಂ ಮೆಯ್ದೆಂಕೆಗಂಜೆ ಪತ್ತೆಸರ್ದಿ೦ ತಂದ೪ ||೭೦