ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

repare ananas ananononnan mann-w. vor ವಿನ ದೆಸೆಯಿಂದುಂಟಾದ ಖೇದದಿಂದ ತನ್ನ ಶ್ರವನ್ನು ಕಳೆದುಕೊಳ್ಳುವ ನಂದಿದ್ದಳು; ಆದರೆ ಈಗ ಅವಳಿಗೆ ನವಜೀವನವುಂಟಾಗಿ, ಸರೋವರಕ್ಕೆ ಶೋಭೆಯನ್ನುಂಟು ಮಾಡಿರುವಳು. ಇವುಗಳೆಲ್ಲವೂ ಆಕಯ ರಾತಿ ವೃತ್ಯವನ್ನು ಹೊಗಳಿ ಹಾರುತ್ತಲಿನ ಪರಂತು ಕದಲಿನಿಗೆ ತನ್ನ ಆತ್ಮ ಸತ್ಯವನ್ನು ಕೇಳಲು ಮನವೊಪ್ರದೆ, ತಲೆದೂಗುತ್ತ ಭ್ರಮರಗಳಿಗೆ ವಿದರನ್ನುಂಟು ಮಾಡಿ ಬಳಸುತ್ತಿರುವಳು ಇಂತಹ ಈ ಸುಖದಿನಗ ಇಲ್ಲಿ ಕಮರಯು ಏನುಮಾಂತರಿರುವಳು? ಇoದಿಗೆ ನಾಲ್ಕು ದಿನಗಳಿಂದ ಪ್ರತಾಪನು ಕವಲಿಗೆ ದರ್ಶನ ಕೂಡ ಅಲ್ಲ. ಸಂಜೆಯಾಯ, ರಾತ್ರಿಯಾಯ್ತು, ರಾತ್ರಿಯ ಕಳದಿತ್ತು-ಕಿಂನ್ನು ಪ್ರತಾಪನ ಸಳವೇ ಇಲ್ಲವರೇನು ? ಕನಲಿಯು ಉತ್ಕಂಠಿತಯಾದಳು ಅವಳು ಹೀಗೆ ಉತ್ಕಂಠಿತೆಯಾಗಲು ಕಾರಣವೇನು? ಅವಳು ಪ್ರತಾಪ ನನ್ನು ಪ್ರೀತಿಸುತಿಹಳ೦ದೆ? ಅವಳ ಆ ಸಾಧುಪಾನದ ಕೋಮಲ ಗೋಪನವನ್ನು ನಾವು ಮತ್ತೊಬ್ಬರಿಗೆ ತಿಳಿಹಿಸುವುದಂರರಿ ಅದೆಂತು ? ಮುತ್ತುಂದು ದಿನವೂ ಕಳಯಿತು ರತ್ರಿಕಾಲವು ಇಷ್ಟು ದೀರ್ಘ ತಾಮದೆಂದು ಕವಲೆಗೆ ಇಷ್ಟು ದಿನಗಳ ತಿಳಿದಿರಲಿಲ್ಲ. ನಿದ್ದೆ ಹತ್ತುತ್ತಿದೆ, ಪುನಃ ಭಂಗಗೊಳ್ಳುತ್ತಲಿರ-ಆ ರಾತ್ರಿಯ ಅಂತಯೇ ಕಳದಿತು, ಮರ ದಿನವೂ ಯಥಾ ಕಾಲದಲ್ಲಿ ಆಹಾರಸಾಮಗ್ರಿಗಳು ಬಂದೊದಗಿದುವು. ಎಂದಿ ನಂತ ಆ ಚಾಕರರೊಡನೆ ಪ್ರತಾಪನ ವಿಚಾ ವಿವಾದ ಪ್ರಶ್ನೆಗಳA ನಡೆದುವು. ಆಶಾಪದವಾದ ಉತ್ತರವಾವುದೂ ದೊರೆಯಲಿಲ್ಲ. ಅವರು ತಮಗೆ ಪ್ರತಾ ಪನ ಪು ತಯವಿದೆಯೆಂದೂ ತಿಳಿಸಲಿಲ್ಲ ಕಮಲರ ಆಶೆ ಖು ನಿಪ್ಪಲ್ ವಾದುದು, ಅವಳು ವ್ಯಥೆಯಿಂದ ಹೃದಯದ ಆವೇಗವನ್ನು ಸಂವn ಮಾಡಲಾರದೆ ಹೋದಳು. ಮನೆಯ ಹೊರಕ್ಕೆ ಎಂದು ಅತ್ತಳು. ಇವರು ಯಾರು? ಅವರು ಪ್ರತಾಪನ ಅನುಚರರಲ್ಲದೆ ಹೋದರೆ ನಮ್ಮನ್ನು ಇಷ್ಟು ಸಹಾನುಭೂತಿಯಿಂದ ಕಾಣುವರೇಕೆ ? ಪ್ರತಾಪನ ಅ4) ಚರರೀ ಆದರೆ ವತ್ತಕ? ಅವನ ಸಂವಾದವನ್ನು ಹೇಳಲಾರರು ? ನನ್ನ ಉಪ್ಪಪತ್ರಣವನ್ನು ಶೀತಲವಾಗಗೊಡುವುದಿಲ್ಲವೇ ? ಎಂದು ಈ ಬಗೆ ಯಿಂದ ಕವಲೆಯು ಭಾವಿಸುತ್ತ, ಅಳುತಲಿದ್ದಳು ಮರುದಿನ ಅವರು