ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾದಂಬರೀಕಂಗ್ರಹ wwwvvwvvvvvvvvvvvvvvvvvvvvvvvvvvvvvvvvvvvvvvvvvvvvvvwvorm vv v Y ಪುನ ಎಂಪೋರನ ಅವರಲ್ಲೊಬ್ಬನೊಡನ ಪ್ರತಾಪಸಿಂಹನು ಎಲ್ಲಿರುವನಂ ಬುದು ತಮಗೂ ತಿಳಿದಿಲ್ಲವ ? ಎಂದು ಕೇಳಿದಳು. ವ್ಯಕ್ತಿ:-ಇಲ್ಲ, ನನಗೆ ತಿಳಿದಿಲ್ಲ. ಕುಳ:-ಹಾಗಾದರೆ ಇಷ್ಟು ಸಾಮಾನುಗಳನ್ನೂ ೪೪ಾಹಿಸುವದ ರಾರು ? ವ್ಯಕ್ತಿ:-ನನಗೆ ಗೊತ್ತಿಲ್ಲ. ಕವನ:-ಇದು ಬಂದ ಉತ್ತರವೇ ? ಎಲ್ಲಿ೦ದ ಈ ಸಾವುಗಳು ಎರುವುವು? ತಿಳಿಸಿ ! ವೃಕ್ತಿ:-ಒಬ್ಬ ಮನುಷ್ಕನು ನಿಮ್ಮನ್ನು ಕರೆದು ಅವುಗಳನ್ನು ಒಗೆ ಮುಟ್ಟಿಸಿ ಹೋಗಲು ಅನುಜ್ಞೆಮಾಡುವನು. ಕಮಲ:-ರಹವೂ ನೀವೇ ಒt :ತಿರುವುದೇಕೆ ? ಮತ್ತೂ ಬೃರು ಏಕ ಬರಬಾರದು ? ವ್ಯಕ್ತಿ:-ಅದನ್ನು ನಾನಂತು ಹೇಳಲಿ ? ಇವರ:-ನಾನು ಈ ಎಸ:rs2 et> ಅರಸರ ? ವ್ಯಕ್ತಿ:-ಅವುಗಳನ್ನು ನಾವು ಇಲ್ಲಿರಿಸಿ ತೆರಳುವೆವು ಕಮಲ:-ಅಂತೂ ನೀವು ಸತ್ಯವನ್ನು ಹೇಳುವುದಿಲ್ಲವಷ್ಟೆ ? ವ್ಯಕ್ತಿ:-ಉಪಾಯವಿದ್ದರೆ ತಿಳಿಸುತಲಿದ್ದ ಕಪುರ:-ಹಾಗೆ ! ತಮಗೆ ನಿಜವಾಗಿ ಇದು ತಿಳಿದೆ ? ವ್ಯಕ್ತಿ-ನನಗೆ ಅವು ತಿಳಿದಿಲ್ಲ, ತಿಳಿದಿದ್ದರೆ ದಿನೇ ದಿನೇ ನಿವು ಈ ಪ್ರಶ್ನೆಯನ್ನು ಕೇಳುವಂತಹ ಇಷ್ಟವಿರಲಿಲ್ಲ ಕಮಲೆಯು ವಿಷ ವದನೆಯಾದಳು ಇವಲಯ) ಮಲದಲ್ಲಿ ಈಗ ಈ ಹಿಂದೆ ನಗುವು ಇಲ್ಲ. ಅವಳ ಕಣ್ಣುಗಳಲ್ಲಿ ಅವ ಸೌಂದರ್ಯವೂ ಚಕಮಕಿಸುವುದಿಲ್ಲ. ಕವಿಯು ಮರಿ ಚಂದ್ರನು ಪ್ರಜ್ಞಾಹೀನನಾಗಿ 1 Jವನು. ಹೀಗೆ ಒಂದು ಮಾಸವು ಆಳದು ಹೋಯಿತು, ಆಮಯು ಈ ಜಿ' ದಲ್ಲಿ ಈ ತಹ ಎಸ್ಟ್ ತಿಂಗಳುಗಳನ್ನು ಕಳೆದಿದ್ದರೂ ಇಷ್ಟು