ಆಧುನಿಕ ಸಮಾಜವಾದದ ಮುಂದೋಟ ಅಧ್ಯಾಯ-8, ಯುದ್ಧ ಅಥವಾ ಯುದ್ಧಸದ್ಧತೆ, ಸರ್ವಾಧಿಕಾರ, ಪ್ರಜಾಸತ್ತೈಯ ದಮನ ಇವೇ ವಿರಸಗಳಿಂದ ಪಾರಾಗಲು ಮೃತಪ್ರಾಯ ಬಂಡವಾಳಶಾಹಿ ವ್ಯವಸ್ಥೆಗೆ (11011086 02011811817) ಉಳಿದಿರುವ ಮಾರ್ಗ ಗಳೆಂಬುದು ವ್ಯಕ್ತಪಟ್ಟಿದೆ, ಬಂಡವಾಳಶಾಹಿ ರಾಷ ಗಳಲ್ಲೇ ಯುದ್ಧ ಅನಿವಾರ್ಯವೆಂಬುದನ್ನು ಎರಡನೇ ಮಹಾಯುದ್ಧ ಸ್ಥಿರಪಡಿಸಿದೆ. ಅಷ್ಟು ಮಾತ್ರವಲ್ಲದೆ, ಎರಡನೇ ಮಹಾಯುದ್ಧ ಬಂಡವಾಳಶಾಹಿ ವೃವ ಡೆ ಚ್ಯುತಿಯನ್ನು 'ತರುನ ಹೊಸ ಶಕ್ತಿ ಗಳನ್ನು ಬಂಡವಾಳಶಾಖ ಮವ ಕೆಯ ಗರ್ಭದಿಂದ ಹೊರಹಾಕಿತು. ನೊಡಲನೆಯದಾಗಿ, ಯುನ್ಛ ದಿಂದ ನೊಂದ ಜನರು ಕೊಚ್ಚಿ ದ್ರು ಸ ತಮ್ಮ ದುಃಸ್ಥಿ ತಿಗೆ ಬಂಡವಾಳಶಾಹಿ ವ್ಯತೆ ಸ್ನೆಯೇ ಕಾರಣವೈೆದು ಕೈ ತೋರಿಸಿದರು. ಬರಡನೆಯದಾಗಿ, ಯುದ್ಧ ತ ಭಾಗವಹಿಸಿದ್ದ ಹಲವು ಬಂಡವಾಳಶಾಹಿ ರಾಷ್ಟ್ರ ಗಳಾದ ಬ್ರಿರ್ಟಿ ಫ್ರಾನ್ಸ್, ಬೆಲಿ ಯಂ ಹಾಲೆಡ್, ಇತ್ನಾದಿ ರಾಷ್ಟ್ರ ಗಳು ಉಳಸುತ್ತಕ್ತೇ ಕಷ್ಟವಾಗಿ, ಯದ್ಧದಲ್ಲಿ ಜಯ ಪಡೆದರೂ ನಿಸ್ತೇಜನಾಗಿ ಬದುಕಿ ಬಂದವು, ಈ ಬಂಡವಾಳಶಾಹಿ ರಾಷ್ಟ್ರಗಳ ತಾ ಇವುಗಳ ಅಧೀನ ರಾಷ್ಟ್ರ ಗಳಿಗೆ ಮತ್ತು ವಸಾಹತುಗಳಿಗೆ ಅನುಕೂಲದ ಸಮಯವಾಯಿತು. ಶತಮಾನ ಗಳಿಇನಿದ್ದ ದಾಸ್ಯ ಮತ್ತು ಶೋಷಣೆಯನ್ನು ಕಿತ್ತೊಗೆಯಲು ರಾಷ್ಟ್ರೀಯ ಚಳ ವಳಿಗಳು (1೩೭10781 ಸಾಕಣ) ಎದ್ದವು. ಮೂರನೆಯದಾಗಿ ಪರಕೀಯ ಬಂಡವಾಳಶಾಹಿ ರಾಷ್ಠಗಳು ದೇಶೀಯ ಬಂಡವಾಳವರ್ಗ ದೊಡನೆ ಪಾಲುದಾರರಾಗಿ ಶೋಷಣೆ ನಡೆಸುತ್ತಿದ್ದ ್ಹ ಪ್ರದೇಶಗಳಲ್ಲಿ ರಾಷ್ಟ್ರೀಯ ಚಳವಳಿ ಹೆಚ್ಚು ಆರ್ಥಿಕ ಸ್ವರೂಪವನ್ನು ತಾಳಿತು. “ಸರಕೀಯ ಶೋಷಣೆ ಯಿಂದ ಪಾರಾಗಲು ಯತ್ನ ನಡೆದಿದ್ದ ಲ್ಲದೆ ದೇಶೀಯ ಬಂಡವಾಳವರ್ಗ ದಿಂದ ಆಗುತ್ತಿದ್ದ ತೋಸತಯಾನಲಾ: ಸಹ ವಿಮುಕ್ತವಾಗಲು ಚಳವಳಿ ಹುಟ ತು, ಪರಕೀಯ ಮತ್ತು ದೇಶೀಯ ಬಂಡವಾಳವರ್ಗದ ಶೋಷಣೆಯಿಂದ ಪಾರಾಗಲು ಎದ್ದ ಚಳವಳಿ ಆಧುಥಿಕ ಸಮಾಜವಾದದ ಮುಂಥೋಟದಲ್ಲ ಅಕಿ ಮುಖ್ಯವಾದದ್ದು. ಈ ಚಳವಳಿ ಘೋರ ಯುಡ್ಧದೆಲ್ಲಿ ದಿಗ್ಬಿಜಯಿ
ಪುಟ:ಕಮ್ಯೂನಿಸಂ.djvu/೧೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.