ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ್‌ ೧೩.೨ ವೈಜ್ಞ್ಯಾನಿಕ ಸಮಾಜವಾದ

ಯಾದ ಸೋವಿಯಟ್‌ ರಾಷ್ಟ್ರದ ಸಾಧನೆಗಳಿಂದ ಪ್ರಜೋದಕೆ ಹೊಂದಿತು. ಶೋಷಣೆಯಿಂದ ನಿಮೋಚನೆ, ರಾಷ್ಟ್ರದ ಏಳಿಗೆ ಮತ್ತು ಆರ್ಥಿಕಾಭಿವೃದ್ಧಿ ಯನ್ನು ಹಲವು ರಾಷ್ಟ್ರಗಳು ಮಾರ್ಕ್‌ ವಾದದಲ್ಲಿ ಕಂಡವು. ಹೀ ಕಂಡ್ಕು ಸಮಾಜವಾದೀ ವ್ಯವಸ್ಥೆ ಯನ್ನು. ತರಲು ಹೋರಾಟ ನಡೆಸಿ ಯಶಸ್ವಿಯಾದ ರಾಷ ಗಳೆಂದಕೆ ಚೀಣ್ಕಾ ಪೂರ್ವ ಜರ್ಮರಿ, ಪೋಲೆಂಡ್‌, ಜೆಕೋಸ್ಲನಾಕಿಯ್ಕಾ ಯುಗಾಸ್ಲಾವಿಯ ಹಂಗೇರಿ, ರುಮಾನಿಯಾ, ಬಲ್ಲಾ ರಿಯಾ, ಆಕೆ ನಿಯಾ, ಉತ್ತರ ಕೊರಿಯಾ ಮತ್ತು ವಿಯಟ್‌ಮಿನ್‌ ದೇಶಗಳು. ಆಧುನಿಕ ಟೀಣಾದ ನವೋದಯ 1911 ರಲ್ಲಿ ಉಂಟಾಯಿತು. ಈ ವರ್ಷ ಚೀಣಾ ದೇಶದಲ್ಲಿ ಮಾಂಚೂ ರಾಜಮನೆತನದ ನಿರಂಕುಶ ಪ್ರಭುತ್ವದಿಂದ, ಊಳಿಗಮಾನ್ಯ ಪಾಳೆಯಗಾರರ ಉಪಟಳದಿಂದ ಮತ್ತು ವಿದೇಶೀ ಬಂಡವಾಳಗಾರರ ತ ಸಾವ ಪಾರಾಗಲು ಡಾ| ಸನ್‌ ಯಾಟ್‌.- ಸೆನ್‌ ಅವರ ಫೇತೃತ್ವದಲ್ಲಿ ಕ್ರಾಂತಿ ನಡೆಯಿತು. ಆದರ ಕ್ರಾಂತಿಯ ಹಿರಿಯ ಉದ್ದೆ ೇಶಗಳು ಸಿಫೆಲವಾಗಲ್ಲ್ಲ. ರಾಜಮನೆತನವಮೊಂದು ಅಳಿ ಯಿತೇ ವಿನಾ ಇನ್ನಾ ಮ ವುದರಲ್ಲೂ ಕ್ರಾಂತಿಯ ಫಲಗಳನ್ನು ಜನಸಮುದಾಯ ಉಣಲಿಲ್ಲ, ಅಧಿಕಾರಕ್ಕೆ ಬಂದ ಸರ್ಕಾರ ಜನಸಮುದಾಯದ ಶೋಷಣೆ ಯನ್ನು ಮುಂದುವರಿಸಿಶು; ಅದರ ಮುಖಂಡ ಚಿಯಾಂಗ್‌-ಕೈ-ಷೇಕ್‌ ದೇಶೀಯ ಮತ್ತು ವಿದೇಶೀ ಬಂಡವಾಳವರ್ಗದ ಕೈಗೊಂಬೆಯಾದನು. ಬಂಡವಾಳ ಆರ್ಥಿಕವ್ಯವಸ್ಥೆ ಯ ಮತ್ತು ಖಾಸಗಿ ಸ್ವಾಮ್ಯದ ರಕ್ಷಣೆಗಾಗಿ ಸರ್ವಾಧಿಕಾರಿ ಸರ್ಕಾರದ ಸ್ಲಾ ಸನೆಗೆ ಸ ಸನ್ನಾಹ ನಡೆಯಿತು, ಆರ್ಥಿಕ ರರಗದಲ್ಲಿ ಜನಸಮುದಾಯ ಕೇಳುತ್ತಿದ್ದ. ಬದಲಾವಣೆಗಳು ಬರಲಿಲ್ಲ. ಪ್ರತಿಯಾಗಿ, ದಬ್ಲಾಳಿಕೆಯ ಮೂಲಕ ಜನಸಮುದಾಯದ ಆಶೋತ್ತರ ಗಳನ್ನು ಅದುಮಿಡಲು ಯತ್ನ ನಡೆಯಿತು. ಆದಕ್ಕೆ ಜಾಗೃ ತಿಗೊಂಡಿದ್ದ ಜನಸಮುದಾಯ ಬಂಡವಾಳವರ್ಗದ ಕೈಗೊಂಬೆ ಸರ್ಕಾರವನ್ನು ಸದ ತಿಗೊಳಿಸಲೂ ಮತ್ತು ಆರ್ಥಿಕ ರಂಗದಲ್ಲಿ ಈಡೇರದಿದ್ದ ಆಶೋತ್ತರ ಗೆ ನ್ನು ಫೂರ್ಣಗೊಳಿಸಲೂ ಕಮ್ಯೂನಿಸ್ಟ್‌ ಪಕ್ಷದ ನಾಯಕತ್ವದಲ್ಲಿ ಮತ್ತೆ ಕ್ರಾಂತಿಗೆ ಸಿದ್ದವಾಯಿತು, ಬಂಡವಾಳವರ್ಗದ, ಊಳಿಗಮಾನ್ಯ ಹಿತಗಳ ಪ್ರತಿನಿಧಿಗಳಾದ. ಪಾಳೆಯಗಾರರ ಮತ್ತು ಜರ್ಮಾದಾರರ ಪ್ರತಿಭಟನೆ