ಗಿರ ವೈ ಜ್ದಾ ಸ್ಹನಿಕ ಸಮಾಜವಾದ
ಅಪ್ಪ್ಪವುವು. ಸೋವಿಯಟ್ ರಾಷ್ಟ್ರದ ಹರಿಮೆ ಎಲ್ಲ ಕಡೆಗೂ ಹಬ್ಬು ತ್ತದೆ. ಇದರಿಂದ ಅಮೆರಿಕಾಕ್ಳೂ ಅಪಾಯಸಿದ್ಧ. ಹೆಚ್ಚು ಹೆಚ್ಚು ಭೂತ ಶೇತ ಗೆಳು ಸಮಾಜವಾದೀ ರಾಷ್ಟ್ರ ಗಳಾಗುತ್ತವೆ. ಇದನ್ನು" ತಜೆಗಟ್ಟ ಯ್ ತೀರ ಬೇಕು.
ಎರಡನೆಯದಾಗಿ, ತನ್ನ ಸಹಪಾಠಿ ಮತ್ತು ಜಂಬಾಲಕ ಬಂಡವಾಳ ಶಾಜ ರಾಷ್ಟ್ರಗಳು ಧಸಾಹತುಗ॥ ನ್ನ್ನ ಕಳೆದುತೊಂಡಿದ್ದಾ ದರೆ ಈ ರಾಷ ಗಳಲ್ಲಿ ಆರ್ಥಿಕ ಪರಿಸ್ಥಿತಿ ಇನ್ನೂ 'ನಿಷಮಿಸಿ ಸಮಾಜನಾದೀ ಕ್ರಾಂತಿಕೆ ರೆಕ್ಕೆ ' ಬಂದಂತಾಗುತ. ದೆ ಅಲ್ಲದೆ. ತನ್ನ್ನ ಸಹಪಾಠಿ ಮತ್ತು ತ್ ಬನೆಡವಾಳಶಾಹಿ ರಾಷ್ಟ್ರ ಗಳೂ ಸಮಾಜವಾಥೀ ರಾಷ್ಟ್ರಗಳಾದರೆ ಅಮೆರಿಕಾ ತಾನು ಒಂಬಯಾಗಿ ಉಳಿಯಬೇಕಾಗುತ್ತದೆ.
ಮೂರನೆಯದಾಗಿ, ತನ್ನ ಸ್ವಪ್ರಯೋಜನ ದೃಷ್ಟಿಯಿಂದಲೂ ಸಹ ವಸಾಹತುಗಳುಳ್ಳ ಬಂಡವಾಳಶಾಹಿ ರಾಷ್ಟ್ರಗಳ ನೆರವಿಗೆ ಹೋಗುವುದು ವಿವೇಕದ ವರ್ಗವಾಗಿದೆ. ಸಹಾಯ ಕೊಡುವುದಾಗಿ ಭರವಸೆ ಕೊಟ್ಟಲ್ಲಿ, ಪ್ರತಿಯಾಗಿ ಸಹಪಾಠಿ ಮತ್ತು ಹಿಂಬಾಲಕ ಬಂಡವಾಳರಾಹಿ ರಾಷ್ಟ್ರಗಳಲ್ಲಿ ಮತ್ತು ಅವುಗಳಿಗೆ ಸೇರಿರುವ ವಸಾಹತುಗಳಲ್ಲಿ ಅಮೆರಿಕವು ತನ್ನ ಆರ್ಥಿಕ ಆಧಿಸತ್ಯವನ್ನು ಸ್ಥಾನಿಸಲು ರಂ ಸಹ ಸಿಗುತ್ತ ದೆ.
ದರಂತೆ ಅಮೆರಿಕಾ ವಸಾಹತುಗಳಕ್ಗೆ ದ್ದ ಜನತಾ ಚಳೆನಳಿಗಳನ್ನು
ಅಡಗಿಸಲು ಪರೋಕ್ಷವಾಗಿಯೂ ನೇ ಆ ಗಸ ಬ್ರಿ ಟಿನ್ಕ್ ಫ್ರಾನ್ಸ್, ಹಾಲ್ಕೆಂಡ್, ಇತ್ಯಾದಿಗಳಿಗೆ ಸಹಾಯ ನೀಡಿತು. ತೆ ಸಹಾಯದಿಂದ ಮಲಯಾ, ಇಂಡೋ ಚೈನಾ ಕೆನ್ಯಾ ಉತ್ತರ ಆಫ್ರಿಕ್ಕಾ ಇತ್ಯಾದಿ ಪ್ರಜೇಶಗಳಲ್ಲಿ ಅತಿ ಕ್ರೂರವಾಗಿ ಜನತಾ ಚಳವಳಿಯನ್ನು ಅಡಗಿಸಲಾ ಯಿತು, ಆದಕ್ಕೆ ಹಲವೆಡೆ ದಬ್ಬಾ ಛಿಕೆ ವಿಫಲವಾಗಿ ಅನೇಕ ವಸಾಹತುಗಳು ಸ್ವಾತಂತ್ರ ಗಳಿಸಿವೆ.
ಯುದ್ಧಾನಂತರ ಅಮೆರಿಕಾ ಹಲವು ಬಂಡವಾಳಶಾಹಿ ರಾಷ್ಟ್ರಗಳನ್ನು ಕ್ರಾಂತಿಯ ಉಬ್ಬರದಿಂದ ಸಂರಕ್ಷಿಸಿದರೂ, ಅಮೆರಿಕಾ ಮೊದಲುಗೊಂಡು ಎಲ್ಲ ಬಂಡವಾಳಶಾಹಿ ರಾಷ್ಟ್ರಗಳೂ ಬಂಡವಾಳ ಆರ್ಥಿಕವ್ಯವಸ್ಥೆ ಯ ನಿರಸ ಗಳಿಗೆ ಸೆರೆಯಾಗಿವೆ. ಯುದ್ಧ ಕೆಲವು ವರ್ಷ ಕೆಲವು ಜನರಿಗೆ ಉದ್ಯೋಗ ಜೊರಕಿಸಿ ಅನರ ಗಮನವನ್ನು ಸೆಳೆಯುನಂತಾದರ್ಕೂ ಯುದ್ಧಾನಂತರ