ಅಧುನಿಕ ಸಮಾಜವಾದದ ಮುಂಜೋಟ ೧೬೭
ಪುನಃ ಆರ್ಥಿಕ ಅಥೋಗತಿ ಜನರನ್ನುಆವರಿಸಿದೆ, ಲಾಭದಾಯಕ ಉತ್ಪನ್ನ
ಲಾಭ ತರಬಬ್ಬ ಮಾರುಕಟ್ಟೆ ಗಳ್ಳು ಉತ್ಪನ್ನ ವಾದ ಸರಕುಗಳ ಮಾರಾಟ ಬಂಡವಾಳಶಾಹಿ ವ್ಯವಸ್ಥೆ ಚು ಜೀವನಾಡಿಗಳು. ಆದರೆ ಇವು ಮಾಯವಾಗ ತೊಡಗಿವೆ. ಯುದ ದ ಪರಿಣಾಮವಾಗಿ ಬಂಡವಾಳಶಾಜರಾಷ ಗಳಿಗೆ ಉಂಟಾ
ಇ ಜ್ರ
ಗಿರುವ ಡೌ ೯ಲ್ಯದ ಜೊತೆಗೆ ಬಂಡವಾಳಶಾಹಿ ರಾಷ್ಟ್ರಗಳ ಅಧೀನದಲ್ಲಿದ್ದ ಅನೇಕ ನಸಾಹತುಗಳು ಮತ್ತು ಅಧೀನ ದೇಶಗಳು ಘೆ ತಂತ್ರವಾಗಿ ಮಾರು ಕಟ್ಟಿ ಗಳು ನತಿಸಿವೆ. ಬಂಡವಾಳಶಿ:ಹಿ ರಾಸ ಗಳು ದಲಿ ವ್ರ ಷ್ಟ ಲ್ ಗ
೪5 ಯನ್ನು ಮುಂದುವ ವರಿಸುವುದು ಜಸ: ಸುಟ್ಟು ಈ ಪರಿಸ್ಥಿತಿಯ ಾಗಿ ಬಂಡವಾಳಶಾಹಿ ನಾಷ್ಟ ಗಳ ಬತ ಭಡಾಯಕ ಉತ್ಸ ನ ಧಕ್ಕೆ, ಇ. ಉತ ದನೆ ಮತ್ತು * ಉಡ್ಯೋ ಣಿಸುತಿ ಆಗ ನಿರಜೊ ನ್ಯೀಗ ಹೆಚ್ಚು ತಿದ ಶ್ರದ
ಜಲ ಆರ್ಥಿಕಮಟ್ಟ ಕಡಿ (ಈ ಕಕ್ಕ ಅಲ್ಲದೆ ಆಮೆರಿಕದ ಬಂಡನಾಳ ವರ್ಗ ತನ್ನ ಲಾಜಜರಿಕನನ್ನು ತಣಿಸಿಕೊಳ,ಲು ಅನುಸರಿಸಿರುವ ಆರ್ಥಿಕ ನೀತಿಯೂ :ಹೆ ಪರಿಸ್ಥಿತಿ ಲ ತ್ರಷ್ಟು ಉಲ್ಬಣೆ ಹೊಂದುವತೆ ಮೂಡಿದೆ. ಎರಡು ಘೋರ ಯುದ್ಧಗಳಿಂದಲೂ ಅತಿಯಾದ ಯಾವ ನಷ್ಟವನ್ನೂ ಹೊಂದನೆ ಅಮೆರಿಕಾ ಹೊರಬಿತ್ತು. ಯುದ್ಧಗಳ ಕಾಲನಲ್ಲಿ ಹೊರಗಿನ ಬಂಡ ವಾಳಶಾಹಿ ರಾಷ್ಟ್ರಗಳಿಗೆ ಅನೆರಿಕದ ಸರಬರಾಜೇ ಜ್ಯಾ ರಹವಾಗಿತ್ತು. ಈ ಸರಿಣಾಮವಾಗಿ ಅಮೆರಿಕಾ ದೇಶದಲ್ಲಿ ಅಗಾಧ ಪ್ರಮಾಣದಲ್ಲಿ ಉತ್ಪಾದ ನೆಯು ವೃದ್ಧಿ ಹೊಂದಲು ಅವಕಾಶ ಸಿಕ್ಕಿತು. ಎರಡ ( ಯುದ್ಧಾನಂತರ ಅಧಿಕ ಪ ಪ್ರ ಸ ಮಾಣದಲ್ಲಿ ಉತ್ಪಾದನೆ ಆಗುತ್ತಿ ರುವ ಸರಕುಗಳ ಮಾರಾಟ ಅಮೆರಿಕಾಳ್ಯೆ' ಸಮಸ್ಯೆ ಯಾಯಿತು. ಸುಭದ್ರ ವಾದ ಮಾರುಕಟ್ಟೆಗಳನ್ನು ಹೊ: ದಿಸಿಕೊಳ್ಳುವ ಪ್ರಮೇಯ ಬುದಿತು. ಈ ಸಮಯಕ್ತೆ ಸರಿಯಾಗಿ ಇಂಗ್ಲೆ ಂಡ್, ಪ್ರಾನ್ಸ್, ಇಟಲಿ, ಇತ್ಯಾದಿ ಬಂಡವಾಳಶಾಹಿ “ರಾಷ್ಠಗಳಿಂದ ಬಂದ ನೊರೆ ಅಮೇಕಾಕ್ಕೆ ಸುಸಮಯವಾಯಿತು. ಭದ್ರತಾಭರವಸೆಯನ್ನು ಕೊಡುವ ನೆಪದಲ್ಲಿ ಅಮೆರಿಕಾ ತನ್ನ ಆರ್ಥಿಕ ಯಜಮಾಫಿ*ಯನ್ನು ಸ್ಥಾಪಿಸಿತು, ಇದೇ ಮಿಕ್ಕ ಎಲ್ಲಾ ಬಂಡವಾಳಶಾಹಿ ರಾಷ್ಟ ಗಳಿಗೆ ಕಂಟಕ ವಾಗಿದೆ. ಅಮೆರಿಕದೊಡಕೆ ಮಿಕ್ಕಿತರ ಬಂಡವಾ ಳಶಸಓ' ರಾಸ ಗಳು ಪೈಸೋಟ ನಡೆಸಲೂ ಮತ್ತು ಇರೆ ನಕಾರ ಒತ್ತಾಯಗಳಿಗೆ ಪ್ರ ಸಡಿಭಟನೆ ತಸ ಅಶಕ್ತ ವಾಗಿಷ್ಟೆ ಮಾರುಕಟ್ಟಿ ಗಳನ್ನು ಕಳೆದುಕೆೊ ಇಂಡಿರುವ 10