ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧುನಿಕ ಸಮಾಜವಾನದ ಮುಂದೋಟ ೧೪೧

ಧಕ್ಕೆ ಬರದ ರೀತಿಯಲ್ಲಿ ಸರ್ಕಾರ ಆರ್ಥಿಕ ಸಮಸ್ಯೆಯನ್ನು ಬಗೆಹರಿಸ ಬೇಕಾಗಿದೆ. “ಮಧ್ಯಮ ಮಾರ್ಗದ ಆರ್ಥಿಕ ನೀತಿ (17೧೮ 111661 1೩8)' ೦೯. ೧11160. 830000173)) ಬಂಡವಾಳವರ್ಗ ಮತ್ತು ಕಾರ್ಮಿಕನರ್ಗದವರ ಕಣೊ ರಸುವುದಕ್ಕೆ ಉಳಿದಿರುವ ಕೊನೆಯ ಸಾಧನವಾಗಿದೆ. ಒಂದುಕಡೆ ಸರ್ಕಾರೀ ಉದ್ಯಮಗಳ ಸ್ಥಾಸನೆಯ ಮೂಲಕ ಮತ್ತು ಕೆಲವು ಖಾಸಗೀ ಉದ್ಯಮಗಳ. ರಾಜ (ಕರಣದ. ಮೂಲಕ ಸಮಾಜವಾದೀ ಸಮಾಜದ ಸ್ಥಾಸನೆ (50018118110 30016()) ಸರ್ಕಾರದ ಗುರಿ ಎಂದು ಶೋಹಿತವರ್ಗಕ್ಕೆ ತಿಳಿಸುತ್ತದೆ. (ಸರ್ಕಾರೀ ಕ್ಷೇತ್ರ: 701/0 560101). ಇನ್ನೊಂದುಕಡೆ ಸಮಾಜವಾದೀ ಸಮಾಜ ದಲ್ಲಿ ಖಃಸಗೀ ಉವನ್ಯಮಕ್ಕೂ ಖಾಸಗೀ ಸ್ವಾಮ್ಯಕ್ಕೂ ಚ್ಯುತಿಓರುವುದಿಲ್ಲ ವೆಂದು ಬಂಡವಾ ವರ್ಗಕ್ಕೆ ಭನವಸೆ ಕೊಡುತ್ತದೆ. (ಖಾಸಗೀ ಕ್ಷೇತ್ರ: 71೪೩೭೮ 5೮೦೦7). ಬಂಡವಾಳಶಾಹಿ ವ್ಯವಸ್ಥೆ ಯ ನೈಜಸ್ವರೂಪವನ್ನೂ ಮತ್ತು ಶೋಷಣೆಯನ್ನೂ ಮರೆಮಾಚಲು ಯತ್ನಿಸುವ ಸರ್ಕಾರಗಳ ನೀತಿ ಎಲ್ಲಾ ಇದೇ ಆಗಿದೆ, ಪರಿಹಾರದ ಮಾರ್ಗವೆಂದು ಹೇಳಲಾದ " ಮಧ್ವಮಮಾರ್ಗದ ” ಮರೆಯಲ್ಲಿ ಜನಸಮುದಾಯದ ಶೋಷಣೆಯನ್ನು ಬಂಡವಾಳನರ್ಗ ಮುಂದುವರಿಸಲು ಸಾಧ್ಯಮಾಡಿಕೊಂಡಿದೆ, ಖಾಸಗೀ ಉದ್ಯಮಗಳು ಕುಸಿದುಬಿದ್ದ ಹಾಗೆಲ್ಲಾ ಸರ್ಕಾರವೇ ಅವುಗಳ ಮೇಲ್ವಿಚಾ ರಣೆಯನ್ನು ವಹಿಸಿಕೊಂಡು (5೮ (೩011೩11587) ಬಂಡವಾಳವರ್ಗದ ಪರವಾಗಿ ಶೋಷಣೆಮಾಡುವುತೆ ಆಗಿದೆ.

ಇಂಶಹ ವಿರೋಧಾಭಾಸಗಳಿಂದ ಕೂಡಿರುವ ಆರ್ಥಿಕ ನೀಕಿಯಿಂದ ಬಂಡವಾಳಶಾಹಿ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿರು ವುದರಲ್ಲಿ ಆಶ್ಚರ್ಯವೇನೂ ಇಲ ಮುಧ್ಯಮಮಾರ್ಗ ” ದಧ ಮೂಲಕ ನೊಂದ ಜನಸಮುದಾಯವನ್ನು ಬಹುಕಾಲ ವಂಚಿಸುವುದು ಬಂಡವಾಳ ಶಾಹಿ ಸರ್ಕಾರಗಳಿಗೆ ಅಸಾಧ್ಯವಾಗಿದೆ. ಸಮಾಜವಾದೀ ಸಮಾಜದ ಸ್ಥಾಪನೆ ವತ್ತು ಖಾಸಗೀ ಸ್ವಾಮ್ಯದ ರಕ್ಷಣೆ ಎರಡೂ ಏಕಕಾಲದಲ್ಲಿ ಆಗ ಬೇಕಾಗಿದೆ |

ಬಂಡವಾಳವರ್ಗದ ಪ್ರತಿಕ್ರಿಯೆ ಏನು? ಕುಸಿದು ಬೀಳುತ್ತಿರುವ ಬಂಡವಾಳಶಾಹಿ ವ್ಯವಸ್ಥೆ ಯನ್ನುಳಿಸಿಕೊಳ್ಳಲು ಅಲ್ಲಸಲ್ಲದ ಮಾರ್ಗಗಳನ್ನು