ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ವೈಜ್ಞಾ ನಿಕ ಸಮಾಜವಾದ

ಈ ಮಾರ್ಗಗಳಿಂದ ಸರ್ಕಾರಕ್ಕೆ ಬಂಡವಾಳ ದೊರೆಯುವಂತಾದರೂ, ಸಮಸ್ಯೆಗಳು ಬಗೆಹರಿಯುವುದರ ಬದಲು ಉಲ್ಬಣೆ ಹೊಂದುವಂತೇ ಆಗಿದೆ; ಬಂಡವಾಳಶಾಹಿ ಸರ್ಕಾರಗಳು ವಿಧಿಸಿರುವ ಹತೋಟ್ಕ ಲಾಭದ ಮಿತಿ ಅಧಿಕ ತೆರಗೆ, ಇತ್ಯುದಿಗಳು ಅನಿರೀಕ್ಷಿತವಾದ ಪರಿಣಾಮಗಳನ್ನು ಖಾಸಗೀ ಬಂಡವಾಳಉದ್ಯಮದಮೇಲೆ ತಂದಿವೆ, ಒಂದನೆಯದಾಗಿ, ಲಾಭ ದಾಯಕ ಉದ್ಯಮಕ್ಕೆ ಚ್ಯುತಿ ಬಂದು ಖಾಸಗೀ ಉದ್ಯಮ ಜಡಸ್ವಭಾವ ಹೊಂದಿದೆ. ಬಂಡವಾಳ ಶೇಖರಣೆ (371181 ೦7೩107) ಹಿಂದೆ ಬಿದ್ದಿದೆ. ಲಾಭದ ಮಟ್ಟವನ್ನು ಮೊದಲಿನಂತೆಯೇ ಸರಿತೂಗುನ ದೃಷ್ಟಿ ಯಿಂದ ಖಾಸಗೀ ಉದ್ಯಮಗಳು ಕೆಲಸಗಾರರನ್ನು ತೆಗೆಯುವುದರಿಂದ ನಿರುಜ್ಯೋಗ ಹೆಚ್ಚುತ್ತಿದೆ. ಹೀಗಾಗಿ ಖಾಸಗೀ ಕ್ಷೇತ್ರಸಮಸ್ಯೆಗಳನ್ನು ಬಗೆ ಹರಿಸುವುದರ ಬದಲು ಅದೇ ಒಂದು ಬಗೆಹರಿಯದ ಸಮಸ್ಕ್ಯೆಯಾ'ದೆ, ಎರಡನೆಯದಾಗಿ. ಉಲ್ಬಣಗೊಳ್ಳುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಶಡೆಗಟ್ಟಿಲು ಬಂಡವಾಳಶಾಹಿ ಸರ್ಕಾರ ಹೆಚ್ಚು ಹೆಚ್ಛಾಗಿ ಆರ್ಥಿಕ ಕ್ಷೇತ್ರದ ಎಲ್ಲ ಕಡೆಗಳಲ್ಲೂ ಪ್ರವೇಶಿಶುತ್ತಿದೆ. ಖಾಸಗೀ ಆರ್ಥಿಕ ಕ್ಷೇತ್ರದ ಮೇಲೆ ಹೆಚ್ಚು ಹೆಚ್ಚು ನಿರ್ಬಂಧಗಳು, ಹತೋಖಿ ಮತ್ತು ಕಟ್ಟ ಕಡೆಯದಾಗಿ ಖಾಸಗೀ ಉದ್ಯಮಗಳ ವಶೀಕರಣ ಅಥವಾ ಮೇಲ್ವಿಚಾರಣೆ ಇವುಗಳು ಅತ್ಯಗತ್ಯವಾಗುತ್ತಿವೆ,

ಆದರೆ ಸ್ವಾಮ್ಯಕ್ಕೆ ರಕ್ಷಣೆಕೊಡಲಾಗಿದೆ ಎಂದೂ, ಆದು ಮೂಲಭೂತ ಹಕ್ಕೆಂದೂ ಸಾರಿ ಅಧಿಕಾರಕ್ಕೆ ಬಂದ ಸರ್ಕಾರಗಣ ಉತ್ಸಾದನಾ ಸಾಧನಗಳ ರಾಷ್ಟ್ರೀಕರಣವನ್ನು ಬಯಸುವುದಿಲ್ಲ... ಆದುದರಿಂದ. ಸ್ವಾಮ್ಯಕ್ಕೆ

(1) ಭಾರತದ ಆರ್ಥಿಕಟ:ತಿ " ವಧ್ಮಮಾರ್ಗ' ದ ನೀತಿಯಾಗಿನೆ, ಖಾಸಗೀ ಉದ್ಯಮಗಳು ಸುವ್ಯವಸ್ಥಿತವಾಗಿ ಕೆಲಸಮಾಡುವಂತೆ ಮಾಡಲು ಸರ್ಕಾರ ಅವು ಗಳ ಮೇಲ್ವಿಚಾರಕನಾಗಿ ಪ್ರವೇಶಮಾಡುತ್ತಲಿದೆ. ಉದಾಹರಣೆಗೆ ಸರ್ಕಾರ ಶೋಳಾಪುರದ ಮಿಭುಗಳ ಮೆ:ಲ್ವಿ ಚಾರಣೆಯನ್ನು ವಹಿಸಿಕೊಂಡಿತು. ಪ್ರತಿ ಬಂಧಕಗಳನ್ನು ಸಂವಿಧಾನಕ್ಕೆ ತಿದ್ದುಪಡಿ ಸೂಚಿಸುವುದರ ಮೂಲಕ ಬಗೆಹರಿ ಸಿದೆ. ಈ ತಿದ್ದುಪಡಿಯನ್ನು ಭಾರತದ ಸಂವಿಧಾನದ 81 ನೇ ವಿಧಿಗೆ (ಸ್ವತ್ತಿನ ಅಧಿ ಕಾರ) ಭಾರತ ಸಂವಿಧಾನದ ನಾಲ್ಕನೇ ತಿದ್ದುಪಡಿ ಶಾಸನದರೀತ್ಕಾ ತರಲಾಗಿದೆ (1955).