ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧುನಿಕ ಸಮಾಜವಾದದ ಮುಂದೋಟ ೧೫೧ ಇಂದಿನ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಪಂಚ ಎರಡು ಭಾಗವಾಗಿ ಒಡೆದು ಕಟ್ಟ ಕಡೆಯ ಸ್ವರೂಪವನ್ನು ತಾಳುತ್ತಿದೆ. ಒಂದೆಡೆ ರಷ್ಯಾದ ಮುಂದಾಳುತ್ವದಲ್ಲಿ ನಾಗಾಲೋಟದಿಂದ ಮುಂದುವರಿ ಯುತ್ತಿರುವ ಸಮಾಜವಾದೀ ರಂಗ, ಇನ್ನೊಂದೆಡೆ ಅಮೆರಿಕದ ಮುಂದಾಳ ತ್ವದಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಸಂರಕ್ಷಿಸಲು ಕಂಕಣಬದ್ಧರಾಗಿ ರುವ ಬಂಡವಾಳವರ್ಗ, ಸ್ವಾಮ್ಯದ ಸಂರಕ್ಷಣಾರ್ಥವಾಗಿ ಪ್ರಜಾಸತ್ತೆಗೆ ಧಕ್ಕೆ ಬಂದಿದೆ ಎಂಬ ಕೂಗನ್ನು ಬಂಡವಾಳವರ್ಗ ಎಬ್ಬಿಸಿದೆ. ಪಾ‌ಲಿಯ ಮೆಂಟ ಪ್ರಜಾಸತ್ತೆಯೇ (Parliamentary Democracy) ಮುಳುಗುತ್ತಿರುವ ಬಂಡವಾಳವರ್ಗಕ್ಕೆ ತೇಲಲು ಉಳಿದಿರುವ ಕೊನೆಯ ಹಲಗೆಯಾಗಿದೆ. ಇದೇ ಇಂದಿನ ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿ ನಡೆಯುತ್ತಿರುವ ರಾಜಕೀಯದ ಗುಟ್ಟಾಗಿದೆ. 2 ಲಿಕ್ಕೂ ಅದರ ದಮನಕ್ಕೂ ಕ್ರಮಕೈಗೊಂಡವು. ದೇಶದ ಒಳಾಡಳಿತ ವಿಷಯ ಗಳಲ್ಲಿ ಪ್ರವೇಶಮಾಡಿ ಸ್ವಾಮ್ಯಕ್ಕೆ ರಕ್ಷಣೆ ಕೊಡುವ ಸರ್ಕಾರವನ್ನು ಅಧಿಕಾರಕ್ಕೆ ತಂದವು. ಈಗಲೂ ಸಹ ಫ್ರಾನ್ಸ್ ಮತ್ತು ಇಟಲಿ ದೆ ಶಗಳಲ್ಲಿ ಶಾಸನಸಭೆ ಯಲ್ಲಿರುವ ವಿವಿಧ ರಾಜಕೀಯ ಪಕ್ಷಗಳಲ್ಲಿ ಅತ್ಯಂತ ಹೆಚ್ಚು ಮಂದಿ ಪ್ರತಿನಿಧಿ ಗಳನ್ನಳ ಮತ್ತು ಅತ್ಯಂತ ಪ್ರಭಾವಶಾಲಿಯೂ ಆದ ಪಕ್ಷವೆಂದರೆ ಕಮೂ ನಿಸ್ಟ್ ಪಕ್ಷವಾಗಿದೆ. (2) ಖಾಸಗೀ ಸ್ವಾಮ್ಯದ ರಕ್ಷಣೆಗಾಗಿ ಪ್ರಚಾರಕ್ಕೆ ಸ್ವಾತಂತ್ರವಿರುವ, ಸ್ವಾಮ್ಯ ವರ್ಗ ತನ್ನದೇ ಆದ ರಾಜಕೀಯ ಪಕ್ಷವನ್ನು ರಚಿಸಿಕೊಳ್ಳುವುದಕ್ಕೆ ಅವ ಕಾಶವಿರುವ, ಸ್ವಾಮ್ಯವರ್ಗದ ರಾಜಕೀಯ ಪಕ್ಷ ಚುನಾವಣೆಗಳಲ್ಲಿ ಬಹುಮತ ಗಳಿಸಿದರೆ ಅಥವಾ ಇತರ ಪಕ್ಷಗಳೊಡನೆ ಸೇರಿ ಬಹುಮತ ಇದೆ ಎನ್ನು ವುದಾದರೆ ಸರ್ಕಾರವನ್ನು ರಚಿಸಲು ಅವಕಾಶವಿರುವ (To form a Ministry), ಶಾಸನ ಸಭೆಯಲ್ಲಿ ಬಹುಮತ ದೊರೆಕಿದರೆ ಮಾತ್ರ ಉತ್ಪಾದನಾ ಸಾಧನಗಳನ್ನು ರಾಷ್ಟ್ರೀ ಕರಣ ಮಾಡುವುದಕ್ಕೆ ಸಾಧ್ಯವಿರುವ, ಸ್ವಾಮ್ಯದ ರಕ್ಷಣೆಯನ್ನು ಮೂಲಭೂತ ಹಕ್ಕೆಂಬುದಾಗಿ ಶಾಸನವಿರುವ ರಾಜ್ಯವ್ಯವಸ್ಥೆ ಬಂಡವಾಳಶಾಹೀ ಪ್ರಜಾಸತ್ತೆ ಯಾಗುತ್ತದೆ. ಉದಾ: ಇಂಗ್ಲೆಂಡ್, ಫ್ರಾನ್ಸ್ ದೇಶಗಳಲ್ಲಿರುವ ರಾಜ್ಯ ವ್ಯವಸ್ಥೆ, ಸದರೀ ದೇಶಗಳಲ್ಲಿನ ರಾಜ್ಯವ್ಯವಸ್ಥೆಯನ್ನು ಪಾರ್ಲಿಯಮೆಂಟರಿ ಪ್ರಜಾಸತ್ತೆ ಎಂದು ಕರೆಯುವುದೂ ಉಂಟು ಬಂಡವಾಳ ಅರ್ಥಿಕವ್ಯವಸ್ಥೆಯ ಆಧಾರದ ಮೇಲೆ ನಡೆಯುವ ರಾಜಕೀಯ ಪ್ರಜಾಸತ್ತೆಯಮೇಲೆ ಬೀರುವ ಪ್ರಭಾವವನ್ನು ಅತಿ ಯಾಗಿ ವಿವರಿಸಬೇಕಾದ ಪ್ರಮೇಯವೇ ಇಲ್ಲ, ಉತ್ಪಾದನಾ ಸಾಧನಗಳ ಮೇಲಿ