ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಂಡವಾಳ ಆರ್ಥಿಕವ್ಯವಸ್ಥೆಯ ಸ್ವರೂಪ ೬೫ ಒಬ್ಬ ನಿಂದ ನಡೆಯದೆ, ಒಟ್ಟಿನಲ್ಲಿ ಪರಸ್ಪರವಾಗಿ ಮತ್ತು ಸಾಮೂಹಿಕವಾಗಿ ನೂರಾರು ಜನ ದುಡಿಮೆಗಾರರು ನಡೆಸುತ್ತಿದ್ದಾರೆ; ಈ ನೂರಾರು ಜನ ದುಡಿಮೆ ಗಾರರು ಉತ್ಪಾದನಾ ಸಾಧನಗಳನ್ನು ಸಾಮೂಹಿಕವಾಗಿ ಉಪಯೋಗಿಸಿ ಉತ್ಪಾ ದನೆಯನ್ನು ನಡೆಸುತ್ತಿದ್ದಾರೆ; ಅವುಗಳ ಉಪಯೋಗ ಸಮಾಜೀಕರಣವಾಗಿದೆ. ಎರಡನೆಯನದಾಗಿ ಉತ್ಪಾದನೆಯಲ್ಲಿ ಸಾಮೂಹಿಕ ನುಡಿಮೆ ಮತ್ತು ಉತ್ಪಾವನ ಸಾಧನಗಳಲ್ಲಿ ಸಾಮೂಹಿಕ ಉಪಯೋಗ ಇವುಗಳು ಇದ್ದರೂ, ಬಂಡವಾಳ ಗಾರನು ಈ ಉತ್ಪಾದನಾ ಸಾಧನಗಳ ಒಡೆಯನಾಗಿ ಮತ ಉತ್ಪಾದನೆಯ ಮೇಲೆ ಸಂಪೂರ್ಣ ಹತೋಟಿಯನ್ನು ಹೊಂದಿಯೂ ಇದ್ದಾನೆ. ಉತ್ಪಾದನೆ ಯಾವ ವಸ್ತು ಮಾಲೀಕನ ಒಡೆತನಕ್ಕೆ ಸೇರಿದು ; ಕೂಲಿಗಾರರಿಗೆ ಅದರ ಮೇಲೆ ಯಾವ ಸ್ವಾಮ್ಯವೂ ಇಲ್ಲ, ಉತ್ಪಾದನೆ ತಿಂದ ದೊರಕುವ ಲಾಭವೆಲ್ಲವೂ ಬಂಡ ವಾಳಗಾರನಿಗೆ ಸೇರುತ್ತದೆ, - ಈ ತೆರನಾದ ಉತ್ಪಾದನೆ ಹೊಸತರಲ್ಲಿ ಹೊಸತು. ಬಂಡವಾಳ ಶಾಹಿ ಉತ್ಪಾದನಾ ಕ್ರಮವು (Capitalistic Miode of Production) ತ೦ದಿರುವ ಬದಲಾವಣೆ ಗಳನ್ನು ತಿಳಿಯಲು ಬಂಡವಾಳಶಾಹಿ ವ್ಯವಸ್ಥೆ ಆಗಮಿಸುವುದಕ್ಕೆ ಮುಂಚಿತವಾಗಿ ಇದ್ದ ಉತ್ಪಾದನಾ ಕ್ರಮವನ್ನು ಜ್ಞಾಪಿಸಿಕೊಳ್ಳಬೇಕು, ನೂರಾಟ ಜನರು ಒಂದೆಡೆ ಸೇರಿ ದುಡಿಮೆ ಮಾಡುತ್ತಿರಲಿಲ್ಲ. ಕೂಲಿಗಾಗಿ ಪ್ರತಿಮೆಯ ವಿಕ್ರಯ ವಿರಳ ವಾಗಿತ್ತು; ನೂರಾರು ಜನರ ದುಡಿಮೆಯನ್ನು ಕೂಳವ ಬಂಡವಾಗಾರನೂ ಇರಲಿಲ್ಲ. ಪ್ರಾಚೀನ ಕಾಲದಲ್ಲಿದ್ದ ಗುಲಾಮರ ಮಹಿಮೆಯನ್ನು ಬಿಟ್ಟರೆ, ಯಾವ ಕೂಲಿಗಾರನನ್ನೂ ನೇಮಿಸಿಕೊಳ್ಳದೆ ಸ್ವಾವಲಂಬಿ ಅಥವಾ ಆತನ ಸಂಸಾರದವರ ಸಹಾಯವನ್ನು ಪಡೆದು ಮಾಡುವ ಉತ್ಪಾದನೆ ಮಾತ್ರ ಇತ್ತು. ಉತ್ಪಾದನೆಯಲ್ಲಿ ತಾಂತ್ರಿಕ ಉಪಕರಣಗಳ ಉಪಯೋಗವೂ ಸಹ ಅತಿ ಕಡಿಮೆ ಇತ್ತು ಅವು ಅಷ್ಟು ವೃದ್ದಿ ಯೂ ಆಗಿರಲಿಲ್ಲ. ಪದಾರ್ಥಗಳನ್ನು ಸ್ವಂತ ಉಪಯೋಗಕ್ಕಾಗಿ ತಯಾರಿಸುತ್ತಿದ್ದರು; ಯಾವ ೬ಾಭದ ಆಸೆಯ ಉತ್ಪಾದನೆಯಲ್ಲಿ ಇರಲಿಲ್ಲ. ಮತ್ತು ಮುಖ್ಯವಾಗಿ ಉತ್ಪಾದನೆಯಲ್ಲಿ ಯಾವ ದ್ವಯವೂ ಇರಲಿಲ್ಲ, ಉತ್ಸಾ ದನಾ ಸಾಧನಗಳು ಒಬ್ಬನ ಸ್ವಾಮ್ಯಕ್ಕೆ ಸೇರಿದ್ದಾಗಿ, ಉತ್ಪಾದನೆಯು ಮಾತ್ರ ಬೇರೊಬ್ಬರಿಂದ ನಡೆಯುತ್ತಿರಲಿಲ್ಲ. ಯಾವನು ಉತ್ಪಾದನಾ ಸಾಧನಗಳ ಮೇಲೆ ಸ್ವಾಮ್ಯವನ್ನು ಹೊಂದಿದ್ದನೋ ಆತನೇ ತನ್ನ ದುಡಿಮೆಯಿಂದ ಉತ್ಪಾದನೆಯನ್ನು ನಡೆಸುತ್ತಿದ್ದನು, ಬಂಡವಾಳಶಾಹಿ ವ್ಯವಸ್ಥೆ ತನ್ನ ನಾ ಗೋಲೋಟದ ಅಭಿವೃದ್ಧಿಯಲ್ಲಿ ಈ ಸ್ವಾವಲಂಭಿ ಉತ್ಪಾದನಾ ಕ್ರಮವನ್ನು ಮೂಲೆಗೆ ತಳ್ಳಿದೆ, ಸಾಮೂಹಿಕವಾಗಿ ನೂರಾರು ಜನ ಕೂಲಿಯವರಿಂದ ನಡೆಯುವ ಉತ್ಪಾದನಾ ಕ್ರಮವನ್ನು ತಂದಿದೆ. ಆದುದರಿಂದ ಸಮಾಜವಾದೀ ವ್ಯವಸ್ಥೆಯಲ್ಲಿ ಉತ್ಪಾದನಾ ಸಾಧನಗಳನ್ನು ಹೊಸದಾಗಿ ಸಮಾಜೀಕರಣ ಮಾಡಬೇಕಾಗಿಲ್ಲ. ಉತ್ಪಾದನೆಯಲ್ಲಿ ಸಮಾಜ