14t ತಮಾನ? ಕುಮಾರ ವಾಲ್ಮೀಕಿ. ದೃಢವುಳ್ಳ ಚಿತ್ರದಗ್ಗಳದ ಸಂಯವಿ'ಮೃಗದ | ಗಡಣಮಂ ಬೇಂಟೆಯಾಡ ವ ಕಂತುಧೀವರಂ | ಪಿಡಿದ ಸಾಧನದಿಕ್ಕೆಯೆನಿಫೈಡಲ ಗರುವೆಯರು ನಡೆತಂದರೀಶನೆಡೆಗೆ || ಬೆಳದಿಂಗಳು ಕೋಗಿಲೆಗಳರಸಂಚವಿಂಡಿನಂತಿರಲಿತರ | ಸಾಗರಂ ಪಾಲ್ಗಡಲವೋಲಿರೆ ಮನೋಜ್ಞ ಕೈ ! ಬ್ಲಾಗರುರಸಂ ಚಂದನಕ್ಷೇದದಂತಿರೆ ವ ಹೇಂದ್ರನೀಲೋಪಲತತಿ || ಭೋಗಿಸದ ಪೊಚ್ಚ ಪೊಸಮುತ್ತಿನಂತಿರೆ ಬೆಡಂ | ಗಾಗೆ ಚಂದ್ರಾತಸಂ ಧಾರಿಣಿಯನೆಣ್ಣೆಸೆಯ | ನಾಗಸಮನಾವರಿಸಿ ತೀವಿತು ಪಳಚ್ಚನೆ ವಿಕಾಸವೆಯಲು ನೆಯ್ದಿಲು || ವಸಂತ ಮಡುಗಳೊಳು ಗಿಡುಗಳೊಳು ಮರಗಳೊಳು ಬಳ್ಳಿಗಳೊ | ಆಡಿಕಿದ ಮೆಲ್ಲರಲ್ಲೊಡಬೆಯಂ ಮುಸುಕಿದಾ || ಅಡಿಗಡಣ ಪಸರಿಸಿದ ತೆಲ್ಲ ಗಳಿ೦ದ್ರವ ಣಿ ತೆತ್ತಿಸಿದ ವೊಂದೊಡುಗೆಯಂ || ಪೊಡವಿಯೆನಿಸುವ ಚೆಲ್ವ ಮಡದಿ ತೊಟ್ಟಂತಿರಲು | ಬೆಡಗುವಡೆದಿರ್ದುದು ವಸಂತಕಾಲ ನಿತಾಂತ | ಮುಡುಪತಿಯ ಬಿಂಬದೊಳಗಮ್ಮತಕಳೆ ತುಳ್ಳಲು ವಿಯೋಗಿಸಂಕುಳವಳ್ಳಲು | ಸಾಹಿತ್ಯಜ್ಞರ ಅಪೂರ್ವತೆ ಕಲ್ಲು ಕರಗುವುದುಗ್ರಫಣಿ ಸೋಲ್ವುದೊಣಮರಂ | ಪಲ್ಲವಿಪುದೆರಲೆ ಸಿಲುಕುವುದು ಪಶು ಮೋಹಿವುದು | ನಿಲ್ಲದುವೆಳವಸುಳೆ ಸಂತಸಮನೆಯುವುದು ಮುಗಿಲೊಸರ್ದು ವಣಿಗಳವುದು|| ಸಲ್ಲಲಿತಸಂಗೀತರಸಕೆ ಸಾಹಿತ್ಯಮಂ | ಬಲ್ಲನೋರ್ವನವೂರ್ವವೀಧರಿತ್ರೀವಳಯ | ದಲ್ಲಿ ರಸಭಾವಾರ್ಧ ಚಿತ್ರವವುದು ಸುಲಭವಲ್ಲ ಸಕಲಗ್ಗದಾಗಿ|| ಕುಮಾರವಾಲ್ಮೀಕಿ, ಸು 1500 ಈತನು ರಾಮಾಯಣವನ್ನು ಬರೆದಿದ್ದಾನೆ; ಮೈರಾವಣನ ಕಾಳಗ ನನ್ನೂ ಬರೆದಿರುವಂತೆ ತೋರುತ್ತದೆ; ಈ ಗ್ರಂಥದಲ್ಲಿ ತನ್ನ ಹೆಸರನ್ನು
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.