ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಸಾಳ್ವ 247 ಪೇಱೆ ರವಿರುಚಿ ತಣ್ಣಸೇಱೆ ಹಟ ಕೇತಕಿವನಂ ಸುಱೀಯೇವ ಭಯವಂಚೆಗೆ | ಏಱೆ ಗೆಲವೆಣ್ಣಂಗಭವನ ನಿಡುದೋಳ್ದಲೆಯ | ನೇಱೆ ವಿರಹಿವ್ರಾತಕಬಲೇಱೆ ಪೊಲನೆ ಪಸು | ರೇಱೆ ಸುರಹೊನ್ನೆ ಮಲ್ಲಿಗೆ ಸುರಯಿ ಬೀತ ಸಿರಿಯೇಱೆ ಕಾರ್ಮುಕವೇಱುತ್ಯೆ | ರುಕ್ಕಿಣಿ ಅಳಿ ತುಲೀಯದಂಭೋಜವೆಲರಲೆಯದೆಳವಳ್ಳಿ | ಕಳೆ ನೆಱೆವ ಸಸಿ ಲೇಖೆ ಕಟುಯದಿನಿವಣ್ಣನಿಸು | ಬಳಸೆ ಕೈಗುತ್ತದಿನಿದಾರುಮಾಸ್ವಾದಿಸದ ಸೊದೆಯ ತೀವಿದ ಪೊಂಗೊಡ|| ಪೊಳೆವ ಕೀಲಡೆಗೊಳಿಸದುರುಮಾಣಿಕಂ ನಿಂದ | ಗಳೆಯದೊಳ್ಮು ತ್ತು ಮದನನ ಮೀಸಲಟುಯದಾ | ಬೆಳಸೆನಿಸಿ ಸೊಗಯಿಸಳು ನವಯೌವನದ ಸೊಂಪುಸೆಂಪಿನಿಂದಾಸುದತಿಯೈ | ಅವಳ ಮೊಗದೊಳು ಸಸಿಯನವಳ ಕಡೆಗಂಗಳೊಳು | ನವಕುಸುಮಶರತತಿಯನವಳ ಪುರ್ವಿನೊಳೆ ಸ || ಬ್ಬವಡಿಕ್ಷುಧನುವನವಳಳಕದೊಳ್ ಭ್ರಮರಸಂಕುಳವನವಳೊಳ್ನುಡಿಯೊಳು || ಸವಿವೀಱು‌ ಗವಿಪುವರಗಿಳಿಯನಾಶದುರಿನಿಂ | ದವಳಿಂಚರದೊಳುಲಿವ ಕೋಗಿಲೆಯಸಿರಿಸಿ ತಾ | ನವಳಂಗದಲ್ಲಿ ನೆಲೆವನೆಗಟ್ಟಿ, ಬಾವಿಂತಿ ಹನನುದಿನಂ ಕಂದರ್ಪನೈ | ಶಿಶುಪಾಲಕೃತಕೃಷ್ಣನಿಂದೆ ಶಿಶುವೆಂದು ಮೊಲೆಯೂಡಬಂದ ಪೂತಣಿಯೊಡಲ | ಬಿಸುನೆತ್ತರಂ ಪೀರ್ದ ಪಾತಕನೆ ಬಂದ ನಾ | ಯಸದ ಕೊರಳೊತ್ತಿದೊಡೆ ಕತ್ತೆಯಂ ಪೊಯ್ದೊಡೈತಹ ಭಂಡಿಯನುಮುಱುದೊಡೆ| ಹೊಸಹಯವನೊಂದುಪೆಟ್ಟಿಂ ತಿವಿದು ಮೆಲ್ಲನು || ಬ್ಬಸಗೊಳಿಸಿದೊಡೆ ಕಾಡ ಕೋಣನಂದದಲಿ ಸೊ | ಕ್ಕಸಿಯ ಮುಳುಮತ್ತಿಗಳನೊಱಸಿದೊಡೆ ಸಂಗರಕೆ ವೀರನೇ ನೀನೆಂದನೈ | ಬೇಡಿತಿಯರು ಕಾರಿಗುಳ ಕತ್ತಲೆಯ ತಿರುಳಿಂ | ವಾರಿರುಹಭವನೊಲಿದು ನಿರ್ಮಿಸಿ | ನಾರಿಯರ ರೂಹುಗಳನಂಜನರಒದಿ ಪುಟವಿಟ್ಟು |