ಈ ಪುಟವನ್ನು ಪರಿಶೀಲಿಸಲಾಗಿಲ್ಲ.

390

                     ಕರ್ಣಾಟಕ ಕವಿಚರಿತೆ,
                                                                          [17 ನೆಯ
ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ‌್ಯ

ಶ್ರೀಸಚ್ಚಿದಾನಂದಗುರುವರ‌್ಯ ಚರಣಪಂಕಜಭ್ರಮರಯಮಾಣ ಸಹಜಾನಂದವಿರಚಿತ ಭಕ್ತಿರಸಾಯನವೆಂಬ ಗ್ರಂಧ ಅಷ್ಟಶತೋತ್ತರ ಸಂಪೂರ್ಣ.

  ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ. ನಿಂದಿಸುತ ಸರ್ವರನು ತಮತಮ | ಗಿಂದು ಸರಿಯೇ ಎನುತ ಕೊನರುತ | ಬಂದು ಸುಜನರ ಚಟದು ಕರ್ಕಶಗೊಳುವ   ದುರಿತಕ್ಕೆ | ಇಂದು ಸತಿಸುತರೊಳಗೆ ಬಾಧೆಯ | ನೋಂವಿ ಕಡೆ ಯಲಿ ನರಕಕೂಸದು |ಳಂದು ಬೀಟ್ವುದೆ ಸಾಕ್ಷಿ ರಕ್ಷಿಸು ಭುವನಸಂಕುಲವ || ಕೊಧದಲಿ ಸರ್ವರೊಳು ತರ್ಕಿಸಿ | ಭೇದಗರ್ವವ ಬೆಳಸಿ ದುಃಖಮ ಹೋದಧಿಗೆ ಗುರಿಯಾಯ್ತು ದುಗುಣದೋಷ ರಾಶಿಯೊಳು || ಹಾದಿ ತಪ್ಪಿತು ನಿಮ್ಮ ಭಕ್ತಿಗೆ |ಭೇದಬುದ್ದಿ ಯ ಕಳೆದು ನಿಜಮಹ | ದಾದಿಸದ್ಗುಣವಿತ್ತು ರಕ್ಷಿಸು ಭುವನಸಂಕುಲವ ||
                      ಶಾಂತಮಲ್ಲ, ಸು 1650

, ಈತನು ಅನುಭವಮುದ್ರೆ, ಗುರುರಗಳೆಯ ಟೀಕೆ ಇವುಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ, “ತೋಂಟದಸಿದ್ದಲಿಂಗಪ್ರಭುವಿನ ಸಾಂಪ್ರದಾಯವಿಡಿದೊಪುವ ಅನುಭಾವಿಗಳ ವಾಕ್ಯಾಮೃತವ ಸ್ವೀಕರಿಸಿದ ಶಾಂತಮಲ್ಲಸ್ವಾಮಿಗಳು' ಎಂಬುದರಿಂದ ಈತನು ತೋಂಟದದ್ದಲಿಂಗನ (ಸು, 1470) ಕಾಲಕ್ಕೆ ಬಹಳ ಈಚೆಯವನು ಎಂದು ತಿಳಿಯುತ್ತದೆ; ಸುಮಾರು 1650ರಲ್ಲಿ ಇದ್ದಿರಬಹುದು. ಇವನ ಗ್ರಂಥಗಳಲ್ಲಿ |

                       |ಅನುಭವಮುದ್ರೆ 

ಇದು ಸಾಂಗತ್ಯದಲ್ಲಿ ಬರೆದಿದೆ; ಸ್ಥಳ 29, ಇದರಲ್ಲಿ ವೀರಶೈವಸಿದಾ 0 ತವು ನಿರೂಪಿಸಲ್ಪಟ್ಟಿದೆ, ಇದನ್ನು ಮೊದಲು ಪ್ರಭುದೇವನು ತನ್ನ ಶಿಷ್ಯನಾದ ಪ್ರಭುದೇವನಿಗೆ ಹೇಳಿದಂದೆ ತಿಳಿಯುತ್ತದೆ. ಆರಂಭದಲ್ಲಿ ಷಡಿಸ್ವರೂಪನಪ್ಪ ಪ್ರಭುದೇವರು ಷ ಟ್ಸ್ಥಳವೆಂಬ ಸಾಮ್ರಾಜ್ಯವ ನಾಳುತ್ರ ಸಕಲವೀರಮಾಹೇಶ್ವರಾವತವಾದ ಸುಜ್ಞಾನಸಭಾಮಂಟಪದಲ್ಲಿ ಮೂರ್ತಿ ಗೊಂಡು ತಮ್ಮ ನಿಜಶಿಷ್ಯರಪ್ಪ ಪ್ರಭುದೇವರಿಗೆ ತಂದೆ ಗಸಿದ ಧನ ಸುತಗೆಂಬಂತೆ