ಈ ಪುಟವನ್ನು ಪರಿಶೀಲಿಸಲಾಗಿಲ್ಲ.
464 ಕರ್ಣಾಟಕ ಕವಿಚರಿತೆ. [17 ನೆಯ
ಚಂದ್ರ ಇದು ಕಣ್ಣಾಪುರುಷೋತ್ತಮಂಗಿದು ವತಂಸಂ ವ್ಯುಮಕೇಶಂಗೆ ತಾ | ನಿದು ಜೀವಾತು ಮನೋಭವಂಗಿದು ನಟಾಚಾರ್ಯ ಸಮುದ್ರೋಮಿ೯ಗ || ಳಿದೆಯಾಪ್ಯಾಯನವಾಸಮಸ್ತಸುರಬ್ಬಂದಕ್ಕೆಂಬಿನ೦ ಕೀರ್ತಿಸಂ | ಪದಮಂ ಪೆತ್ತೆಸೆದಿರ್ಕುವಿಾಯುತಖಿಲಗ್ಗಾ೯ನಂದಮಂ ಚಂದ್ರಮಂ || ಮಿಗೆ ಪರಿವಚ್ಚವೊಚ್ಚ ಪೊಸಜೊನ್ನದ ಬಲ್ಬರಿ ಹೇಮಗರ್ಭನೊ | ಲ್ಲುಗಿಸುವ ಪಾದ್ಯದೋಜೆಯನೊಡಂಬಡೆ ತಾರೆಗಳರ್ಚಿಪೊಳ್ಳರ || ಲೊಗರಿಡಿದೊಪ್ಪೆ ಚಂದ್ರನೆಸೆದತ್ತುದಯಾವನಿಭೖತ್ತ್ರಿವಿಕ್ರಮಂ | ನೆಗಸಿದ ಪಾದದುಂಗುಟದ ಬಟ್ಟು ಗುರೆಂಬಿನವಂಬರಾಗ್ರದೊಳ್ || ಸಂಜೆಗೆಂಪು ಅಗಸಮೆಂಬಶೋಕೆ ತಳಿರಾಂತುದೊ ಕೆಂಗುಡಿ ತಳುದೋ ನಭ | ಸ್ಸಾಗರದೊಳ್ ವಿಹಾಯಸರಮಾಪತಿ ವೊನ್ನು ಡೆಯಟ್ಟನೋ ವಿಯ || ನ್ಯಾಗಮದಭ್ರಗೈರಿಕರಜಂಗಳೊಳಟ್ಟದೊ ತಾನಿದೆಂಬಿನಂ | ಬೈಗಿನ ಸಂಜೆಗೆಂಪು ಬಳೆದತ್ತೋಡನೊಂದಿ ಮನೋಜನೋಜದೊಳ್ || ದೊಡ್ಡದೇವರಾಜ ಬಿನಯದ ಬಿತ್ತು ಬಿನ್ನಣದ ಪೆರ್ಮೊಳೆ ಬಿಜೈಯ ಬೇ ವಿವೇಕದೊ | ಳೊನರನುಗೆಯ್ತದೊತ್ತರದ ದಾಂಗುಡಿ ನಲ್ಮೆಯ ಮೆಲ್ದಳಿರ್ ಜನಾ || ನುನಯದ ಮೊಗ್ಗು ನನ್ನಿಯಲರಾರ್ಪಿನ ಕಾಯನುವಾತುವಣ್ಣ ಬಿ | ಣ್ಣನೆಯೆನೆ ದೊಡ್ಡದೇವನೆಸೆದಂ ಗುಣಸಾಂದ್ರನುಪೇಂದ್ರವೈಭವಂ || 2 ಚಿಕದೇವರಾಜವಂಶಾವಳಿ ಇದು ಗದ್ಯರೂಪವಾಗಿದೆ; ಒಂದು ಕಡೆಯಲ್ಲಿ ಮಾತ್ರ 5 ಕಂದಗ ಳಿವೆ. ಗ್ರಂಥ ಅಸಮಗ್ರ. ಇದರಲ್ಲಿಯೂ ಮೈಸೂರು ಮಹಾರಾಜರುಗಳ ಚರಿತ್ರವು ಹೇಳಿದೆ. ಇದರ ಬಂಧವು ಪ್ರೌಢವಾಗಿದೆ. ಇದರಿಂದ ಸ್ವಲ್ಪ ಭಾಗವನ್ನು ತೆಗೆದು ಬರೆಯುತ್ತೇವೆ-