ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಸ $13 ವರಸಾಧ್ಯ, ಸು 1600 ಈತನು ಪದ್ಯಗಣಸಹಸ್ರನಾಮವನ್ನು ಬರೆದಿದ್ದಾನೆ.ಇವನು ಬ್ರಾಹ್ಮ ಇಕವಿಯೆಂದು ತೋರುತ್ತದೆ. ಉತ್ತೋಳಲೀಶ್ವರನಾದ ಅಮೃತನೃಪನ ಆಜಾನುಸಾರವಾಗಿ ಪಾಲ್ಕುರಿಕಸೋವಾರಾಧ್ಯರಚಿತವಾದ ಸಹಸ್ರಗಣ ನಾಮವನ್ನು ಕಂಡವೃತ್ರಗಳಿಂದ ರಚಿಸಿದಂತೆ ಕವಿ ಈ ಪದ್ಯದಲ್ಲಿ ಹೇಳು ಕ್ಯಾನ ಸಿರಿವತ್ತು ತೊಳಲೀಶ್ವರಮೃತನ್ನ ಪ೦ ಸದ್ವತ್ತಕಂದಂಗಳಿಂ | ಶರಣಶ್ರೇಷ್ಟರೆನಿಪ್ಪ ಪಾಲ್ಕು ಕೆಸೋವಾರಾಧ್ಯರಿಂದаದ ಸಾ || ಸಿರದುದ್ದಣನಾಮಮಂ ರಚಿಸೆನುತ್ತುಂ ಪೇಟ ಸಂತೋಷದಿಂ | ನರಸಾರ° ನೆಗಹಂ ಮಹಾಸುಜನಕರ್ಣಶ್ರಾವ್ಯಮಂ ದಿವ್ಯಮಂ || ಇವನು ಹೇಳುವ ಅಮೃತನವನಾರೋ ತಿಳಿಯದು. ಆವಕ ಕಾಲವು ಸುಮಾರು 1600 ಆಗಿರಬಹುದೆಂದು ಊಹಿಸುತ್ತೇವೆ, ಇವನ ಗ್ರಂಥ ಪದ್ಯಗಣಸಹಸ್ರನಾಮ ಅದು ಕಂದವೃತ್ತಗಳಲ್ಲಿ ಬರೆದಿದೆ; ಪ್ರಕರಣ8,ಪದ್ಯ 191 ಇದರಲ್ಲಿ ಪ್ರಮಥಗಣ, ರುದ್ರಗಣ, ವೃಪಳಗಣ, ತ್ರಿಪಮ್ಮಿಗಣ, ಪೊಡಕಗಣ, ಈರಸಗಣ ಅಥವಾ ತ್ರಯೋದಕಗಣ, ದತಗಣ, ಅಸಂಖ್ಯಾತಗಣ ಈ ಗಣ ಗಳ ಹೆಸರುಗಳು ಹೇಳಿವೆ ಆರಂಭದಲ್ಲಿ ಶಿವಸ್ತುತಿ ಇದೆ. ಪ್ರಕರಣಗಳ ಆಧಿಯಲ್ಲಿ ಶಿವಪಾರ್ವತೀಸಂವಾದರೂಪವಾಗಿ ಚಮತ್ಕಾರವಾದ ಕೆಲವು ವೃತ್ತಗಳಿವೆ ಮುಂದಕ್ಕೆ ನಾಮಗಳು ಹೇಳಿವೆ. ಈ ಗ್ರಂಥದಿಂದ ಕೆಲವು ಪಠ್ಯಗಳನ್ನು ತೆಗೆದು ಬರೆಯುತ್ತೇವೆ ಕರಿರಾಡ್ಡ ಮಿನಿ ಸಿಂಹವಾಹನೆ ಮಹಾಕಾಳಿ ಸ್ಪುರದ್ರಿ ನಿ | ೩ರವೆಂತೆಂದೊಡೆ ವಾಮದೇವನುಳೋದ್ಯದ್ದಕ್ಷಿಣಾಮೂರ್ತಿ ಭೀ ೩ ಕರರುದ್ರಂ ವರಶಾಂತನೆಂತು ತವ ರೂಪಂ ಚೋದ್ಯವೆಂದಾರೆ ಯು ! ರಕಂ ಸಸ್ಮಿತನಾದ ಸಾಂಬಶಿವನಮ್ಮಂ ರಕ್ಷಿಕಾನಂದದಿಂ |