ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ T ಎಳಸಚ್ಚಂಪಕನುನಾಸಿಕ ಚಳದ್ಭಂಗಾಳಕಳಿಪ್ರಭೋ | ಜ್ವಳೆ ಕಾಳೋರಗವೇಣಿ ಸೋಗೆಮುಡಿಯೊಪ್ಪಂಬೆತ್ತ ನೀಲಿ ಸರ್ವಮಂ || ಗಳದೆಂತೆಂದೊಡೆ ನೀಂ ಶಿವಾಖ್ಯನಮೃತಶ್ರೀಪ್ರಾಣನಧಂ ವಿಷ | ದಳನೆಂತೆಂದೊಡೆ ನಕ್ಕ ಸಾಂಬಶಿವನೆಮ್ಮಂ ರಕ್ಸಿಕಾನಂದದಿಂ | ಅರಿವುದು ಭವವಲ್ಲರಿಯ೦ | ಮುಜುವುದು ದುಷ್ಕತಮದೇಭದಂತ ಮನದಟಂ | ಸುರಿವುದು ಶಿವಸುಖಸುಧೆಯಂ | ತರದಿಂದಲವತ್ತು ಕೋಟು ಶರಣಸ್ಮರಣಂ || ತೇರಸರಂ ಶಿವಮಂತ್ರಕ | ಲಾರಸರಂ ಭಕ್ತ ಹೃದಯಸಾರಸರಂಜಿ | ತಾರಸರ ಶುಭಸೌಖ್ಯಸು | ಧಾರಸರ ವಂದಿಸೆ೦ ದಯರಸಭರರಃ || ಪೂವಾದಯೋಗಿ, ಸ, 1600 ಈತನು ಜ್ಞಾನಚಂದ್ರಚರಿಕೆಯನ್ನು ಕನ್ನಡಪಟ್ಟಿ ದಿಯಲ್ಲಿ ಬರೆದಿರು ಪುದಾಗಿ ಪಾಯಣವರ್ಣಿಯ (1659) ಜ್ಞಾನಚಂದಚರಿತೆಯ ಈ ಪದ್ಯ ದಿಂದ ತಿಳಿಯುತ್ತದೆ ಆದ ನೋಡಿ ಕರ್ಣಾಟಕದೊಳು ಡಿಯಲ್ಲಿ | ಯೊದವಿದ ಚಾರುಷಪ್ಪಿದವ || ಮುದದಿಂದ ಶ್ರೀಪೂಜ್ಯಪಾದಯೋಗೀಶನು | ಸದಮಲಜ್ಞಾನಿ ಪೇಳಿದನು || - ಇವನು ಜೈನಕವಿ, ಇವನ ಗ್ರಂಥವು ವಾಸವಚಂದ್ರಮುನಿಯಿಂದ ಪ್ರಕೃತದಲ್ಲಿ ರಚಿತವಾದ ಜ್ಞಾನಚಂದ್ರಚರಿತ್ರೆಯ ಪರಿವರ್ತನವೆಂದೂ ಇದನ್ನು ನೋಡಿ ತಾನು ಅದೇ ಕಥೆಯನ್ನು ಸಾಂಗತ್ಯದಲ್ಲಿ ಬರೆದೆನೆಂದೂ ಬಾಯಣವರ್ಣಿ ಹೇಳುತ್ತಾನೆ, ಇದರಿಂದ ಈ ಕವಿ ಪಾಯಣವರ್ಣಿಯ ಕಾಲಕ್ಕೆ (1659) ಹಿಂದೆ ಇದ್ದಿರಬೇಕು; ಎಷ್ಟು ಹಿಂದೆ ಇದ್ದನೋ ತಿಳಿ ಯದು; ಸುಮಾರು 1600 ರಲ್ಲಿ ಇದ್ದಿರಬಹುದೆಂದು ಊಹಿಸುತ್ತವೆ. ಅವನ ಗ್ರಂಥವು ನಮಗೆ ಗೆರೆತಿಲ್ಲ.