29 ಯಿಸುತ್ತವೆ ಎಂಬುದರಲ್ಲಿ ಸ೦ಶಯವಿಲ್ಲ. ಆದರೆ ಉತ್ತರ ಮಾಗಪು ತ ಲುಗಿನ ಸಂಪರ್ಕದಿಂದ ಹ ಟ್ಟಿದ್ದ ಪಕ್ಷದಲ್ಲಿ ತಲುಗಿನಲ್ಲಿ ನೇನು ಎಂಬ ಕೂ ವಸು ಮಾತ್ರ ಇದ್ದಿರಬೇಕು , ಆದರೆ ಆ ಭಾಷೆಯಲ್ಲಿ ದಕ್ಷಿಣಮಾರ್ಗದ ಆಎಂಬುದಕ್ಕೆ ಸರಿಯಾದ ಏನು ಎಂಬ ರೂರವೂ ಇದೆ, ಹಾಗೆಯೇ ಉತ್ತರಮಾರ್ಗದ ರ್ನಾ ಎಂಬ ರ ಇಪವು ದಕ್ಷಿಣಮಾರ್ಗಕ್ಕೆ ಕಾರಣವೆಂ ದು ಹೇಳುವ ತಮಿಳಿನಲ್ಲಿಯೂ ಉಂಟು. ಇದುವರೆಗೂ ಮಾಡಿದ ವಿಚಾರಗಿಂದ-ಕನ್ನಡದಲ್ಲಿ ದಕ್ಷಿಣೆ ಇರಮಾರ್ಗಗಳುಂಟು ; ಅವಕ್ಕೆ ಸಮಾನಾರ್ಥಕವಾದ ದ್ವಿರೂಪಕ್ರಿಯೆಗಳು ಳಿಯ ಉತ್ತಮಪುರುಷ ದ್ವಿರೂಪಸದ್ಯನಾಮಗಳಲ್ಲಿಯೂ ಅನ್ಯತರವನ್ನು ಪ್ರಯೋಗಿಸುವುದೇ ಭೇದಕ ಗುಣವು – ಎಂದು ಫಲಿತವಾಯಿತು. ಈ ಭೇ ದಕ್ಕೆ ತಮಿಳಾಗಲಿ ತೆಲುಗಾಗಲಿ ಕಾರಣವೆಂದು ಹೇಳಲು ಆಧಾರವಿಲ್ಲ. ಆ ದುದರಿಂದ ಅತ್ಯಲ್ಪವಾಗಿಯೂ ಅಮುಖ್ಯವಾಗಿಯೂ ಇರುವ ಈ ಭೇದ ವನ್ನು ಆಧಾರವಾಗಿಟ್ಟು ಕೊಂಡು ದಕ್ಷಿಣೋತ್ತರಮಾರ್ಗಗಳಿಗಾಗಿ ಈಗ ಹೋರಾಡುವುದು ಅಷ್ಟು ಪ್ರಯೋಜನಕಾರಿಯಲ್ಲಿ ಕನ್ನಡ, ತಮಿಳು, ತೆಲುಗು ಎಂಬ ಭಾವಗಳು ಒಂದೇ ಭಾಗ್ರವ ರ್ಗಕ್ಕೆ ಸೇರಿದವಾದುದರಿಂದ ಶಬ್ದಗಳಲ್ಲಿಯೂ ವ್ಯಾಕರಣ ಪ್ರಕ್ರಿಯೆಗಳ ಲ್ಲಿಯೂ ಕೂಡಿದ ಮಟ್ಟಿಗೂ ಹೋಲಿಕೆಗಳು ಇದ್ದೇ ಇರುತ್ತವೆ, ಈ ಹೋಲಿಕೆಗಳಿಗೆ ಪರಸ್ಪರ ಸಂಪರ್ಕವೂ ಕಾರಣವೆಂದು ಹೇಳಲಿಕ್ಕಾಗುವ ದಿಲ್ಲ. ಕನ್ನಡಕ್ಕೂ ತಮಿಳಿಗೂ ಇರ ವನ್ನು ಹೋಲಿಕೆಗಳು ಕನ್ನಡ ಕೂ ತೆಲುಗಿಗೂ ಇಲ್ಲ. ಅನೇಕ ಶಬ್ದ ಗಳೂ ಅನೇಕ ವ್ಯಾಕ್ಣ ಪ್ರಕ್ರಿಯೆಗಳೂ ಕನ್ನಡ ತಮಿಳುಗಳಲ್ಲಿ ಒಂದೇ ಆಗಿವೆ ತೆಲುಗಿನಲ್ಲಿ ಇಂಥ ಸಾಮ್ಯಗಳು ಕಡಮೆ ಈ ಭಾವೆಗೆ ಅಸಾಧಾರಣವಾದ ಅಕ್ಷರಪಲ್ಲಟವೇ ಮುಂತಾದ ಮಾರುಪಾಡುಗಳಿಂದ ಅನೇಕ ಸಂದರ್ಭಗಳಲ್ಲಿ ಮಾತುಗಳ ಸ್ವರೂಪವನ್ನು ಗೊತ್ತುಮಾಡು ಇದೇ ಆಗಿರುತ್ತದೆ ಯಂಶವನ್ನು ತೋರಿಸುವು ದಕ್ಕಾಗಿ ಕೆಲವು ಉದಾಹರಣಗಳನ್ನು ಕೆಳಗೆ ಕೊಡುತ್ತೇನೆ ತಮಿಳು ಇವರ ಆಗಾಂ) ಉರಲ್ ಉಳ ಅದ್ದೆ ಕನ್ನಡ ಇವೆರಿ Cಗದು ಒ ಅದಲ ತೆಲುಗು ನೀರು ಕಾದೆ. ರೋಳು ಲೋ ಬೆಶಿನಿ ಒCಲ್
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೭೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.