ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 ಕರ್ಣಾಟಕ ಕವಿಚರಿತೆ, ಈ ಗ್ರಂಥದ ಪ್ರಥಮಸಂಪುಟ ವನ್ನು ಪ್ರಕಟಿಸಿ 12 ವರ್ಷಗಳಾ ದುವು. ಎರಡನೆಯ ಸಂಪುಟವು ಹೊರಬೀಳಲು ಏಕೆ ಇಷ್ಟು ಸಾವಕಾಶ ವಾಯಿತು ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಹುಟ್ಟಬಹುದು. ಇದಕ್ಕೆ ಉತ್ತರವನ್ನು ಕೊಡಬೇಕಾದುದು ನನ್ನ ಕರ್ತವ್ಯವಾಗಿದೆ. ಈ ಸಂದರ್ಭದಲ್ಲಿ ಕೆಲವು ಸ್ವಂತ ವಿಷಯಗಳನ್ನೂ ತಿಳಿಸಬೇಕಾಗಿ ಬಂದಿದೆ ಪ್ರಧನುಸಂವು ಟವನ್ನು ಎರೆವಾಗ ನನಗೆ ವಿಶೇಷ ಸಹಾಯಕರಾಗಿದ್ದ ನ|| Ca || ಎಸ್‌.ಜಿ. ನರಸಿಂಹಾಚಾರ್ರು ಆ ಪುಸ್ತಕವು ಪ್ರಕಟವಾದ ಕೆಲವು ವರ್ಷಗಳಲ್ಲಿಯೇ ವೈಕುಂಠವಾಸಿಯಾದ ಸಂಗತಿ ಎಲ್ಲರಿಗೂ ವಿದಿತವಾಗಿಯೇ ಇದೆ, ಇವರಿ ಗಿದ್ದ ಕೂಲಂಕಷವಾದ ಕರ್ಣಾಟಕ ಭಾಷಾಪಾಂಡಿತ್ಯವೂ ಮನೋಹರವಾದ ಕವಿತಾಮಾರ್ಗವೂ ಇ೦ಧ ವೈದುಷ್ಯಕ್ಕೆ ಅಲಂಕಾರವಾದ ವಿನಯಸಂಪ ತ್ರಿಯೂ ಎಲ್ಲರ ಮನಸ್ಸನ್ನೂ ಆಕರ್ಷಿಸುತ್ತಿದ್ದುವು ಇವರ ಅಕಾಲಮ ರಣದಿಂದ ಮೈಸೂರುದೇಶಕ್ಕೆ ಮಾತ್ರವೇ ಅಲ್ಲದೆ ಕನ್ನಡನಾಡೆಲ್ಲಕ್ಕೂ ವಿಶೇ ಪನಷ್ಟವುಂಟಾಯಿತೆಂದು ಹೇಳಿದರೆ ಅತ್ಯುಕ್ತಿಯಾಗಲಾರದು. ನನಗಂತೂ ಇವರ ಮರಣದಿಂದ ಬಲದ ಭುಜವೇ ಹೋದಹಾಗಾಯಿತು, ಮುಂದಣ ಕೆಲಸವನ್ನು ನಿರ್ವಹಿಸಬೇಕೆಂಬ ಉತ್ಸಾಹವು ತಗ್ಗಿತು ಶಾಸನನ ಇಲಾ ಬೆಯ ಹಲವುವಿಧವಾದ ಕೆಲಸಗಳನ್ನು ಸಮರ್ಪಕವಾಗಿ ಮಾಡಿಕೊಂಡು ಈ ಕರ್ಣಾಟಕಕವಿಕವಿತೆಯ ಕೆಲಸಕ್ಕೆ ಬೇಕಾದ ಅವಕಾಶವನ್ನು ಒದಗಿ ಸಿಕೊಳ್ಳುವುದು ಅಸಾಧ್ಯವಾಗಿ ಕಂಡುಬಂದಿತು. ಹಲವವ ತುಗಳಿಂದೇನು ಇನರಾದರೂ ಕನ್ನಡಭಾವಾಭಿಮಾನಿಗಳ ಈ ಕಾವ್ಯವನ್ನು ಕೈಗೊಂಡು ಕೊನೆಗಾಣಿಸಲಿ, ನನ್ನಿಂದ ಸಾಧ್ಯವಲ್ಲ ಎಂಬ ಭಾವನೆಯಿಂದ ಎದ್ದಿ ತಟ ಸ್ಥವಾಯಿತು. ಹೀಗೆ ಕೆಲವುಕಾಲವು *ಳೆಯಿತು. ಈ ಕೆಲಸಕ್ಕೆ ಇನ್ಯಾರೂ ಕೈಹಾ ಕುವ ಸಂಭವವು ತೋಂತಿಲ್ಲ ಪ್ರಥಮ ಸಂಪುಟವನ್ನು ಬರೆದುದರಿಂದ ಉಂಟಾದ ಅನುಭವವೂ ದ್ವಿತೀಯ ಸಂಪುಟಕ್ಕಾಗಿ ಸಂಗ್ರಹಿಸಿದ ಸಾಮಗ್ರಿ ಮ ವ್ಯರ್ಥವಾಗಬಾರದೆಂದು ಮನಸ್ಸಿಗೆ ತೋರಿತು. ಹೇಗಾದರೂ ಅವ ಕಾಶಮಾಡಿಕೊಂಡು ಎಷ್ಟು ಕಸ್ಮವಾದರೂ ಈ ಕಾಠ್ಯವನ್ನು ನೆರವೇರಿಸ ವುದು ಆವಶ್ಯ ಕರ್ತವ್ಯವೆಂಬ ಭಾವನೆ ಹುಟ್ಟಿತು. ಅದರಮೇಲೆ ಇವಿಧ