ಮಾಜಿಕ ಸೇವಾಶ್ರಮಗಳು ಯೂ ಇವೆರಡೇ ಮನುಷ್ಯನನ್ನು ಅಂತಹ ಕಾವ್ಯಗಳಲ್ಲಿ ಉತ್ಸಾಹ ಬೇಕು, ಹೀಗೆ ಯಾವುದಾದರೂ ಒಂದು ಸ್ಥಳವನ್ನು ನಿರ್ಣ ಗೊಳಿಸುವುವು. ಹೀಗೆ ಬೇರೆ ಜನಗಳ ಉಪಕಾರಕ್ಕಾಗಿಯೇ ಯಿಸಿಕೊಂಡಮೇಲೆ, ಅಲ್ಲಿಯ ಜನರ ಸ್ಥಿತಿಗಳನ್ನೂ ತಿಳಿದು ಕಷ್ಟ ಪಡತಕ್ಕವರಿಗೆ, ಕೆಲವು ವರ್ಷಗಳ ಮೇಲಾದರೂ ಆ ಕಾರ ಕೊಳ್ಳುವುದಕ್ಕಾಗಿ, ನೀವೂ, ನಿಮ್ಮ ಮಿತ್ರರೂ ಆಗಾಗ ಅಲ್ಲಿಗೆ ಗಳಲ್ಲಿ ಬೇಸರವ ಹುಟ್ಟುವುದೇನೋ ಸಹಜವೇ ಆಗಿದ್ದರೂ ಹೋಗಿ, ಅಲ್ಲಿನ ಜನರನ್ನೇ ವಿಚಾರಿಸುತ್ತ ಬರಬೇಕು, (ಅಲ್ಲಿ ಮನಸ್ಸಿನಲ್ಲಿ ಹುಟ್ಟಿದ ಕರುಣೆಯು, ಆ ವಿಧವಾದ ಬೇಸರಗಳೆಲ್ಲ ನೀವು ವಿಚಾರಿಸಿ ತಿಳಿಯಬೇಕಾದ ಸಂಗತಿಗಳನ್ನು ಕುರಿತು ವನ್ನೂ ತಪ್ಪಿಸಿ, ಅಂತಹ ಕಾಠ್ಯಗಳಲ್ಲಿ ಮೇಲೆಮೇಲೆ ಉತ್ಸಾಹ ಮುಂದೆ ಪ್ರತ್ಯೇಕವಾಗಿ ಕೆಲವು ಸೂಚನೆಗಳನ್ನೂ ಕೊಟ್ಟಿದೆ. ಗೊಳಿಸುತ್ತಿರುವುದು. (4) ನೀವು ಯಾವುದಾದರೂ ಒಂದು ಹಳ್ಳಿಗೆ ಹೋದರೆ. ಹೀಗೆ, ಇತರ ಜನರಿಗೆ ಉಪಕಾರಮಾಡುವುದಕ್ಕೆ ಅವರವರ ಮೊದಲು ಅಲ್ಲಿ ನಿಮ್ಮ ಕಣ್ಣಿಗೆ ಬೀಳುವುದು, ಅಲ್ಲಿನ ಜನರ ಒಡ ಇಚ್ಛೆಯೇ ಮುಖ್ಯ ಕಾರಣವಾಗಿದ್ದರೂ, ಜನಗಳ ಕ್ಷೇಮಕ್ಕಾ ಜೀವನವು, ಪ್ರಾಯಕವಾಗಿ ಅನೇಕಜನರು ಸಾಲದಿಂದಲೇ ಗಿ ತಾವು ಮಾಡಬೇಕಾದ ಕೆಲಸಗಳ ರೀತಿಯನ್ನು ತಿಳಿದುಕೊ ಬಹಳ ಬಡಸ್ಥಿತಿಗೆ ಬಂದಿರುವರೆಂಬುದಕ್ಕೆ ನೀವು ಎಷ್ಟೋ ನಿದ ಳ್ಳುವುದು ಅವಶ್ಯವಾಗಿದೆ, ಆದುದರಿಂದ ಜನಸೇವಾಸಂಘಗ ರ್ಶನಗಳನ್ನೂ ನೋಡಿರಬಹುದು, ಸಾಹುಕಾರರಲ್ಲಿ ಸಾಲ ಳಾಗಲಿ, ಆ ಕೆಲಸದಲ್ಲಿ ಹೆಚ್ಚು ಅನುಭವವುಳ್ಳವರಾಗಲೀ ಇಲ್ಲದ ಮಾಡಿ, ಬಡ್ಡಿಗೆ ಬಡ್ಡಿಯನ್ನು ತತಅನೇಕರು ಕೆಟ್ಟು ಹೋಗಿರು ಕಡೆಗಳಲ್ಲಿ ಇತರ ಜನರಿಗೆ ತಮ್ಮಿಂದಾದ ಸಹಾಯವನ್ನು ಮಾ ವರ, ಈ ಅಪಾಯವನ್ನು ತಟ್ಟುವುದಕ್ಕೆ ಉಪಾಯವೇನು? ಡಬೇಕೆಂಬ ಅಕ್ಕರೆಯುಳ್ಳ ತರುಣರಿಗೆ, ಈ ಕೆಳಗೆ ಕಂಡ ಸೂ ಎಂದರೆ, ಪರಸ್ಪರ ಸಹಾಯಸಂಘಗಳೇ! ದಕ್ಷಿಣ ಇಂಡಿಯಾ ಚನೆಗಳು ಬಹಳ ಸಹಾಯಕಗಳಾಗುವುವು. ದಲ್ಲಿ, ಸಾವಿರಾಮಮಂದಿ ಬಡಜನರ, ಈ ಪರಸ್ಪರ ಸಹಾಯ (1) ನಿಮಗಿಂತಲೂ ಬಡವರಾಗಿಯೂ, ವಿದ್ಯಾ ಹೀನರಾ ಸಂಘಗಳ ಏರ್ಪಾಡಿನಿಂದಲೇ (ಎಂದರೆ ಕೋವಾಪರೇಟಿವ್ ಗಿಯೂ ಇರುವ ನಮ್ಮ ದೇಶದ ಜನರಿಗೆ, ನೀವು ನಿಜವಾಗಿ ಸೊಸೈಟಿಗಳಿಂದಲೆ) ತಮ್ಮ ಹಿಂದಿನ ಸಾಲಗಳಿಂದ ಬಿಡುಗಡೆ ಕ್ಷೇಮವನ್ನು ಕೋರುವ ಹಾಗಿದ್ದರೆ, ಅದಕ್ಕಾಗಿ ನಿಮ್ಮಿಂದಾದ ಹೊಂದಿ, ನೆಮ್ಮದಿಯಾಗಿರುವರು, ಈ ವಿಧವಾದ ಸೊಸೈಟಿ ಸಹಾಯನ್ನು ಮಾಡಬೇಕೆಂಬ ಅಭಿಲಾಶೆಯ ನಿಮಗಿದ್ದರೆ, ಗಳನ್ನು ಏರ್ಪಡಿಸುವುದು ಹೇಗೆಂಬುದನ್ನು ವಿವರಿಸುವುದಕ್ಕೆ ಆ ಕೆಲಸಕ್ಕಾಗಿಯೇ ನೀವು ಕ್ಲಪ್ತವಾದ ಒಂದು ಕಾಲವನ್ನು ಇಲ್ಲಿ ಸ್ಥಳವಿಲ್ಲದುದರಿಂದ ಆ ವಿಷಯವನ್ನು ಮುಂದೆ ಪ್ರತ್ಯೇಕ ಇಟ್ಟು ಕೊಳ್ಳಬೇಕು. ವಾಗಿ ತಿಳಿಯಬಹುದು. - ಇದಕ್ಕಾಗಿ ನೀವು ವಾರಕ್ಕೊಂದುದಿನ, ಬೆಳಿಗ್ಗೆಯೋ, (5) ಹಳ್ಳಿಗಳಲ್ಲಿ ನಿಮಗೆ ಕಂಡುಬರುವ ಎರಡನೇ ನ್ಯೂನತೆ ಸಾಯಂಕಾಲವೋ ಒಂದೆರಡು ಘಂಟೆಗಳಕಾಲವನ್ನು ಪಯೊಗಿ ಯೇನೆಂದರೆ, ಅನಾರೋಗ್ಯ ಕಾರಣಗಳಾಗಿ ಅಲ್ಲಲ್ಲಿ ಬಿದ್ದಿರುವ ಸುತ್ತಬಂದರೆ, ಒಂದೆರಡು ವರ್ಷಗಳ ಕಾಲದಲ್ಲಿ ಎಷ್ಟೋ ಕೆಲಸ ಕಶಲಗಳು, ಆಗಾಗ ನೀವು ಆ ಹಳ್ಳಿಗಳಿಗೆ ಹೋಗಿಬರುವುದ ಗಳನ್ನು ಮಾಡಬಹುದು. ರಿಂದ ಅಲ್ಲಿನ ಜನರೊಡನೆ ಸ್ವಲ್ಪ ಪರಿಚಯವುಂಟಾದಕೂಡಲೇ (2) ಯಾವಾಗಲಾದರೂ ಒಂದುವೇಳೆ ನಿಮಗೆ ಈ ಕೆಲಸಕ್ಕೆ ನೀವು ಅವರನ್ನೂ ತಕ್ಕಮಟ್ಟಿಗೆ ಶುಚಿಯಾಗಿರುವಂತೆ ನಿರ್ಬಂಧಿ ಹೋಗಲು ಅವಕಾಶವಿಲ್ಲದೆ ಹೋದಾಗ, ಈ ಕಾರ್ಯವನ್ನು ಸಬಹುದು, ಮುನಿಸಿಪಾಲಿಟಿಗಳಿದ್ದ ಕಡೆಗಳಲ್ಲಿ ಅವರಿಗಾಗಿ ತಪ್ಪದೆ ನಡೆಸುವುದಕ್ಕಾಗಿ ನಿಮ್ಮ ಸಹಾಯಕ್ಕೆ ಒಬ್ಬಿಬ್ಬರು ಗೊಬ್ಬರದ ತೊಟ್ಟಿಗಳನ್ನೂ ಸಂಪಾದಿಸಿ ತಂದು ಕೊಡಬಹುದು. ಸ್ನೇಹಿತರನ್ನೂ ಸಂಪಾದಿಸಿಟ್ಟು ಕೊಳ್ಳಬೇಕು. ಅವು ಸಿಕ್ಕದಿದ್ದಾಗ, ಕಸಗಳನ್ನು ತುಂಬಿಡುವುದಕ್ಕಾಗಿ ಗ್ರಾ. (3) ಇಷ್ಟಾದಮೇಲೆ, ನೀವು ಯಾರಿಗೆ, ಯಾವವಿಧವಾದ ಮದಹೊರಗೆ ಗೊಬ್ಬರದ ಗುಂಡಿಗಳನ್ನೂ ತೋಡಿಸಬಹುದು, ಸಹಾಯವನ್ನು ಮಾಡಬಹುದೆಂದು ತೀಾನಿಸಿಕೊಳ್ಳುವುದು ಮೊದಲು ಮೊದಲು, ನಿಮಗೆ ಆ ಹಳ್ಳಿಯ ಜನರನ್ನೂ , ಶುಚಿ ನಿಮ್ಮ ಮುಂದಿನ ಕೆಲಸವಾಗಿದೆ, ಹೇಗೆಂದರೆ, ನೀವು ವಾಸ ಯಾಗಿರುವ ಹಾಗೆ ಮಾಡುವುದು ಅಸಾಧ್ಯವೆಂದೇ ತೋರ ಮಾಡುವ ಸ್ಥಳಕ್ಕೆ ಸ್ವಲ್ಪ ದೂರವಾಗಿ ಒಂದು ಹೊಲಗೇರಿ ಬಹುದು, ಹಾಗಿದ್ದರೂ, ಬಿಡದ, ನೀವು ಆಗಾಗ ಅವರಿಗೆ (ಹೊಲೆಯರಕೇರಿ) ಇರಬಹುದಲ್ಲದೆ, ಅಲ್ಲಿ ಹೋಗಿನೋಡಿದರೆ, ಬುದ್ಧಿವಾದಗಳನ್ನು ಹೇಳಿ ಬಾತ್ಕರಿಸುತ್ತಬಂದರೆ, ಕೆಲವು ಅವರೆಲ್ಲರೂ ಬಹಳ ಬಡವರಾಗಿ, ಅವರು ವಾಸಮಾಡತಕ್ಕ ಕಾಲದೊಳಗಾಗಿ ಅವರೇ ಅದರಿಂದುಂಟಾಗುವ ಗುಣವನ್ನು ಸ್ಥಳವು ಬಹಳ ಅಶುಚಿಯಾಗಿ ಅನಾರೋಗ್ಯಸ್ಥಿತಿಯಲ್ಲಿರು ಕಂಡುಕೊಳ್ಳುವರು ಶುಚಿಯಾಗಿದ್ದಷ್ಟೂ, ಅರೋಗ್ಯವಂತ ಇದನ್ನೂ ನೀವು ನೋಗಬಹುದು, ಮುಖ್ಯವಾಗಿ ಇಂತವ ರಾಗುವೆವೆಂಬ ನಂಬಿಕೆಯು ಅವರಿಗೆ ಹುಟ್ಟವುದರಿಂದ, ಆ ರನ್ನು ಉತ್ತಮ ಸ್ಥಿತಿಗೆ ತರುವ ಮಾರ್ಗವನ್ನು ನೀವು ಯೋಚಿಸ ಮೇಲೆ ನಿಮಗ ಈ ಕೆಲಸದಲ್ಲಿ ಅಷ್ಟಾಗಿ ಕಷ್ಟವಿರುವುದಿಲ್ಲ,
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೦೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.