ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sರ್wಟಕ ನಂದಿಸಿ. (6) ಅದರಿಂದಾಚೆಗೆ, ಹಳ್ಳಿಗಳಲ್ಲಿ ನಿಮ್ಮ ಕಣ್ಣಿಗೆ ಬೀಳುವ ಸೂಚನೆಗಳನ್ನು ಹಿಂದೆ ಕೊಟ್ಟಿದೆ. ಈ ಜನಸೇವೆಯ ಕಾರ ಮೂರನೇ ಸಂಗತಿಯೇನಂದರೆ, ಹೆಂಡಕುಡಿಯುವದು, ವನ್ನು ಕೈಕೊಳ್ಳುವವರು, ವಾರಕ್ಕೊಂದಾವರ್ತಿ, ಒಂದು ಸಾಯಂಕಾಲದಲ್ಲಿ ನೀವು ಒಂದು ಹಳ್ಳಿಯ ಕಡೆಗೆ ಹೋದರೆ, ಮಧ್ಯಾಹ್ನ ಕಾಲವನ್ನಾದರೂ ಅದಕ್ಕಾಗಿಯೇ ಇಟ್ಟು ಕೊಂಡು, ಅಲ್ಲಿ ಬಹಳ ಜನರು ಹೆಂಡವನ್ನು ಕುಡಿದು ವೈತಿಳಿಯದೆ ತಿರು ಅಲ್ಲಲ್ಲಿ ಹೋಗಿ ವಿಚಾರಿಸಿ ತಿಳಿದುಕೊಳ್ಳಬೇಕಾದ ಕೆಲವು ಅಂ ಗುವುದನ್ನೂ ನೋಡಬಹುದು, ಅವರಿಗೆ ಆ ದುರಭ್ಯಾಸವನ್ನು ಶಗಳನ್ನು ಈ ಕೆಳಗೆ ಕಾಣಿಸಿದೆ. ಈ ಕೆಳಗಿನ ಸೂಚನೆಗಳು ತಪ್ಪಿಸುವುದೇ ಕಷ್ಟ ವೇ ! ಅವರು ಕುಡಿಯದೆ ಇರುವುದು ಅವರಿಗೆ ಬಹಳಮಟ್ಟಿಗೆ ಸಹಾಯಕಗಳಾಗುವುವು, ಈ ವಿಚಾರ ತಮ್ಮಿಂದ ಸಾಧ್ಯವಿಲ್ಲವೆಂದೂ, ಕುಡಿಯದೇ ಇದ್ದರೆ ಕಷ್ಟ ಪಟ್ಟು ಗಳೆಲ್ಲವನ್ನೂ ಪೂರ್ಣವಾಗಿ ತಿಳಿದುಕೊಳ್ಳುವುದಕ್ಕೆ ಕೆಲವು ಕಲಸಮಾಡಲಾರೆವೆಂದೂ, ಅದೊಂದೇ ತನಗಿರತಕ್ಕ ಸಂತೋ ದಿನಗಳು ಬೇಕಾಗುವುವು. ಆದುದರಿಂದ ಯಾವದಾದರೂ ಷವೆಂದೂ ಹೇಳುವರು. ಇಂತವರಿಗೆ ಆ ಅಭ್ಯಾಸವನ್ನು ಬಿಡಿ ಒಂದು ಗ್ರಾಮವನ್ನಾಗಲೀ, ಕೇರಿಯನ್ನಾಗಲೀ ಗೊತ್ತುಮಾಡಿ ಸುವುದು ಸ್ವಲ್ಪ ಕಷ್ಟವಾದರೂ ಪ್ರಯತ್ನ ಪಟ್ಟರೆ ಅದೂ ಕೊಂಡು, ಅಲ್ಲಿನ ಜನರನ್ನು ಉತ್ತಮ ಸ್ಥಿತಿಗೆ ತರಬೇಕೆಂದು ಅಸಾಧ್ಯವಲ್ಲ. ಈ ದೇಶದಲ್ಲಿಯೇ ಅನೇಕ ಕಡೆಗಳಲ್ಲಿ ಅನೇಕ ಕೋರುವವರು, ಆಗಾಗ ಅಲ್ಲಿಗೆ ಹೋಗಿ ವಿಚಾರಿಸಿ, ತಮಗೆ ಜನರು, ತಮಗೆ ಬಹುಕಾಲದಿಂದ ಅನುಸರಿಸಿಬಂದ ಈ ದುರ ತಿಳಿದುಬಂದ ಅಂಶಗಳನ್ನು ಆಗಾಗಲೇ ಒಂದು ನೋಟ ಬುಕ್ಕಿ ಭ್ಯಾಸವನ್ನು ಬಿಟ್ಟು ಉತ್ತಮ ಸ್ಥಿತಿಗೆ ಬಂದಿರುವರು. ನಲ್ಲಿ ಬರೆದಿಟ್ಟು ಕೊಳ್ಳಬೇಕು, ಹೀಗೆ ಕೆಲವುತಿಂಗಳ ಕಾಲದ (7) ಹಳ್ಳಿಗಳಲ್ಲಿ ಕಾಣುವ ಮತ್ತೊಂದು ವಿಷಯವೇನೆಂದರೆ, ವರೆಗೆ, ನಡೆಸುತ್ತಾಬಂದರೆ, ಅಯಾಜನರ ಜೀವನದಲ್ಲಿಯೂ, ಪಾಯಕವಾಗಿ ಹಳಿ ಯಜನರೆಲರೂ ಓದುಬರೆಹವನ್ನು ತಿಳಿ ಅವರ ನಡತೆಯಲ್ಲಿಯೂ, ಮೊದಲು ತಮಗೆ ತಿಳಿಯದಿದ್ದ ಯದೆ ದಡ್ಡರಾಗಿರುವರು, ಇದಕ್ಕಾಗಿ ನೀವು ಮಾಡಬೇಕಾದು ಎಷ್ಟೋ ಸಂಗತಿಗಳು ತಿಳಿದಂತಾಗುವುದು. ದೇನೆಂದರೆ, ಸವಿಾಪದಲ್ಲಿ ಯಾವುದಾದರೂ ಶಾಲೆಗಳಿದ್ದರೆ, ಆ ಹಳ್ಳಿಯವರಿಗೆ ಪ್ರೋತ್ಸಾಹಕೊಟ್ಟು, ಅವರಮಕ್ಕಳನ್ನೂ ದಿನ ನೋಟುಬುಕ್ಕಿನಲ್ಲಿ ಗುರುತುಮಾಡಿಕೊಳ್ಳಬೇಕಾದ ತಪ್ಪದೆ ಶಾಲೆಗೆ ಕಳುಹಿಸುವಂತೆ ಮಾಡಬೇಕು, ಇಷ್ಟು ಸಂಗತಿಗಳು ಮಾತ್ರವಲ್ಲದೆ ಆಗಾಗ ನೀವೂ ಆ ಶಾಲೆಗೆಹೋಗಿ, ಅಲ್ಲಿನ (1) ವಿಚಾರಕರ್ತರ ( ಕೆಲಸಮಾಡಿದವರ ) ಹೆಸರು ಉಪಾಧ್ಯಾಯರಿಂದ, ಶಾಲೆಗೆ ಬಾರದೆ ತಪ್ಪಿಸಿಕೊಂಡ ಹುಡುಗರ ಮತ್ತು ವಿಲಾಸ ಹೆಸರನ್ನು ಕೇಳಿತಿಳಿದುಕೊಂಡು, ಆ ಹುಡುಗರ ತಾಯಿತಂದೆ (2) ಗ್ರಾಮದಹೆಸರು, ಅದಕ್ಕೆ ಸಮೀಪದಲ್ಲಿರುವ ಗಳನ್ನು ನಿರ್ಬಂಧಿಸಿ, ಮಕ್ಕಳನ್ನು ತಪ್ಪದೆ ಮರಕ್ಕೆ ಕಳುಹಿಸು ಪಟ್ಟಣದ ಹೆಸರು. ವಂತ ಮಾಡಬೇಕು, ಅವಕಾಶವಿದ್ದರೆ, ನೀವೂ ನಿಮ್ಮ ಮಿತ್ರ (3) ಸ್ಥಳದ ವರ್ಣನೆ (ಎಂದರೆ ಅ ಸ್ಥಳವು ಗುಡ್ಡದ ರೂಸೇರಿ, ಆ ಹಳ್ಳಿಯಲ್ಲಿ ರಾತ್ರಿಯಪಾರಶಾಲೆಯೊಂದನ್ನು ಮೇಲಿದೆಯೆ ? ಮೈದಾನದಲ್ಲಿದೆಯೆ? ಅದರ ಸುತ್ತಲೂ ಆವರಣ (ನೈಟ್‌ಸ್ಕೂಲ್) ಇಡುವುದಕ್ಕೆ ಯತ್ನಿಸಬಹುದು, ಆದರೆ ವಿದೆಯೆ? ನದೀತೀರದಲ್ಲಿಯೆ ? ಎಂಬಿನೇಮೊದಲಾದ ವಿವರಗಳು. ನೀವು ಇದಕ್ಕಿಂತಲೂ ಮೊದಲು ನಡಿಸಬೇಕಾದ ಅವಶ್ಯಕಾರ್ಯ ಅಲ್ಲಿನ ಮನೆಗಳರೀತಿ.-ಕಲ್ಲಿನಮನೆಯ ಮಣ್ಣಿನಮನೆಯೆ? ಗಳು ಇನ್ನೂ ಬಹಳವಾಗಿರುವುದರಿಂದ, ಮೊದಲೇ ಆ ಕಾರ್ಯ ಇಟ್ಟಿಗೆಯಮನೆಯೆ? ಹಂಚಿನಮನೆಯೆ? ಅಧವಾ ಮಹಡಿಮ ಕ್ಕಾಗಿ ಪ್ರಯತ್ನಿಸುವುದು ಸರಿಯಲ್ಲ. ನೆಯೇ ? ಎಂಜೀವಿಚಾರಗಳು) ಅಲ್ಲಿರುವ ಒಟ್ಟು ಮನೆಗಳೆಷ್ಟು ? ಮೇಲೆ ಹೇಳಿದ ರೀತಿಯಿಂದ ಕೆಲಸ ನಡಿಸುವದಕ್ಕೆ ನಿಮಗೆ ಅಲ್ಲಿನ ನಿವಾಸಿಗಳೆಷ್ಟಿರಬಹುದು? ಉತ್ಸಾಹವಿದ್ದರೆ, ಇನ್ನೂ ಈ ವಿಚಾರವಾಗಿ ಹೆಚ್ಚು ವಿಷಯ (4) ಅಲ್ಲಿ ಯಾವಯಾವ ಜಾತಿಮತಗಳಿಗೆ ಸೇರಿದವರು ಗಳನ್ನು ತಿಳಿದುಕೊಳ್ಳಬೇಕೆಂಬ ಅಭಿಲಾಷೆಯ ನಿಮಗಿದ್ದರೆ, ಎಷ್ಟೆಷ್ಟು ಜನರಿರಬಹುದು ಅದಕ್ಕಾಗಿ ನೀವು ಬರೆದ ಕೇಳಿ ತಿಳಿದುಕೊಳ್ಳಬಹುದು." (5) ಅಲ್ಲಿನ ಜನರ ಜೀವನೋಪಾಯಗಳು, ಮತ್ತು ಅಲ್ಲಿ INVESTIGATION. ಮುಖ್ಯವಾಗಿ ನಡೆಯವ ವ್ಯಾಪಾರಗಳು, (6) ಅಲ್ಲಿನ ಜನರು ಕುಡಿಯುವ ನೀರನ್ನು ಎಲ್ಲಿಂದತರು ವಿಕರಿಸಿ ತಿಳಿಯಬೇಕಾದ ಅಂಶಗಳು. ವರು ರಾತ್ರಿಯ ಕಾಲದಲ್ಲಿ ಬೀದಿಗಳಿಗೆ ಬೆಳಕುಂಟೆ? ಕಸವನ್ನು ಜನ ಸಮಾಜದಕ್ಷೇಮಕ್ಕಾಗಿ ಕೆಲಸಮಾಡಬೇಕೆಂದು ಉತ್ಪಾ ತುಂಬುವುದಕ್ಕಾಗಿ ತೊಟ್ಟಿಗಳಾಗಲಿ, ಗುಂಡಿಗಳಾಗಲಿ ಇವೆಯೆ? ಹವುಳ್ಳವರಿಗೆ, ಮೊದಲುಮೊದಲು ತಿಳಿಯಬೇಕಾದ ಕೆಲವು ವಾಯಿಖಾನೆಗಳಿಗಾಗಿ ಪ್ರತ್ಯೇಕವಾದ ಸ್ಥಳಗಳುಂಟೆ?