ರ್ಕ್ರಟಕ ನಂದಿನಿ ರಂಭೆ:-ಮಹಾಸ್ವಾಮಿಯವರ ಅಪ್ಪಗ, ಈ ಹಾಡು ರಾಧೆ ತನ್ನ ಸಖಿಯೊಡನೆ ಹೇಳಿದ ಮಾತು.- * ಶಂಕರದಥರಸುಧಾ ಮಧುರಧ್ವನಿ ಮುಖರಿತ ಮೋಹನವಂತ೦* ಇಳಿಕ ಪ್ರಗಂಜಲ ಚಂಚಲ ಮಳಿ ಕಂಪಿಲವತಂತo# ರಸಡರಿಮಿಹ ನಿಹಿತವಿಲಾಸಂ ಕೃತಮನೋನನು ಕೃತಿಚರಿತಂ| ಚಂದ್ರಕ ಚಾರುಮಯೂರ ಶಿಖಂಡ ಕಮಂಡಲ ವಿಲಯಿತಳೀತಂ। ಪ್ರಚುರ ಪುರಂದರ ಧನುರನುರಂಜಿತ ಮದುರ ಮುದಿತಸುದೇಶಂ H ೧ ಈ ಅಷ್ಟಪದಿಯು ಮುಗಿದ ಬಳಿಕ ರಂಭೆಯು ಸ್ವಲ್ಪ ತಡೆದು ಮತ್ತೆ ಬಹು ಶೋಕಪೂರಿತ ಮೃದುಮಧುರ ಶಬ್ದಗಳಿಂದ ತನೇ ವಿರಹ ವಿಹ್ವಲೆಯಾದ ರಾಧೆಯಂತೆ ನಟಿಸುತ್ತ ಈ ಕೆಳಗಣ ಅಷ್ಟ ಪದಿಯನ್ನೂ ಹಾಡಿ ತೋರಿಸಿದಳು. ನಿಕೃತ ನಿಕುಂಜಗೃಹಂ ಗತಯಾ ನಿಶಿರಹಸಿ ನಿಲೀಯವಸಂತಂ। ಜಕಿತವಿಲೋಕಿತ ಸಕಲದಿಶಾ ರತಿರಭಸಭರೀಣ ಹಸಂತಂ | ಸಹಿ ಹೇ ಈಶೀ ಮಥನ ಮುದಾರ೦ | ರನಯನಯಸಹ ಮದನ ಮನೋರಥ ಭಾವಿತಯ ಕವಿಕಾರo R ಪ್ರಥಮ ಸಮಾಗಮು ಲಜ್ಜಿತಯಾ ಪಟುಚಾಟು ಶರನುಕೂಲಂ ಮೃದುಮಧುರಹಿತ ಭಾಷಿತಯಾ ಶಿಥಿಲೀಕೃತ ಜಘನದು ಕೂಲ೦ | ೫ ಈ ಪ್ರಕಾರ ರಂಭೆಯು ಲಯತಾಳ ಸಮನ್ವಿತವಾಗಿ ಹಾಡಿ ದೇ ? ಅಲ್ಲದೆ, ಉಳಿದ ಮುಸಲ್ಮಾನರಿಗೆ ಬರುವಂತೆ ಹಿಂದೂಗಳ ಮುಗಿಸಲು ಸಭೆಯಲ್ಲಿ ನಾಲ್ಕು ಕಡೆಗಳಿಂದಲೂ ಭಲೆ, ಭಲೆ !” ಅತಿಶಯೋಕ್ತಿಗಳೆಂದ, ತಮಗೂ ಕೋಪಬರುತ್ತಿದೆ? ಎಂಬ ಪ್ರಶಂಸಾತ್ಮಕವಾದ ಧ್ವನಿಯು ಹೊರಟಿತು, ಮತ್ತು ಅಬ್ದುಲ್ -(ಪ್ರಯಾಸದಿಂದ ಕೋಪವನ್ನು ತಡೆದುಕೊಂಡು) ಸಮಸ್ತ ಸದಸ್ಯರ ಅಂತಃಕರಣಗಳೂ ಆ ಶಬ್ದಗಳ ಲಾಹಿತ್ಯದಿಂದ « ಈ ಕಾವ್ಯಗಳ ವಿಷಯದಲ್ಲಿ ನನಗೆ ಅಷ್ಟೊಂದು ಪರಿಶ್ರಮ ಲೂ ಮೃದುಮಧುರ ಧ್ವನಿಯಿಂದಲೂ ಅಭಿನಯಗಳಿಂದಲೂ ನಿಲ್ಲ, ಇದಲ್ಲದೆ ಪೂಜ್ಯರಾದ ನಮ್ಮ ರಸೂಲಿಲ್ಲು ಪೈಗಂಬರು ಮೋಹಿತವಾದುವು. ಸಾಹೇಬರು, ದುರಾತ್ಮನಾದ ಆ ಅಮಿರಲ್ ! ಕೈಸಿಗೆ ಇತರರು - ಸಲೀಮ-ಮಂದೆ ರಾಧೆಯನ್ನು ಕೃಷ್ಣನು ಸಂದರ್ಶಿಸು ಆತನ (ಮುಲಾಬತೀ” ಎಷ್ಟು ಬೇಕಾದರೂ ಮೆಚ್ಚಲಿ ಸಕಾರಣ ವನಲ್ಲವೇ? ಅದನ್ನು ಬೇರೊಂದುಸಲ ಹಾಡಿಸುವ, ಅದಿರಲಿ, ವಾಗಿ ಶಾಪಕೊಟ್ಟಿರ ವರು, ಇನ್ನು ಈ ಹಿಂದೂಗಳು ಇಂಧ (ಅಬ್ದುಲ್ ಕಾದಿರನಕಡೆಗೆ ತಿರಿಗಿ) - ಏನು, ಅಬ್ದುಲ್‌ಕಾದಿರ್‌ರ ಮೂರ್ಖತನದ ಕಾವ್ಯಗಳನ್ನು ಒರೆಧ, ಅಷ್ಟರಿಂದಲೂ ತಪ್ಪ ವರ! ತಮ್ಮ ಅಭಿಪ್ರಾಯವೇನು ? ಈ ಹಿಂದೂಗಳ ಕಾವ್ಯವು ರಾಗದೆ ಆ ರಾಧಾಕೃಷ್ಣರನ್ನು ದೇವರೆಂದು ಕೂಡ ಪೂಜಿಸುವ ನಮ್ಮವರ ಕಾವ್ಯಗಳ ಹಾಗೆಯೇ ನಿಮ್ಮ ಮನಸ್ಸಿಗೆ ರುಚಿಸುವು ವರು, ಇನ್ನೇನು ಉಳಿಯಿತು ?” 1, } ಎಲ್ ಸಖಿಯೇ, ಅಲುಗಾಡುತ್ತಲಿರುವ ತುಟಿಗಳಿಂದ ಅಮೃತಧಾರೆಯೋ ಎಂಬಂತೆ ಸ್ವರವು ಹೊರಡುತ್ತಲಿರುವ ಸೊಗಸಾದ ಕಳು 'ನ್ನು ಯಾವನು ಊದುತ್ತಲಿರುವನೋ, ಚಲಿಸುತ್ತಿರುವ ಶಿರೋಭೂಷದೊಡನೆಯ ನರ್ತಿಸುತ್ತಲಿರುವ ಕರ್ಣಾಭರಣಗಳೊಡನೆಯ ಯಾವಾತನು ಕಡೆಗಣಿಂದ ನನ್ನನ್ನೇ ನೋಡುತ್ತಲಿರುವನೋ ಚಿತ್ರವಿಚಿತ್ರ ವರ್ಣಗಳ ಕಣ್ಣುಗಳುಳ್ಳ ನವರಿಗಾದ ಚಕ್ರಾಕಾರವಾಗಿ ಕಟ್ಟಲ್ಪಟ್ಟ ಕೇಶರಾಶಿಯುಳ್ಳವ ಕಾದುದರಿಂದ ಯಾವಾತನು ವಿಸ್ತಾರವಾದ ಕಾಮನ ಬಿಲ್ಲಿನಿಂದ ಕೂಡಿ ಮರೆಯುವ ಮೇಘರಾಶಿಯತೆ ಮಿರುಗುವ ಆನಂದಮೂರ್ತಿಯಾಗಿರುವನ ಆ ಕೃಷ್ಣಸ್ವಾಮಿಯು ಇಲ್ಲಿ ರಾಸಕ್ರೀದಯ ಕಾಲದಲ್ಲಿ ನನ್ನೊಡನೆ ಮಾಡಿದ ಪರಿಹಾಸಸಹಿತವಾದ ವಿಲಸವು ನನ್ನ ಮನಸ್ಸಿಗೆ ಸರಳಗುತ್ತಲಿದೆ. { ಎಲ್ ಸಖಜು, ಗುಪ್ತಮದ ಕುಜಗೃಹಕ್ಕೆ ಹೋದವಳಾದ ನಾನು, ರಾತ್ರಿಯಕಾಲದಲ್ಲಿ ಅಡಗಿ ಕುಳಿತುಕೊಂಡವನಾದ ಶ್ರೀಕೃಷ್ಣನು, ಇತಳಾಗಿ ಅಷ್ಟದಿಕ್ಕು ಗಳನ್ನೂ ನೋಡುವಳಾದನಾನು, ರತ್ಯುತ್ಸಾಹಭರದಿಂದ ನನ್ನನ್ನು ನೋಡಿ ನಗುವನಾದಶ್ರೀಕೃಷ್ಣನು, ಪ್ರಥಮ ಸಮಾಗಮದಿಂದ ಬಾಯದ ನಾಚುತ್ತಿರುವ ನನ್ನನ್ನು ನೂರಾರು ಸರಸಕ್ತಿಗಳಿಂದ ಮೆಚ್ಚಿಸಿ ವಶಪಡಿಸಿಕೊಳ್ಳುವುದರಲ್ಲಿ ಪ್ರವೀಣನೂ ಮೃದು ಮಧುರವಾದ ಮಗು ಆಕೆಯೊಡನೆ ಸಲ್ಲು ಪಿಸುತ್ತಿರುವ.... •೦೦೦೦೦೦೦.ಕೇಶೀಮರ್ದನನೂ ಉದಾರಮನಸ್ಕ ನೂ ಆದ ಶ್ರೀಕೃಷ್ಣ ಸ್ವಾಮಿಯೊದ........ನಮಗೆ ಕನಾದವನ್ನು ಮಾಡಿಕೊಡುವಳಾಗು
- <<ಅಮೀರುಲ್ ಕೈನಿ” ಎಂಬವನು ಕಿಥಎಂಬಲ್ಲಿಯ ಜನು ಆತನು ಮಹಮ್ಮದನಿಗೆ ಕಿಂಚಿತ್ ಪೂರ್ವದಲ್ಲಿ ಬದುಕಿಕೊಂಡಿ ಘ್ನನು.” ಅರಬ್ಬಿಭಾಷೆಯಲ್ಲಿ ಈತನು ಹಲವು ಏವ್ಯಗಳನ್ನು ಬರೆದಿರುವನು ಸ್ವರ್ಣಾಕ್ಷರಗಳಿಂದ ಕೊರೆಯಲ್ಪಟ್ಟು ಮಕ್ಕಾವಿನ ದೇವಸ್ಥಾನದಲ್ಲಿ. ಮೂಗಹಾಕಿದ್ದು ೨ಳು (ಮಲಾಖತಿ” ಎಂಬ ಕಾವ್ಯಗಳೊಳಗೆ ಈತನು ಬರೆದುದು ಓಂದಾಗಿದೆ