ಇರ್ಥಿಟಕ ನಂದಿನಿ ತೋರಿ ಹಾಗೆಯೇ ನಿಂತುಬಿಟ್ಟನು, ಪುನಃ ಆಹೆಜ್ಜೆಯ ಶಬ್ದವು ಹೋದರು. ಅವರಿಬ್ಬರಿಗೂ ಈ ರೀತಿಯಾಗಿ ಸಂಭಾಷಣೆ ಕೇಳಿ ಬರಲಿಲ್ಲ. ನಡೆಯಿತು - ಇನ್ನೂ ಸ್ವಲ್ಪದೂರ ಮುಂದೆ ಹೋಗುತ್ತಿರಲು ಯಾರೂ ಮಹಾ:--ಎಲ್ಲವೂ ಸಿದ್ಧವಾಗಿರುವುದೆ? ತನ್ನ ನ್ನು ಅನುಸರಿಸಿಕೊಂಡು ಬರುವಂತೆ ಮಹಾದೇವಜಿಗೆ ಸೈನಿಕ:-ಇರುವುದು." ಸಂಶಯವುಂಟಾಗಿ ಎದೆಯು ಡವಡವನೆ ಹೊಡೆದುಕೊಳ್ಳಲಾ ಮಹಾ:-+ ಆಜ್ಞಾ ಪತ್ರವು ಲಭಿಸಿತ? " ಪುನಃ ಕಾಲಿನ ರಂಭಿಸಿತು, ಅರ್ಧರಾತ್ರಿಯ ವೇಳೆಯಲ್ಲಿ ತನ್ನನ್ನು ಅನುಸರಿಸಿ ಸಪ್ಪಳವು ಕೇಳಿಸಿತು. ಈ ಸಮಯದಲ್ಲಿ ಮಹಾದೇವಜಿಯು ಬರುತ್ತಿರುವವನು ಶತ್ರುವೆ? ಅಧವಾ ಮಿತ್ರನೆ ? ಶತ್ರುವಾದರೆ ಮುಖದಲ್ಲಿ ಕ್ರೋಧವನ್ನು ತೋರಿಸುತ್ತ ಕೈಯಲ್ಲಿ ಬಾಕನ್ನು ಬ್ರಾಹ್ಮಣನನ್ನು ಹಿಡಿಯುವನೆ? ಎಂದು ಮಹಾದೇವಜಿಯ ತಗೆದುಕೊಂಡು ನಾಲ ಕಡೆಯಲ್ಲಿಯೂ ಹುಡುಕಿ ನೋಡಿದನು. ಸಂದೇಹಮನಸ್ಸಿನಿಂದಿರಲು ತನ್ನ ಚೀಲದಲ್ಲಿದ್ದ ಒಂದು ಚಾಕ ಬರಿಯಕ್ಕೆಯಲ್ಲಿ ಬಂದಿರುವಿಯೋ? ” ಎನಲು ಅಂಗಿಯೊಳ ನ್ನು ಹೊರಗೆ ತೆಗೆದು ರಸ್ತೆಯ ವ ಗುಲಲ್ಲಿ ನಿಂತು ಗಾಡಾಂಧ ಗಿಂದ ಸಣ್ಣ ಕತ್ತಿಯನ್ನು ಹೊರತೆಗೆದು ತೋರಿಸಿದನು ಕಾರದಲ್ಲಿ ತನ್ನ ದೃಷ್ಟಿಯನ್ನು ಆ ಕಡೆಗೆ ತಿರುಗಿಸಿದನು. ಏನೂ ಮಗು:-ಒಳೆಯದು, ಜಾಗರೂಕನಾಗಿರು, ಮದುವೆ ಕಾಣಿಸಲಿಲ್ಲ, ಎಲ್ಲರೂ ನಿದ್ರಿಸುತ್ತಿದ್ದರು, ನಗರವು ನೀರವವಾ ಯಾವಾಗ? ಗಿದ್ದಿತು. ಸೈನಿಕ:-ನಾಳೆ. “ ಸಂಧಿಗ್ಧ ಮನಸ್ಸುಳ್ಳವನಾಗಿ ಬ್ರಾಹ್ಮಣನು ದೀಪವುರಿಯು ಮಹಾ:-ಅನುಮತಿಯೊಂದಿದೆಯಾ? ದ್ದ ಬೀದಿಗೆ ಹೋದನು, ಅಲ್ಲಿಯ ಅಂಗಡಿಗಳಲ್ಲಿ ನಾನಾ ಸೈನಿಕ:-ಆಹ! ಜಾತಿಯವರು ವ್ಯಾಪಾರಮಾಡಿಕೊಂಡು ಕುಳಿತಿದ್ದರು, ಬ್ರಾಹ್ಮ ಮಹಾ:-ಎಷ್ಟು ಮಂದಿ? ಣನು ಅವರೊಡನೆ ಸೇರಿ ಹೋಗಲೆತ್ನಿಸಿ, ಕೂಡಲೇ ಅಲ್ಲಿಂದ ಸೈನಿಕ:-ವಾದ್ಯಗಾರರು ಹತ್ತು ಮಂದಿ, ಅಸ್ತ್ರಧಾರಿಗಳು ಹರಟು, ಹಠಾತ್ತಾಗಿ ಮತ್ತೊಂದು ಓಣಿಗೆ ತಿರುಗಿ ಶೀಘ್ರ ಮೂವತ್ತು ಮಂದಿ, ಹೆಚ್ಚು ಜನರು ಕೂಡದೆಂದು ಆಜ್ಞಾಪಿಸಿರು ವಾಗಿ ನಡೆದನು, ಅಲ್ಲಿ ನಿಶ್ಯಬ್ದವಾಗಿ ಸ್ವಲ್ಪಹೊತ್ತು ನಿಂತು ವನು. ಕೊಂಡು ಮೆಲ್ಲಗೆ ಉಸಿರುಬಿಡುತ್ತ ಚೆನ್ನಾಗಿ ಪರೀಕ್ಷಿಸಿದನು. ಮಹಾ:-ಸಾಕು, ಯಾವ ವೇಳೆ? ಆದರೆ ಆ ಹೆಜ್ಜೆಯ ಸಪ್ಪಳವು ಮಾತ್ರ ಕೇಳಿಬರಲಿಲ್ಲ. ಅಂಧ ಸೈನಿಕ:-ರಾತ್ರಿ, ಒಂದು ಜಾವ ಕಳೆದ ಮೇಲೆ. ಕಾರವು ಲೋಕವನ್ನಾಶ್ರಯಿಸಿದ್ದಿತು, ಆ ವೇಳೆಯಲ್ಲಿ ಆಕಸ್ಮಿಕ ಮಹಾ;-ಒಳ್ಳೆಯದು, ಈ ದಿಕ್ಕಿನಿಂದಲೇ ಮೆರವಣಿಗೆ ವಾಗಿ ಯಾರೋ ಕೇಕೆ ಹಾಕಿದುದನ್ನು ಕೇಳಿ ಮಹಾದೇವನು ಪ್ರಾರಂಭವಾಗುವುದು. ನಡುಗಿದನು, ಆದರೂ ಎಚ್ಚರಿಕೆಯಿಂದ ನಿಂತಿದ್ದನು. ಸೈನಿಕ:-ಚಿತ್ರ, ಜ್ಞಾಪಕವಿದೆ. ಪುನಃ ಆ ಧ್ವನಿಯು ಕಿವಿಗೆ ಬಿತ್ತು, ಮಹಾದೇವನ ಮನಸ್ಸು ಮಹಾ:-ವಾದ್ಯಗಾರರು ಶಕ್ತಿಮೀರಿ ವಾದ್ಯಮಾಡಬೇಕು. ಚೇತರಿಸಿಕೊಂಡಿತು, ಏಕೆಂದರೆ ಆ ಕೇಕೆ ಹಾಕಿದವನು, - ಸೈನಿಕ:-ಚಿತ್ತ! ಬ್ರಾಹ್ಮಣನು ಅವಿತುಕೊಂಡಿದ್ದ ಓಣಿಯೊಳಕ್ಕೆ ಪ್ರವೇಶಿಸಿದನು, ಮಹಾ:-ಸಾಧ್ಯವಾದಷ್ಟು ಮಟ್ಟಿಗೆ ನೆಂಟರಿಷ್ಟರನ್ನು ಸೇರಿ ಅದು ಬಹು ಹಳ್ಳಕೊಳ್ಳ ಪ್ರದೇಶವಾಗಿದ್ದಿತು, ಮಹಾದೇವ ಸಬೇಕು. ಜಿಯು ಅವನು ನಿಂತಿದ್ದ ಕಡೆಯನ್ನು ನೋಡಿದನು, ಆತನು ಸೈನಿಕ:-ಅಪ್ಪಣೆ. ತುಂಬ ಧೈರ್ಯಶಾಲಿ; ಉಸಿರನ್ನು ಮೆಲ್ಲನೆ ಬಿಡುತ್ತ ಕಠಾರಿ ಆ ಬಳಿಕ ಮಹಾದೇವಜಿಯು ಮಂದಹಾಸದಿಂದ-'ಆರಂಭ ಯನ್ನು ಗಟ್ಟಿಯಾಗಿ ಹಿಡಿದುಕೊಂಡನು, ಅತ್ಯಂತ ಕತ್ತಲೆ; ಕಾರ್ಯಕ್ಕೆ ನಾನೇ ಪುರೋಹಿತನು ಆ ಶುಭವರ್ತಮಾನವ ಯಾವುದೂ ಕಾಣಬರಲಿಲ್ಲ, ಮುಂದೆ ಸಾಗಿಹೋದನು. ಅವನು ಭರತಖಂಡದಲ್ಲೆಲ್ಲ ವ್ಯಾಪಿಸುವುದು !” ಎಂದು ಹೇಳಿದನು, ಮುಂದೆ ಸಾಗಿದಮೇಲೆ ಮಹಾದೇವಜಿಯು ಮೆಲ್ಲಮೆಲ್ಲನೆ ಪೂರ್ಣಶಕ್ತಿಯಿಂದ ಬಿಟ್ಟ ಒಂದು ಬಾಣವು ಹಠಾತ್ತಾಗಿ ಬರು, ಮುಖದಲ್ಲಿದ್ದ ಬೆವರನ್ನು ಒರಸಿಕೊಂಡನು.. ಬ್ರಾಹ್ಮಣನ ವಕ್ಷಸ್ಥಳಕ್ಕೆ ತಗಲಿತು, ಆ ಶರದಿಂದ ತಪ್ಪದೆ ಪ್ರಾಣ - ಆ ನಂತರ ಆತನು ಹತ್ತಿರದಲ್ಲಿದ್ದ ಒಂದು ಮನೆಯ ಬಾಗಿ ಹೋಗಬೇಕಾಗಿದ್ದಿತು. ಆದರೆ, ಒಳಗೆ ಕಬ್ಬಿಣದ ಕವಚವನ್ನು ಲನ್ನು ಮೆಲ್ಲನೆ ತಟ್ಟಿದನು. ಕೂಡಲೇ, ಷಯಿಸ್ತ್ರಾಖಾನನ ಸೈನ್ಯದ ಧರಿಸಿದ್ದು ದರಿಂದ ಅದು ಆ ಕವಚಕ್ಕೆ ತಗಲಿ ಕೆಳಗೆ ಬಿದ್ದಿತು. ಮರಾಯವನೊಬ್ಬನು ಹೊರಗೆ ಬಂದನು, ಅವರಿಬ್ಬರೂ ಬಿಲ್ಲಿನಶೆಟ್ಟನೋ ತಗಲಿತು; ಬ್ರಾಹ್ಮಣನು ಕೂಡಲೇ ನೆಲದ ಮಲ್ಲಮೆಲ್ಲನೆ ಪಟ್ಟಣದಲ್ಲಿರುವ ಒಂದು ನಿರ್ಜನಪ್ರದೇಶಕ್ಕೆ ಮೇಲೆ ಬಿದ್ದನು, ಆ ಕವಚವು ದುರ್ಭಧ್ಯವಾದುದರಿಂದ,
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.