ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಕರ್ಾಟಕ ನಂದಿಸಿ ಒಡಹುಟ್ಟಿದವರನ್ನು ಸುಸ್ಥಿತಿಗೆ ತರಬೇಕೆಂಬ ಸತ್ಸಂಕಲ್ಪವಿದ್ದರ ಫ್ಯಾಸದಲ್ಲಿ ಒಳ್ಳೆ ಯಶಸ್ವಿಗಳೂ ಆಗಿರುವರು, ತಕ್ಕಮಟ್ಟಿಗೆ ಅದನ್ನು ಸಾಧಿಸುವ ಮಾರ್ಗವನ್ನು ಕಂಡುಹಿಡಿಯುವುದಕ್ಕೂ ಶಕ್ತಿ, ದೇಹದಾರ್ಡ್ಯ, ಸಂಪತ್ತು, ಸಹಾಯ-ಇವುಗಳೂ ಇದೇ ಕಾಲವೇ ಸರಿಯಾದುದೆಂದೂ ಬಲ್ಲೆ ನು, ತಿಳಿದಿರೆ ? - ದೇವರ ದಯೆಯಿಂದ ಲಭ್ಯವಾಗಿವೆ. ಸ್ವಾತಂತ್ರವು ಇದೆ. ಸ್ವರೂಪಜ್ಞಾನವೂ, ಕರ್ತವ್ಯಸ್ಫೂರ್ತಿಯ, ಸ್ವ ಧರ್ಮ ಅದನ್ನು ತಮ್ಮ ಮನಸ್ಸಿಗೆ ತೋರಿದಂತೆ ಖರ್ಚು ಮಾಡುವುದ ನಿಷ್ಟೆಯ ಉಂಟಾಗಿಲ್ಲವೆಂದೂ ನಿಮ್ಮ ಈ ನಿಷ್ಟುರವಾ ಕ್ಯದಿಂದ ರಲ್ಲಿ ಮತ್ತೆ ಅಡ್ಡಿಯೂ ಇಲ್ಲ, ಹೀಗಿದ್ದು ಲೋಕಹಿತ ಹುಟ್ಟಬೇಕೆಂದೂ ನೀವು ತಿಳಿಯುವುದಾದರೆ ಅದು ತಪ್ಪುತಿಳವ ಕಾರ್ಯದಲ್ಲಿ ಕೆ ವಿನಿಯೋಗಿಸಬಾರದು? ಹಳ್ಳಿಗಾಡಿನಲ್ಲಿ ಳಿಕೆ, ಸತೀಕುಲಕ್ಕೆ ಅವಶ್ಯಕಾರಭಾರವು ಯಾವುದೆಂಬುದು ಕುಳಿತು ಮಾಡುವುದೇನು? ಈ ನಗರದಲ್ಲಿಯೇ ವಾಸವಾಗಿ, ನಿಮ್ಮ ಅಭಿಪ್ರಾಯವೋ ತಿಳಿಯಲಿಲ್ಲ, ಪರಾಧೀನಪಂಕದಲ್ಲಿ - ಆವುದಾದರೂ ಮಹತ್ವದ ಕಾರ್ಯಗಳನ್ನು ಮಾಡಬಾರದೇಕೆ? ದಾಸ್ಯಭಾವದ ಸೇವಾ ವೃತ್ತಿಯಲ್ಲಿ, ಕ್ಷಣಕಾಲವೂ ತೆರವಿಲ್ಲದ ಹಾಗೆ ಮಾಡಿದರೆ ನನಗೆ ಅವರ ಸಹಾಯವೂ ಅವರಿಗೆ ನನ್ನ ನಿಗಳಬಂಧನದಲ್ಲಿಸಿಕ್ಕಿ ತೊಳಲಾಡುವುದೇ ಸುಖವೆಂದೂ ಅದೇ ಸಹಾಯವೂ ಆಗುವದಿಲ್ಲವೇನು? ಇದಕ್ಕೆ ಅವರು ಒಪ್ಪುವುದಾ ಪರಮಾವಶ್ಯಕ ಕರ್ತವ್ಯವೆಂದೂ ನೀವು ಹೇಳುವಿರಾದರೆ ನಾನ ದರೆ ಈ ದಿನವೇ ತಕ್ಕ ಏರ್ಪಾಡುಗಳನ್ನು ಮಾಡಿಡಲು ಸಿದ್ದಳಾ ದನ್ನು ನಿಷೇಧಿಸುವೆನು. ಸಂತಾನವನ್ನು ಪಡೆಯುವುದೇ ಸಂಪ ಗಿರುವೆನು. ಸಮಾನಾಧಿಕಾರ, ಸ್ವಾತಂತ್ರ್ಯ ವಿಚಾರ, ಸಮಾನ ದಭ್ಯುದಯವೆಂಬ ಭಾವನೆಯಿದ್ದರೆ ಅದೆಂದಿಗೂ ನನಗೆ ಸಮ್ಮತ ವಿದ್ಯೆಗಳಿಂದಪಮಾನ ಸ್ನೇಹವುಳ್ಳ ದಾಂಪತ್ಯ ಸುಖಕ್ಕಿಂತಲೂ ವಾಗುವುದಿಲ್ಲ, ಸ್ಪಷ್ಟೊಗೆ ಕ್ಷಮೆಯಿರಲಿ. ಮಿಂಚಿದಸುಖವಾವುದು? ಹೀಗೆ ಮಾಡಿದರಲ್ಲವೇ ನಮ್ಮಿಬ್ಬರ ಹುಟ್ಟದುದಕ್ಕೆ ಸಾಫಲ್ಯವೆನಿಸುವಂತೆ ಏನಾದರೂ ಲೋಕ ಉಚ್ಚಶಿಕ್ಷಣಕ್ಕೂ ನಮ್ಮಿಬ್ಬರ ಈವರೆಗಿನ ಪರಿಶ್ರಮಕ್ಕೂ ಲಾಭ ಹಿತಕಾರ್ಯಗಳನ್ನು ಮಾಡುವವರೆಂದರೆ, ಉಚ್ಚಶಿಕ್ಷಣವನ್ನು ವಾಗುವದು ? ಇದೆಲ್ಲವನ್ನೂ ಬಿಟ್ಟು, ಅವರು ನನಗೆ ಈವರೆಗೆ ಹೊಂದಿ, ಸುಧಾರಿಸಿದ ನಮ್ಮ ಭಗಿನಿಯರೇ ಸೈ! ಇದೇ ನನ್ನ ಎಷ್ಟೋ ಪತ್ರಗಳಲ್ಲಿ ಬರೆದಿರುವಂತೆ ಅವರ ವಿಚಾರಕ್ಕೇ ನಾನೂ ನಂಬಿಕೆ. ಅದರಂತೆ ನಾನು ಆ ನನ್ನ ದೇಶೀಯ ಭಗಿನಿಯರ ಉತ್ತ ಬದ್ಧಳಾಗಿದ್ದು ಅವರ ಪರಿಚರ್ಯೆಗೆ ಮಾತ್ರವೇ ಅರ್ಹಳೆಂದೂ ಮ ಸಹವಾಸದಲ್ಲಿದ್ದು ನನಗೆ ಲಾಭವಾದ ಅಲ್ಪಸ್ವಲ್ಪವಾದ ಉಳಿದ ಸ್ವಾತಂತ್ರ್ಯ-ಸುಧಾರಣೆ ಇತ್ಯಾದಿ ವಿಚಾರಗಳನ್ನು ಜ್ಞಾನವನ್ನು ನನ್ನ ಇತರ, ದೀನಸ್ಥಿತಿಯಲ್ಲಿರುವ ಸೋದರಿ ಕಿತ್ತು ಹಾಕಿ, ಹೃದಯವನ್ನು ಸಂಕುಚಿತಮಾಡಿಕೊಂಡು ಅವ ಯರಿಗೂ ಅಷ್ಟಿಷ್ಟಾಗಿ ದೊರೆಕಿಸಿಕೊಡಬೇಕೆಂಬುದೇ ನನ ನತಸ್ಥಿತಿಯಲ್ಲಿಯೇ ಇಡಬೇಕೆಂದೂ ಅವರ ಆಶಯವಾಗಿದ್ದರೆ ಉದ್ದೇಶ, ಅದೇ ನನ್ನ ಪರಮಾರ್ಧ, ಸ್ವ ಸುಖವೇ ದೊಡ್ಡ ಅಕ್ಕಾ! ಬಹುದುಃಖದಿಂದ, ಇಂತಹ ಅನಾಗರಿಕ ಸ್ಥಿತಿಯ ದೆಂದು ನಾನು ಭಾವಿಸಿಲ್ಲ ನನ್ನ ದೇಶದ ಹೀನ ಸ್ಥಿತಿಯಲ್ಲಿ ಪುರುಷರ ಕೈ ಹಿಡಿದುದು ನನ್ನ ದುರದೃಷ್ಟವೆಂದು ಹೇಳಬೇಕಾ ರುವ ಸೋದರಿಯರನ್ನು ಉನ್ನತಿಗೆ ತರಲು, ಪರಾಧೀನ ಪಂತ ದೀತಲ್ಲದೆ, ಅಂತಹ ವಿಷಮಸಂಸಾರದಲ್ಲಿ ನನಗೆ ಅಭಿಲಾಷೆ ದಲ್ಲಿ ಮುಳುಗಿರುವ ನಮ್ಮ ನಾರೀವರ್ಗವನ್ನು ಸ್ವಾತಂತ್ರ್ಯವೆಂಬ ಯಿಲ್ಲವೆಂದೂ ಅವರ ಉದ್ದೇಶಕ್ಕೆ ಅನುಕೂಲಳದ ಮತ್ತೊಬ್ಬ ಸ್ವರ್ಗತುಲ್ಯ ಸುಖಕ್ಕೆ ಭಾಜನರೆನ್ನಿ ಸಿ, ಸಮಾನಾಧಿಕಾರ, ಳನ್ನು ಪಡೆದು ಅವರು ಅವಳನ್ನು ತಮ್ಮಿಚ್ಛೆಯಂತೆ ನಡಿಸಿ ಸ್ವಾವಲಂಬನಗಳಿಂದ ಸಾಹಸಕಾರ್ಯವನ್ನು ನಿರ್ವಹಿಸುವ ಕೊ ಡು ಸಂಸಾರಮಾಡಲು ನನ್ನ ಅಡ್ಡಿಯಿಲ್ಲವೆಂದೂ ಬಹು ದಕ್ಕೂ ಸ್ವಶಕ್ತರಾಗುವಂತೆ ಮಾಡಬೇಕೆಂದು ಉದ್ಯುಕ್ತರಾಗಿ ಕಷ್ಟದಿಂದ ಹೇಳುವೆನು. ರುವ ನಮ್ಮ ಸನ್ಮಾನ್ಯ-ಸುಶಿಕ್ಷಿತ ಸೋದರಿಯರಿಗೆ ನನ್ನ ಶಕ್ತಿ ಭಗಿನಿ ಸಾಕು, ಇನ್ನು ಈ ಕರಟಪುರಾಣವಿಷ್ಟಕ್ಕೆ ಸಾಕು ವಂಚನೆಯಿಲ್ಲದೆ ಸಹಾಯಮಾಡಬೇಕೆಂಬುದೇ ನನ್ನ ಸಂಕಲ್ಪ ಮಾಡುವೆನು, ಮುಂದೆಯಾದರೂ ಹಳ್ಳಿಗಾಡಿನವರ ಒರಟು ಇದೇ ನನಗೆ ಪರಮಸುಖ, ಈ ಸುಖಕರ ಕಾರ್ಯಗಳನ್ನು ತನವನ್ನು ಬಿಟ್ಟ, ನಾಗರಿಕತೆಯ ಕಡೆಗೆ ತಿರುಗುವಿರೆಂದೂ ನಿರ್ವಹಿಸುವುದಕ್ಕೆ ಮೊದಲೇ ನಾನು ಮೋಹಶೃಂಖಲೆಗೆ ಗುರಿ ಮುಂದಿನ ತನ್ನ ಪತ್ರದಲ್ಲಿಯಾದರೂ ತಮ್ಮ ನಿಜವಿದ್ಯಾಭ್ಯಾ ಯಾಗಲಾರೆನು. ಹಾಗೆ ಒಂಟಿಯಾಗಿರುವುದು ಕಠಿಣವೆಂದು ಸದ ಇಚ್ಛಿತಫಲವು ಪ್ರದರ್ಶನವಾಗುವುದೆಂದೂ ಹಾರೈಸುವೆನು. ತಿಳಿಯುವುದಾದರೆ ಅವರೂ ಇಲ್ಲಿಗೆ ಬರಲಿ, ಏನೂ ಆತಂಕ ಹಾಗಿಲ್ಲದೆ ಈಗಿನಂತೆಯೇ ಬಂದರೆ ಆ ಪತ್ರಕ್ಕೆ ನನ್ನಿಂದ ಉತ್ತ ವಿಲ್ಲ, ಹೇಗಿದ್ದರೂ ಅವರ ವ್ಯಾಸಂಗವೂ ಪೂರೈಸಿತು, ವಿದ್ಯಾ ರವು ದೊರೆಯಲಾರದೆಂದು ಸೂಚಿಸಲು ಸಂಕೋಚಪಡುವೆನು. ವಿನೋದಭವನ, 'ರಾಜನಗರ' ಕದ್ರಿ ಆಷಾಢ ಶುದ್ಧ ಪೌರ್ಣಿಮ, (೧೬-೧೯೨೦). ಇಂತು ನಿವೇದಿಸುವ ನಿಷ್ಟುರೆಯಾದ ನಿಮ್ಮ ತಂಗಿ CC ಪ್ರ ಮ ದಾ .”