ಪತ್ರವ್ಯಾಸಂಗ (ತುಶಿಕ್ಷಕಿಯಾಗಿ ಗೃಹಿಣೀಪದವಿಯಲ್ಲಿ ಅಧಿಷ್ಠಿತಿಯಾಗಿ ಅನುಭವಶಾಲಿನಿಯಾದ ಅಳ್ಳನ- ಮತ್ತು ಅಧುನಿಕ ವ್ಯಾಸಂಗದನುಬ್ಬಿಗೆ ಬಲಿಬಿದ್ದು ಚಿತ್ತಭ್ರಮಣೆಯಲ್ಲಿರುವ ತಂಗಿಯ-ಪತ್ರವ್ಯವಹಾರ). “ಪ್ರಿಯಭಗಿನಿ! ( ತಂಗಿಯ ಪತ್ರ) ಬಹುದಿನಗಳ ಮೇಲೆ, ಅನಿರೀಕ್ಷಿತವಾಗಿ ಆಷಾಢ ಶುದ್ಧ ಪ್ರಯೋಗವಾಗಿರುವ ಶಬ್ದ ಸಂಯೋಜನೆಯನ್ನು ವಿಚಾರಕ್ಕೆ ಅಷ್ಟಮಿಯಲ್ಲಿ ಬರೆದುಬಂದ ನಿಮ್ಮ ಕುಶಲವಾರ್ತಾಪತ್ರಿಕೆಯ ತಂದರೆ, ಸ್ವಾರ್ಥತ್ಯಾಗ, ದೇಶಸೇವೆ, ಪರೋಪಕಾರ, ಪರಸ್ಪತಿ ಸ್ಕೋದಿ ಅತ್ಯಾನಂದವಾಯಿತು. ಇಷ್ಟು ದಿನಗಳಮೇಲೆ, ಸಹಕಾರ-ಭೂತದಯೆ-ಇತ್ಯಾದಿ ಸದ್ಗುಣಗಳಿಂದಲಂಕೃತೆಯ ಇಂದಿಗಾದರೂ ಒಡಹುಟ್ಟಿದವಳೊಬ್ಬಳಿಲ್ಲಿರುವಳೆಂದು ನೀವ ರಾದ ನಮ್ಮ ಸುಧಾರಿಸಿದ ಸೋದರಿಯರು ನಿಮ್ಮನ್ನು ಸಂಕು ರಿತು, ಶ್ರಮವನ್ನು ಗಣಿಸದೆ ವಿಸ್ತ್ರತ ಪತ್ರವನ್ನು ಬರೆದುದಕ್ಕೆ ಜಿತಚಿತ್ತರಾದ ಗ್ರಾಮಸ್ತ್ರೀಯರ ಗುಂಪಿನಲ್ಲಿ ಗಣಿಸುವರಲ್ಲವೇ? ನಾನು ತಮ್ಮಲ್ಲಿ ಅತ್ಯಂತ ಕೃತಜ್ಞತೆಯುಳ್ಳವಳಾಗಿರುವೆನು, ಅದಕ್ಕಾಗಿ ನಾನು ತುಂಬಾ ಸಂಕಟಪಡುವೆನು. ಇದೇ ಸೋದರೀಸ್ನೇಹವೇ ಅವ್ಯಾಹತವಾಗಿ ನಡೆದುಬರ ಭಗಿನಿ! ಇನ್ನು ನಿಮ್ಮ ಪತ್ರದ ಕೆಲಕೆಲವು ಕಠಿಣವಾಕ್ಷ ಲೆಂದೂ ಆಶಿಸುವೆನು.' ಗಳಿಗೆ ಮಾತ್ರ ಉತ್ತರವು 'ಬಾಲ್ಯವುಕಳೆದುಹೋಗಿ, ಇರು ಆದರೆ, ಅಕ್ಕಾ! ನಿಮ್ಮ ಪತ್ರಿಕೆಯ ಬರೆವಣಿಗೆಯನ್ನು-ಅದ ಇವು ಒಳ್ಳೇಭರದಲ್ಲಿ ತುಂಬಿಬಂದಿರುವುದು, ಸ್ವರೂಪ ರಲ್ಲಿ ಬರೆದಿದ್ದ ವಿಷಯಗಳನ್ನು ನೋಡಿ ಮಾತ್ರ ನನ್ನ ಮನಸು ಜ್ಞಾನವೂ, ಸ್ವಕರ್ತವ್ಯಸ್ಫೂರ್ತಿಯ, ಸ್ವಧರ್ಮನಿಷ್ಠೆಯೂ ಅತ್ಯಂತ ಖೇದಹೊಂದಿರುವುದು, ಆದುದರಿಂದಲೇ ಈ ವರೆಗೂ ಪ್ರಾಪ್ತವಾಗಿ ಸತೀಕುಲಕ್ಕೆ ಅವಶ್ಯವಾದ ಭಾರವನ್ನು ನಿರ್ವಹಿ ನಿಮಗೆ ನಾನು ಪ್ರತ್ಯುತ್ತರವನ್ನು ಬರೆಯಲು ವಿಳಂಬವಾಯಿತು. ಸುವ ಸಾಮರ್ಥ್ಯವನ್ನು ಹೊಡೆದು, ಸುಖ-ಸಂಪದಭ್ಯುದಯ ಈಗಲೂ ಬರೆಯಲು ಮನಸ್ಸಿರಲಿಲ್ಲ, ಆದರೂ ಸೋದರೀ ಗಳನ್ನು ಹೊಂದಿ ಪ್ರಕಾಶಿಸುವುದು ಈ ಕಾಲದಲ್ಲಿಯೇ ! ಸೆಹಗೌರವ ಬುದ್ಧಿ ಪ್ರೇರಣೆಯಿಂದಲೂ, ಈ ರೀತಿಯಾಗಿ ಹೀಗಿದ್ದು, ನೀನು ಇನ್ನೆಷ್ಟು ದಿನಗಳನ್ನು ಈ ನಿನ್ನ ನಿರರ್ಥಕ ನಿಷ್ಟುರವಾಗಿ ಬರೆಯುವುದು ನಿಮಗೆ ಸರಿಯಲ್ಲವೆಂದು ತಿಳಿ ವ್ಯಾಸಂಗದಿಂದ ಕಳೆದುಕೊಳ್ಳುವೆ? ಇನ್ನೂ ಎಷ್ಟು ಕಾಲ ಪತಿ ಸನ ಅಗh ಕಿರುಕರಿಂದ ಆ ದಿನ ನಾನು ಸನ್ನಿಧಾನದ ಸುಖಾನುಭವದಿಂದ ವಂಚಿತೆಯಾಗಿರಬೇಕೆನ್ನುವೆ? ನನ್ನ ಕಾರ್ಯಗಳೆಲ್ಲವನ್ನೂ ಕಡೆಗೆ ಕಟ್ಟಿಟ್ಟು ನಿನ್ನ ಪತ್ರಕ್ಕೆ ಪರಸ್ಪರ ವಿರಹಗಳಿಂದ ಇನ್ನೆಷ್ಟು ಕಾಲ ದಂಪತಿಗಳು ಸಂತೋ ಉತ್ತರವನ್ನು ಬರೆಯಲಿಕ್ಕೆಂದು ಕುಳಿತಿರುವೆನು, ಮನಸ್ಸಿನ ಹೊತ್ಸಾಹಗಳಿಗೆ ಭಾಜನರಾಗದಿರಬೇಕೆಂದು ಸಂಕಲ್ಪ ? ನಿನ್ನ ಬ್ಲೊಂದು-ಬಾಯಲ್ಲೊಂದು ಹೇಳುವುದು ನನಗೆ ಬರುವುದಿಲ್ಲ, ಪ್ರತಿಯೊಂದುಕಡೆ ಏಕಾಂಗಿಯಾಗಿದ್ದು, ನೀನೊಂದೆಡೆಯಲ್ಲಿ ಯಾವುದಿದ್ದರೂ ಸ್ಪಷ್ಟೋಕ್ತಿಯಿಂದ, ಹೇಳಿಬಿಡುವುದೇ ನನ್ನ ಒಂಟೆಯಾಗಿರುವುದು ಆವ ಮಹಾಕಾರ್ಯಸಿದ್ದಿ ಗೋಸ್ಕರ? ಸ್ವಭಾವವು, ಕೋಪಿಸಬೇಡಿರಿ. ನೀನಲ್ಲಿದ್ದು ಸಾಧಿಸುವ ಪರಮಾರ್ಥವೇನು?........ * ಅಕ್ಕಾ! ಅಕ್ಷರಜ್ಞಾನವನ್ನು ಕಲಿತಮಾತ್ರಕ್ಕೆ ವಿದ್ಯಾವಂತ - ಇತ್ಯಾದಿ-ಇತ್ಯಾದಿ ಕಠೋರ ಶಬ್ದಗಳನ್ನು ಸಹಿಸಲು ನನ್ನ ರಗುವುದಿಲ್ಲ; ಒಂದೆರಡು ಪುಸ್ತಕವನ್ನು ಮುಗಿಸಿದಷ್ಟಕ್ಕೆ ಹೃದಯವು ಅಷ್ಟೇನೂ ಪಾಷಾಣವಾಗಿಲ್ಲ,-ಕಂಡಿರೇ? ನೀವು ಪ್ರೌಢಶಿಕ್ಷಣವನ್ನು ಪಡೆದಂತಾಗಲಿಲ್ಲ. ಅರ್ಥಜ್ಞಾನಹೊಂದಿ ದೊಡ್ಡವರು, ಬುದ್ದಿ ಹೇಳಲು ಬಾಧ್ಯರು; ನಿಜ, ಆದರೂ ದಮಾತ್ರದಿಂದ ನಾಗರಿಕತೆಯನ್ನು ಪಡೆದಂತಾಗಲಿಲ್ಲ. ವಿದ್ಯಾ ಯಾರಿಗ, ಹೇಗೆ, ಯಾವ ಸಂದರ್ಭದಲ್ಲಿ ಹೇಳಬೇಕೆಂಬ ವಿವೇ ವತಿಯರೆನಿಸಲಿಕ್ಕೂ ಪ್ರೌಢಶಿಕ್ಷಣದ ಪ್ರಯೋಜನವನ್ನು ಪಡೆ ಚನೆ ಬೇಡವೆ? ವಿಚಾರಮಾಡಿ ನೋಡಿ, ಇನ್ನಾದರೂ ಎಚ್ಚರ ಯಲಿಕ್ಕೂ ನಾಗರಿಕತೆಯ ಸೌಭಾಗ್ಯ ವೈಭವಗಳಿಂದ ವಿರಾಜಿತ ಗೊಳ್ಳಬೇಕೆಂದು ಕೋರುವೆನು ಇನ್ನೂ ನಾನು ಬಾಲ್ಯದ ಯರಾಗಲಿಕ್ಕೂ ಅದೃಷ್ಟವಿರಬೇಕೆಂದು ಭಾವಿಸುವೆನು ! ಇಲ್ಲ ಲ್ಲಿಯೇ ಇದ್ದೇನೆಂದು ನಾನೇನು ಹೇಳಿಲ್ಲ; ತಿಳಿದುಕೊಂಡ ದಿದ್ದರೆ ನವನಾಗರಿಕತೆಯ ಶಿಖರವನ್ನರಿ ಮರೆವ ಈ ಅಪ್ಪ ಇಲ್ಲ. ಅಹುದು, ತಾರುಣ್ಯಭರದಲ್ಲಿರುವೆನು, ಈಗಲೇ ನೀವ ತನೆಯ ಶತಮಾನದಲ್ಲಿ ತಕ್ಕಷ್ಟು ಅಭ್ಯಾಸಮಾಡಿಯೂ ಹಳ್ಳಿ ಹೇಳಿರುವಂತ ಸಾಮರ್ಥ್ಯವನ್ನು ಹೊಂದುವ ಕಾಲವು, ಅದನ್ನು ಗಾಡಿನ ಮೂಢಹೆಂಗಸರಂತ ನೀವು ಹೀಗೆ ಬರೆಯುತ್ತಿದ್ದೀರೇನು? ನಾನೂ ಬಲ್ಲೆನು, ಅಷ್ಟೇ ಅಲ್ಲ, ಏನಾದರೂ ಲೋಕ ಅಥವಾ, ನಿಮ್ಮ ಪತ್ರದ ಒಕ್ಕಣೆಯನ್ನು ನೋಡಿದರೆ, ಅದರಲ್ಲಿ ಕರಗಳನ್ನು ಮಾಡುವುದಿದ್ದರೆ, ಹೀನಸ್ಥಿತಿಯಲ್ಲಿರುವ ನಟ
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.