ಕರ್ಣಾಟ ನಂನಿಡಿ ಯಿತು; ಆದರೆ ಆ ದೇವಿಯಪ್ರಶಾಂತ ಮಂದಿರವು ಎಂದೂ ಕಥೆಗಳನ್ನು ಮರೆಯುತ್ತಿಲ್ಲ. ಕ್ಷೀಣರೂ, ದುರ್ಬಲರೂ ಆದ ಯುದ್ಧದ ತೊಂದರೆಗೆ ಸಿಕ್ಕಲಿಲ್ಲ. ಹಿಂದುಗಳಿಗೆ ಈ ಪ್ರಾಚೀನ ಕಥೆಗಳೇ ದೃಷ್ಟಾಂತಗಳಾಗಿವೆ. - ರಾತ್ರಿ ಒಂದು ಜಾವದ ಹೊತ್ತಿನಲ್ಲಿ ಆ ದೇವಾಲಯದ ಬಳಿ ಜಾತಿಯ ವ್ಯವಸ್ಥೆಯು ಇರುವವರೆಗೂ ಮನಸ್ಸಿನಲ್ಲಿ ಈ ಗೀತ ಒಬ್ಬ ಪ್ರಯಾಣಿಕನು ತಿರುಗಾಡುತ್ತಿದ್ದನು, ಅವನ ಮುಖ ಗಳನ್ನು ಹಾಡುತ್ತಿರುವರು. ಮಂಡಲವ ಕೆಂಪಗಾಗಿದ್ದಿತು, ಕಣ್ಣುಗಳು ಒಂದು ವಿಧ ಪಾರಕಮಹಾಶಯ ! ನೀವು ಆಂಗ್ಗೇಯರ ಅನೇಕ ಗ್ರಂಧ ವಾದ ಉನ್ಮಾದವನ್ನು ಸೂಚಿಸುತ್ತಿದ್ದುವು. ಹೃದಯವು ಗಳನ್ನೂ , ನಾವಲುಗಳನ್ನೂ ನಾಟಕಗಳನ್ನೂ ಓದಿರುವಿರಿ, ಕ್ರೋಧ, ವಿಷಾದ, ಜಿಗುಪ್ಪೆ ಗಳಿಂದ ದಹಿಸಿಕೊಂಡು ಹೋಗು ಆದರೆ ಹೃದಯವನ್ನು ಪರಿಶೋಧಿಸಿ,-ಯಾವಕಥೆಗಳು ಹೃದ ತಿರುವಂತೆ ತೋರುತ್ತಿದ್ದಿತು. ಯಂಗನುಗಳಾಗಿರುವುವು? ಯಾವುದನ್ನು ಆರ್ಕಣಿ್ರಸುವುದರಿಂದ ಬಲುಹೊತ್ತ ಅವನು ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದನು, ಮನಸ್ಸು ಮಗ್ಗವಾಗಿ ಹೋಗುವುದು ? ಭೀಷ್ಮಾಚಾಧ್ಯನ ಅವನ ಶರೀರವ ಬಲಹೀನವಾಗಿದ್ದಿತ', ಆದರೂ ಮನಸ್ಸಿನ ಬಿತೇಂದ್ರಿಯತ್ವ ಪೂ, ಸೀತಾದೇವಿಯ ಪಾತಿವ್ರತ್ಯವೂ ಹಿಂದು ಸಂತಾಪವು ತಪ್ಪಲಿಲ್ಲ. ಅವನ, ಉನ್ನತವಾಯನು ! ಬೇಗನೆ ಗಳ ಅಂತರಂಗದಲ್ಲಿ ಸ್ಥಿರವಾಗಿದೆ ಹಿಂದುಗಳ ಕಥೆಗಳನ್ನು ಉಪಚಾರವಾಡದೆ ಹೋದರೆ ಅವನ ವಿವೇಚನಾ ಶಕ್ತಿಯು ಎಂದಿಗೂ ಮರೆಯಲಾಗುವುದಿಲ್ಲ, ಕಡಿಮೆಯಾಗುವುದೋ ಅಥವಾ ಇಲ್ಲದೆ ಹೋಗುವುದೋ ತಿ ಪ್ರಶಾಂತವನದಲ್ಲಿ ಪವಿತ್ರವಾದ ಪುರಾಣ ಕಥೆಗಳು ಪ್ರಯಾ ಯದು, ಪ್ರಕೃತಿಯೇ ಚಿಕಿತ್ಸಕಳು, ದೊಡ್ಡ ಪರತಗಳಂತೆ ಣಿಕನ ಚಿಂತಾಕುಲ ಹೃದಯದಲ್ಲಿ ಶಾಂತಿರಸವನ್ನು ಪ್ರೋಕ್ಷಣೆ ಉಂಟಾಗುವ ಕಷ್ಟಗಳಿಂದ ಶರೀರವನ್ನು ಒಣಗಿಸುವಂತೆಮಾಡಿ, ವಾಡಲಾರಂಭಿಸಿದುವು. ಆ ದೀನನ ಉನ್ನತ್ಯತೆಯು ಕ್ರಮ ಅಗ್ನಿಯಂತೆ ದಹಿಸಿಕೊಂಡು ಹೋಗುವ, ಚಿಂತೆಗಳನ್ನೂ, ಪಷ ವಾಗಿ ಕಡಮೆಯಾಯಿತು. ಪವಿತ್ರವಾದ ಕಥೆಗಳ ಮುಂದೆ ಧವಾಗಲ- ವೈದ್ಯನಾಗಿ ಇಲ್ಲದ ಮನೋವ್ಯಾಧಿಗಳನ್ನೂ ಮಹೋದ್ದೇಶಗಳೂ, ವೀರತ್ವವೂ ಕುದ್ರಗಳಾಗಿ ತೋರಿ ಹೋಗಲಾಡಿಸಿ ಸುಖವನ್ನು ಕೊಡುವವಳು ಪ್ರಕೃತಿಯೇ ದುವು, ರಘುನಾಧಸು ಒಂದು ಮರದ ನೆರಳಿನಲ್ಲಿ ಮಲಗಿ ಅಲ್ಲವೆ! ದನು ಚಿಂತಾಪಹಾರಿಣಿಯಾದ ನಿದ್ರಾದೇವಿಯು ಅವನನ್ನು - ಆ ವೃಕ್ಷದ ಕೆಳಗೆ ಕೆಲವರು ಬ್ರಾಹ್ಮಣರು ಪುರಾಣವನ್ನು ತನ್ನ ಭಲೆಗೆ ಸಿಕ್ಕಿಸಿಕೊಂಡಳು ಓದುತ್ತಿದ್ದರು, ಆ ಪುಣ್ಯಕಥೆಗಳು, ಸುಧಾ ವರ್ಷಗಳು ಬೀಳು ರಘುನಾಧಸು ಕಳವಳಪಡಲಾರಂಭಿಸಿದನು, ಈ ದಿನದ ತಿದ್ದಂತೆ ಇದ್ದುವು, ಅಲ್ಲಿದ್ದವರ ಹೃದಯವು ಶಾಂತಿರಸ ಸ್ವಷ್ಟವ ಎಂತಹದು ? ಸನ್ಮಾನವಿಷಯಕವಾದ ಸ್ವ ವೇ ? ಮಗ್ನವಾಯಿತು. ಇಲ್ಲ-ಆ ದಿನಗಳು ಕಳೆದುಹೋದುವು; ಆ ಭಾವನೆಗಳೂ - ಎಷ್ಟು ಶತಮಾನಗಳಿಂದ ಈ ಪುಣ್ಯಚರಿತ್ರೆಗಳು ಭರತಖಂಡ ಕೊನೆಗಂಡವು, ಅವನು ಯುದ್ಧರಂಗದಲ್ಲಿದ್ದಂತೆ ಕಳವಳಿಸು ದಲ್ಲಿ ಪ್ರತಿಧ್ವನಿಗೈಯುತಿವೆ? ರಮಣೀಯವಾದ ವಂಗದೇಶದ ತಿರುವನೆ? ಶತ್ರುಗಳ ಶಿರಗಳನ್ನು ಸೀಳಿ ಚೆಂಡಾಡುತ್ತಿರುವನೆ? ಲ್ಲಿಯೂ, ಅತಿ ಶೀತಲವಾದ ಕಾಶ್ಮೀರದೇಶದಲ್ಲಿಯೂ ವೀರಭೂಮಿ ದುರ್ಗಗಳನ್ನು ಜಯಿಸುತ್ತಿರುವನೆ? ಯೋಧನ ಕರ್ತವ್ಯವನ್ನು ಯದ ರಾಜಾಸ್ಥಾನ ಮಹಾರಾಷ್ಟ್ರರ ದೇಶಗಳಲ್ಲಿಯೂ, ಪರಿಶು ನೆರವೇರಿಸುತ್ತಿರುವನೆ ? -ಇಲ್ಲ- ಅವುಗಳೆಲ್ಲವೂ ಕಳೆದು ದ್ದವಾದ ಕರ್ಣಾಟಕ, ಆಂಧ್ರ, ದಾವಿಡ ದೇಶಗಳಲ್ಲಿಯೂ ಎಷ್ಟು ಹೋದುವು ಆ ಪ್ರಯತ್ನ ಗಳೆಲ್ಲವೂ ಭಗ್ನ ಗಳಾಗಿವೆ! ವರುಷಗಳಿಂದ ಆ ಗೀತಾಮೃತವಾಹಿನಿಯು ಹರಿಯುತ್ತಿದೆ! ಯುವಕನ ಕೆಲಸಗಳು 'ಒಂದೊಂದಾಗಿ ನಡೆಯದಂತಾ ಪೂರ್ವದಲ್ಲಿ ಈ fಗೀತೆಗಳೇ ನಮ್ಮ ಆತ್ಮರನ್ನು ಉತ್ಸಾಹವಂತರ ದುವು; ಅಶಾಪ್ರದೀಪವು ನಿರಾಣಹೊ೦ದಿತು, ಆ ಕತ್ತಲೆಯ ನಾಗಿ ಮಾಡಿದುವು; ಹಸ್ತಿನಾವತಿ, ಅಯೋಧ್ಯೆ, ಮಿಥಿಲ, ನಟ್ಟಿರುಳಿನ ವೇಳೆ, ಬಂಧುಜನ ಹಿನನಾದ ಆ ಯುವಕನ ಕಾಶಿ, ಮಗಧ, ಉಜ್ಜಯಿನಿ ಮೊದಲಾದ ಪ್ರದೇಶಗಳನ್ನು ಅಂತರಂಗದಲ್ಲಿ ಬಹು ದಿನಗಳ ಚರಿತ್ರೆಯು ಪೂರಜನ್ಮದ ವೀರತ್ವ ದಿಂದಲೂ, ಕೀರ್ತಿಯಿಂದಲೂ ಪ್ರಕಾಶಪಡಿಸಿತು. ಸ್ಮೃತಿಯಂತೆ ಮಸಕು ಮಸಕಾಗಿ ಹೊಳೆಯುತ್ತಾ ಬಂದಿತು. ದುರ್ದಿನಗಳಲ್ಲಿ ಈ ಗೀತಗಳನ್ನು ಹಾಡಿ, ಸಂಗ್ರಾಮಸಿಂಹನೂ, ಶೋಕ ಸಾಗರದಲ್ಲಿ ಮನಸ್ಸು ಆಯಾಸಹೊಂದಿದಾಗಲೂ, ಪ್ರತಾಪಸಿಂಹನೂ ಧರ್ಮರಕ್ಷಣಾರ್ಧವಾಗಿ ತಮ್ಮ ರಕ್ತವನ್ನು ಆಶಯ:ು ಬಿಟ್ಟು ಹೋಗುವಾಗಲೂ ಬಂಧಹೀನನು ಸ್ಮರಿ ಧಾರಯೆರೆದರು. ಈ ಮಹಾಯ೦ತ್ರಗಳಿಂದ ಉತ್ಸಾಹಶೀಲ , ಸುವ ಸಂಗತಿಗಳನ್ನೇ ರಘುನಾಧನು ಸ್ವಷ್ಟ ದಲ್ಲಿ ಕಾಣು ನಾಗಿ ಶಿವಾಜಿ ಛತ್ರಪತಿಯು ಪ್ರಾಚೀನ ಸಭ್ಯತೆಯನ್ನು, ಪ್ರತಿ ತಿದ್ದನು ಮೊದಲು ದಯಾಮಯಿಯಾದ ಜನನಿಯ ಮುಖ ಕ್ರಿಸಲು ಯತ್ನಿ ಸಿದನು, ವಿಸದ್ದೆಶಗಳಲ್ಲಿದ್ದೂ ನಾವು ಈ ಪೂಕ್ಕ ಮಂಡಲವು ಅವನಿಗೆ ಕಾಣಿಸಿತು; ದೀರ್ಘಕಾಯನಂದ
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.