ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಆf ರಘುಕಥಸಿಂಹ ಜನಕನ ವದನವು ದೃಷ್ಟಿಗೆ ಗೋಚರವಾಯಿತು, ಆಮೇಲೆ, ಮತ್ತೇನೂ ಇಲ್ಲ. ” ಲಕ್ಷ್ಮಿಯು ಶೋಕವನ್ನು ಅಡಗಿಸಿ ಬಾಲ್ಯದಲ್ಲಿ ಸೂರ ಮಹಲ್‌ ದುರ್ಗದಲ್ಲಿ ತಾನು ಆಡಿದ ಕೊಳ್ಳಲಾರದೆ, ಅಣ್ಣನ ಭುಜಗಳ ಮೇಲೆ ತಲೆಯಿಟ್ಟು ಗಟ್ಟಿ ಆಟಗಳೂ, ಹಾಡಿದ ಹಾಡುಗಳೂ ಜ್ಞಾಪಕಕ್ಕೆ ಬಂದುವು; ಯಾಗಿ ಅತ್ತಳು, ಬಹುದಿನಗಳ ಮೇಲೆ ಒಬ್ಬರನ್ನೊಬ್ಬರು ಕೂಡಲೇ ಸಹಚರಿಯಾದ ಸಹೋದರಿ-ಲಕ್ಷ್ಮೀಬಾಯಿಯ ನೋಡಿದುದರಿಂದ ಅವರು ಬಹಳ ಹೊತ್ತು ಮಾತನಾಡಲಿಲ್ಲ. ಜ್ಞಾಪಕಕ್ಕೆ ಬಂದಳು. ಪುನಃ ಈ ಜನ್ಮದಲ್ಲಿ ಇನ್ನ ವಳನ್ನು ಹಿಂದಿನ ವೃತ್ತಾಂತವು ಮನಸ್ಸಿನಲ್ಲಿ ಕುದಿಯಲಾರಂಭಿಸಿತು, ಕಾಣಲಾದೀತೆ? ಇಂದು ಆ ಸುಖಮಯವಾದ ಸಂಸಾರವೆಲ್ಲಿ? ದುಃಖಪ್ರವಾಹವೂ ಸಂತೋಷಪ್ರವಾಹದೊಡನೆ ಸೇರಿತು. ಪ್ರಾಣಸಮಾನಳಾದ ತ೦ಗಿಯೆಲ್ಲಿ? ನಿದ್ರಿಸುತ್ತಿರುವ ರಘುನಾ ನಡುನಡುವೆ ಬಾಷ್ಟ್ರಧಾರೆಗಳಿಂದ ಇಬ್ಬರ ದೇಹಗಳೂ ಮರೆತು ಥನ ಕೆಣ್ಣಿಂದ ಒಂದೆರಡು ಹನಿ ಬಿಸಿನೀರು ಜಾರಿ ನೆಲದ ಹೋಗುತ್ತಿದ್ದುವು ಭಾತೃಸ್ನೇಹದಂತಹ ಪವಿತ್ರ ಪ್ರೇಮವು ಮೇಲೆ ಬಿದ್ದಿತು. ಮತ್ತೊಂದು ಇರುವುದೆ? ಅವನು ತಂಗಿಯ ವಿಷಯದಲ್ಲಿ ಯೋಚಿಸುತ್ತಾ ಕಣ್ಣಾಗ ಹೀಗೆಯೇ ಸ್ವಲ್ಪ ಹೊತ್ತು ಕಳೆದ ಮೇಲೆ ಅವರ ಮನಸ್ಸು ಳನ್ನು ತೆರೆದನು. ಅವನಿಗೆ ಕಾಣಿಸಿದುದೇನು? ಲಕ್ಷ್ಮೀಬಾ ಸ್ವಲ್ಪ ಶಾಂತವಾಯಿತು ಲಕ್ಷ್ಮೀಬಾಯಿಯು ತನ್ನ ಸೀರೆಯ ಯಿ ಯು ಅವನ ತಲೆಯನ್ನು ತೊಡೆಯಮೇಲೆ ಇರಿಸಿಕೊಂಡು ಸೆರಗಿನಿಂದ ಅಣ್ಣನ ಕಣ್ಣೀರನ್ನು ಒರಸಿ ಹೀಗೆಂದಳು:- ಕುಳಿತಿದ್ದಂತೆಯೂ ವೃದುವಾದ ಕೈಯನ್ನು ಅವನ ಮುಖದ ( ಭವಾನೀದೇವಿಯ ವರಪ್ರಸಾದದಿಂದಲ, ನನ್ನ ಪ್ರಯತ್ನ ಮೇಲೆ ಇಟ್ಟು ಆಡಿಸುತ್ತಿರುವಂತೆಯ, ಸ್ನೇಹರಸದಿಂದ ಆ ದಿಂದಲೂ ನಿನ್ನನ್ನು ನೋಡುವಳಾದೆನು, ಈ ದೀನಳ ಲಲಾಟ ನಂದಬಾಷ್ಪವತುಂಬಿ ರೆಪ್ಪೆಯಾಡಿಸದೆ ತನ್ನ ಕಡೆ ನೋಡುತ್ತಿ ರೇಖೆಯಲ್ಲಿ ಸಂತೋಷವುಂಟೆ? ಅಣ್ಣಾ! ಈ ಚಳಿಗಾಳಿಯಲ್ಲಿ ರುವಂತೆ,ರಘುನಾಧನಿಗೆ ತೋರಿತು; ಚಿಂತೆಯಿಂದ ಅವನ ದ್ದರೆ ನಿನ್ನ ದೇಹಕ್ಕೆ ಅಸ್ವಸ್ಥತೆಯುಂಟಾಗುವುದು, ಏಳು? ಮುಖವು ಕಾಂತಿಹೀನವಾಗಿದ್ದಿತು, ಕಣ್ಣುಗಳು ಅಗಲವಾ ಮಂದಿರಕ್ಕೆ ಹೋಗುವ, ನಾನು ಇಲ್ಲಿ ಬಹಳಹೊತ್ತು ನಿಲ್ಲು ಗಿಯ ತೇಜೋವಂತಗಳಾಗಿಯೂ ಇದ್ದರೂ ಪ್ರಕಾಶವು ವುದಕ್ಕೆ ಅವಕಾಶವಿಲ್ಲ. " ಕಡಿಮೆಯಾಗಿದ್ದಿತು. - ರಘುನಾಧನು ಸಮ್ಮತಿಸಿದನು; ಇಬ್ಬರೂ ಆಲಯದೊ - ರಘುನಾಥನು ಕಣ್ಣುಗಳನ್ನು ಮುಚ್ಚಿಕೊಂಡು ಕಣ್ಣೀ ಳಕ್ಕೆ ಹೋದರು, ಅಲ್ಲಿ ತಮ್ಮ ತಮ್ಮ ವೃತ್ತಾಂತಗಳನ್ನು ರನ್ನು ಸುರಿಸಿ, - 11 ಭಗವಂತ ! ಅನೇಕ ದುಃಖಗಳನ್ನು ಸೈ ಹೇಳಿಕೊಂಡರು. ಸಿದೆನು, ನೆರವೇರದೆ ಇರುವ ಆಶೆಯಿಂದ ನನ್ನ ಹೃದಯ ಲಕ್ಷ್ಮೀಬಾಯಿಯು ಅವನನ್ನು ಏನೋ ಕೇಳುತ್ತಿರಲು ತಕ್ಕ ವನ್ನು ಏಕೆ ಭೇದಿಸುವೆ?-ನನಗೆ ಹುಚ್ಚು ಹಿಡಿದಿರುವುದಲ್ಲವೆ” ಸಮಾಧಾನವನ್ನು ಹೇಳುತ್ತಿದ್ದ ಸು ಕಳ್ಳರ ಕೈಯಿಂದ ತಪ್ಪಿಸಿ ಎಂದು ಕೂಗಿ ನಿಟ್ಟುಸಿರುಬಿಟ್ಟು, ಮತ್ತೆ ಕೋಮಲಹಸ್ಯವ ಕೊಂಡು ಹೋದುದೂ ದಿಕ್ಕಿಲ್ಲದೆ ದೇಶದೇಶಗಳನ್ನು ತಿರು ಅವನ ಕಣ್ಣೀರನ್ನು ಒರಸಿದಂತಾಯಿತು. ರಘುನಾಥನು ಗಿದುದೂ ಕೊನೆಗೆ ಒಂದು ಸ್ಥಳದಲ್ಲಿ ಸೇರಿದುದೂ, ಇವೇ ಪುನಃ ಕಣ್ಣುಗಳನ್ನು ತೆರೆದನು, ಅದು ಸ್ವಷ್ಟವಲ್ಲ, ನಿಜವಾ ಮೊದಲಾದ ವಿಷಯಗಳನ್ನು ಅವಳಿಗೆ ತಿಳಿಸಿದನು. ಒಂದ್ರೋ ಗಿಯ ಪ್ರಿಯಸಹೋದರಿಯು ಅವನ ತಲೆಯನು ತನ್ನ ದು ವೇಳೆ ತಾನು ಒಕ್ಕಲಿಗರ ಸಂಗಡ ಸೇರಿ ಶ್ರಮಪಟ್ಟ ತೊಡೆಯ ಮೇಲೆ ಇರಿಸಿಕೊಂಡು ಗಿಡದ ಬುಡದಲ್ಲಿ ಕುಳಿತಿ ಸಂಗತಿಯನ್ನೂ ಇನ್ನೊಂದು ಸಾರಿ ದನಗಳನ್ನೂ, ಕುರಿಗಳ ದೃಳು. ಕಾಯುತ್ತಾ, ಅವುಗಳ ಸಂಗಡ ಕಾಡುಗಳಲ್ಲಿಯೂ, - ರಘನಾಧಸ ಮನಸ್ಸು ಕೂಡಲೇ ಚಲಿಸಿತು. ಅವನು ಪಕ್ವತಗಳಲ್ಲಿಯೂ, ಹೊಲಗಳಲ್ಲಿಯ ಸಂಚರಿಸಿದ ವಿಷಯ ಲಕ್ಷ್ಮೀಬಾಯಿಯ ಕೈಗಳನ್ನು ತನ್ನ ಸಂತಪ್ತ ಹೃದಯದಮೇಲೆ ವನ್ನೂ ಆ ಕಾಲದಲ್ಲಿ ನಿರ್ಜನಪ್ರದೇಶಗಳಲ್ಲಿ ಗೀತಗಳನ್ನು ಇಟ್ಟು ಕೊಂಡು ಅವಳ ಮುಖವನ್ನು ನೋಡಿದನು, ಅವನ ಹಾಡುತ್ತಿದ್ದುದೂ ಅವುಗಳಿಂದ ಮನೋವ್ಯಾಕುಲವು ಸರಿ ಬಾಯಿ೦ದ ಮಾತು ಹೊರಡದೆ ಹೋಯಿತು, ಕಣ್ಣೀರು ಹಾರವಾಗುತ್ತಿದ್ದರೂ ಕೆಲವು ವೇಳೆ ಪ್ರತ್ಯಕರ ಚರಿತ್ರೆಗ. ಪ್ರವಹಿಸಿತು, ಕೊನೆಗೆ ಅವನು ತಡೆಯಲಾರದೆ ಅಳುತ್ತು ಇನ್ನು ಸ್ಮರಿಸಿ ಗಟ್ಟಿಯಾಗಿ ಅಳುತ್ತಿದ್ದುದೂ, ಕೊ೦ಕಣದೇಶ ಗಟ್ಟಿಯಾಗಿ ಹೀಗೆಂದನು. ಲಕ್ಷ್ಮೀ! ಲಕ್ಷ್ಮೀ! ನಿನ್ನನ್ನು ದಲ್ಲಿ ಒಂದು ವರ್ಷ ವಾಸಮಾಡಿದ ಬಳಿಕ, ಒಬ್ಬ ಮಹಾ ಈ ಜನ್ಮದಲ್ಲಿ ಪುನಃ ನೋಡುವ ಭಾಗ್ಯವುಂಟಾಯಿತು. ರಾಷ್ಟ್ರ ಸೇನಾಪತಿಯ ಕೈಕೆಳಗೆ ಕೆಲಸಕ್ಕೆ ಸೇರಿದುದೂ ಅಡಿ ದುರ್ಭಾಗ್ಯನಾದ ಅಣ್ಣನನ್ನು ನಿನ್ನ ಬಳಿಯಲ್ಲಿಯೇ ಇರುವಂತ ಗಡಿಗೆ ಅವನ ಸಂಗಡ ಯುದ್ಧರಂಗಕ್ಕೆ ಹೋಗುತ್ತಿದ್ದುದೂ ಮೂಡು; ಈ ಜೀವಿತ ಕಾಲದಲ್ಲಿ ಅವನು ಕೋರುವುದು ಆ ಕಾರಣದಿಂದ ಹಚ್ಚಾದುದೂ, ಕೊನಸಗ