ರಘುನಾಥAಂಹ ಆ ಹತ್ತೊಂಭತ್ತನೆಯ ಪ್ರಕರಣ | ಬಾರವೆಂದೂ, ಹಿಂದೂ ವೈದ್ಯರು ಚಿಕಿತ್ಸೆ ಮಾಡುತ್ತಿರುವ ರೆಂದೂ ಈ ಅನುಗ್ರಹವನ್ನು ತೋರಿಸಿದುದಕ್ಕೆ ಬಾದಶಹರವ ( ಅಸ್ವಸ್ಥತ) ರಿಗೆ ಸಾವಿರ ಸಲಾಂಗಳನ್ನು ಒಪ್ಪಿಸಿದನೆಂದೂ ಆತನ ಸಂಗಡ ಶಿವಾಜಿಗೆ ವ್ಯಾಧಿಯುಂಟಾಗಿದೆಯೆಂದು ಡಿಲೀನಗರದ ೫ಳು, ಎಂದನು. ಲೆಲ್ಲ ಸುದ್ದಿಯು ಹಬ್ಬಿತು, ಹಗಲೂ ರಾತ್ರಿಯ ಅವನಿದ್ದ ಸೇವಕನು ಹೊರಗೆ ಬರುವದಕ್ಕೆ ಮೊದಲೇ ವೈದ್ಯನು ಮನೆಯ ಬಾಗಿಲುಗಳೂ, ಕಿಟಕಿಗಳೂ ಮುಚ್ಚಲ್ಪಟ್ಟಿದ್ದುವು, ಕರೆಯದೆಯೇ ಒಳಕ್ಕೆ ಬಂದನು, ಶಿವಾಜಿಗೆ ಕೋಪವುಂಟಾ ವಿರಾಮವಿಲ್ಲದಂತ ವೈದ್ಯರು ಬರುತ್ತಾ ಹೋಗುತ್ತಾ ಇದ್ದ ಯಿತು, ಆದರೆ ಅದನ್ನು ಅಡಗಿಸಿಕೊಂಡು, ಅವನು ಕ್ಷೀಣ ರು, ಆ ವ್ಯಾಧಿಯು ಗುಣವಾಗುವುದು ಕಷ್ಟವೆಂದೂ, ಶಿವಾ ಸ್ವರದಿಂದ ವೃದ್ಧನಿಗೆ ಸಲಾಂಮಾಡಿ, ಕುಳಿತು ಕೊಳ್ಳು ವಂತ ಜಿಯು ಸಾಯುವನೆಂದೂ ಜನರು ಹೇಳಿಕೊಳ್ಳುತಿದ್ದರು; ನಿಯಮಿಸಿದನು. ಆ ವೃದ್ದನು ಕುಳಿತುಕೊಂಡನು. ಆದರೆ, ಪುನಃ ಅವನು ಜೀವಿಸಿರುವನೆಂಬ ವರ್ತಮಾನವು ಆಕಾರವನ್ನು ನೋಡಲು ವೈದ್ಯನಲ್ಲಿ ಯಾವ ಸಂದೇಹವೂ ತಿಳಿದು ಬರುತ್ತಿದ್ದಿತು, ಕುದುರೆಯ ಸವಾರರೂ, ಸೇನಾಪತಿ ಉಂಟಾಗುವದಕ್ಕೆ ಅವಕಾಶವಿಲ್ಲ. ಆತನು ಎಷ್ಟು ವರ್ಷವೋ ಗಳೂ ಮಾರ್ಗದಲ್ಲಿ ಹೋಗುತ್ತಾ, ಶಿವಾಜಿಯು ವಾಸಮಾಡಿ ಕಳೆದವನಂತೆ (ಮುದುಕನಂತೆ) ಇದ್ದನು, ಬೆಳ್ಳಗಿರುವ ಉದ್ಧ ಕೊಂಡಿದ್ದ ಮನೆಯ ಹತ್ತಿರ ಸ್ವಲ್ಪ ಹೊತ್ತು ನಿಂತುಕೊಂಡು, ವಾದ ಗಡ್ಡ ವ ನೇತಾಡುತ್ತಿದ್ದಿತು, ತಲೆಯಮೇಲಿನ ದೊಡ್ಡ ಕಾವಲುಗಾರರನ್ನು ಮಹಾರಾಷ್ಟಾಧೀಶನ ದೇಹಸ್ಥಿತಿಯ ವಿಷ ರುಮಾಲು ಮುಖವನ್ನು ಮುಚ್ಚಿದ್ದಿತು, ಅವನ ಕಂಠಸ್ವರವು ಯವಾಗಿ ಕೇಳುತಿದ್ದರು. ರಾಜರೂ, ಮುನ್ಸಬದಾರರೂ, ಗಂಭೀರವಾಗಿದಿ ತು. ದಾರಿಯಲ್ಲಿ ಹೋಗುತ್ತಾ, ಅವನ ಬಿಡಾರದಕಡೆ ದೃಷ್ಟಿಯನ್ನು ವೈದ್ಯ:- ಮಹಾಶಯಾ! ಸೇವಕನ ಮೂಲಕ ತಾವು ಕಳು ಬೀರುತ್ತಿದ್ದರು. ಔರಂಗಜೇಬನು ಅನೇಕ ಸಾರಿ ಶಿವಾಜಿಗೆ ಹಿಸಿದ ವರ್ತಮಾನವನ್ನು ಕೇಳಿದೆನು, ತಾವು ನನ್ನನ್ನು ಅಪೇ ಹೇಗಿರುವುದೋ ತಿಳಿದು ಕೊಳ್ಳುವುದಕ್ಕೆ ಮನುಷ್ಯರನ್ನು ಕ್ಷಮಾಡದಿದ್ದರೂ, ಮನುಷ್ಯರನ್ನು ರಕ್ಷಿಸುವುದು ನನ್ನ ಧರ್ಮ ಕಳುಹುತಿದ್ದನು, ರಕ್ಷಕ ಭಟರು ಮೊದಲಿನಂತೆಯೇ ಜಾಗ ವಾದುದರಿಂದ ಈ ರೀತಿಯಾಗಿ ಬಂದಿರುವೆನು. ರೂಕರಾಗಿದ್ದರು. ಅವನ ರೋಗಕ್ಕೆ ನಾಲ್ವರ ಮುಂದೆ ಶಿವಾಜಿ (ಕೋಪದಿಂದ ತನ್ನಲ್ಲಿ) ದೇವರೇ! ಈ ಪೀಡೆಯು ವಿಚಾರವನ್ನು ನಟಿಸುತ್ತಾ, ತನ್ನಲ್ಲಿ ಈ ರೋಗದಿಂದಲೇ ಶಿವಾ ನನ್ನನ್ನು ಎಲ್ಲಿಂದ ಆವರಿಸಿತು? ಚಿಯು ಸತ್ತು ಹೋದರೆ ವಿಶೇಷ ನಿಂದೆಯು ಉಂಟಾಗದು;- ವೈದ್ಯ:-ತಮಧೆ ಯಾವ ವ್ಯಾಧಿ? ಅನಾಯಾಸವಾಗಿ ಒಂದು ಕಂಟಕವು ಮುರಿದು ಹೋಗು ಶಿವಾಜಿ:- ಈ ಹಾಳು ರೋಗವೇನೋ ತಿಳಿಯಲಿಲ್ಲ. ವುದು. < ಎಂದು ಔರಂಗಜೇಬನು ಭಾವಿಸುತಿದ್ದನು. ಯಾವಾಗಲೂ ಶರೀರವು ಬೆಂಕಿಯಂತೆ ಉರಿಯುತ್ತಿರುವುದು. ಸಾಯಂಕಾಲ, ಒಬ್ಬ ವೃದ್ದ ಮುಸಲ್ಮಾನ ವೈದ್ಯನು (ಹಕ್ಕಿ೦) ಹೃದಯದಲ್ಲಿಯೂ ಎಲ್ಲಾ ಅವಯವಗಳಲ್ಲಿಯೂ ನೋವಾಗಿ ತಲೆಯನ್ನು ಅಲ್ಲಾಡಿಸುತ್ತಾ ಶಿವಾಜಿಯ ಮನೆ ಬಾಗಿಲ ರುವುದು. ಬಳಿ ನಿಂತನು, “ನೀವು ಶಿವಾಜಿಯ ವರನ್ನು ನೋಡಲು ಏಕೆ ವೈದ್ಯ:-((ರವಿಂದ) ವ್ಯಾಧಿಗಿಂತ ಶತ್ರುವನ್ನು ವಧಿಸ ಆಪೇಕ್ಷಿಸುತ್ತಿರುವಿರಿ? ” ಎಂದು ರಕ್ಷಕಭಟರು ಆತನನ್ನು ಬೇಕೆಂಬ ಕೋರಿಕೆಯು ಶರೀರವನ್ನು ಬಾಧಿಸುತ್ತಿರುವುದು. ಕೇಳಿದರು, “ಚಕ್ರವರ್ತಿಯವರ ಅಪ್ಪಣೆಯಂತೆ ರೋಗಿಗೆ ಅನೇಕ ವೇಳೆ ಹೃದಯ ವೇದನೆಯು ಮಾನಸಿಕ ಕ್ಷೇಶಗ ಚಿಕಿತ್ಸೆ ಮಾಡಲು ಬಂದಿರುವೆನು. ” ಎಂದು ಆತನು ಪ್ರತ್ಯುತ್ತ ಳಿಂದ ಉಂಟಾಗುವುದು, ತಮಗೂ ಅದೇ ಬಾಧೆಯೋ? ರಏನು, ಕೂಡಲೇ ಅವರು ಆತನಿಗೆ ದಾರಿಯನ್ನು ಬಿಟ್ಟರು. ವಿಸ್ಮಿತನೂ, ಶಂಕಿತನೂ ಆಗಿ ಶಿವಾಜಿಯು ಆ ವಿಚಿತ್ರ ಶಿವಾಜಿಯು ಮಂಚದ ಮೇಲೆ ಮಲಗಿದ್ದನು. ಸೇವಕ ವೈದ್ಯನಕಡೆ ನೋಡಿದನು, ಹಕೀಮನು ಶಿವಾಜಿಯ ಕೈಯನೊಬ್ಬನು ಬಂದು, ಆತನೊಡನೆ, ಚಕ್ರವರ್ತಿಯು ಒಬ್ಬ ನ್ಯೂ, ಶರೀರವನ್ನೂ ನೋಡಲು ಅಪೇಕ್ಷಿಸಿದನು, ಇನ್ನೂ ವೈದ್ಯನನ್ನು ಕಳುಹಿಸಿರುವನು. ” ಎಂದು ಹೇಳಿದನು. ಭೀತನಾಗಿ ಶಿವಾಜಿಯು ವಿಧಿಯಿಲ್ಲದೆ ಹೇಳಿದಂತೆ ಮಾಡಿ ದುರ್ಮಾರ್ಗನಾದ ಚಕ್ರವರ್ತಿಯು ತನಗೆ ವಿಷಪ್ರಯೋಗ ದನು. ಮಂಡಿಸಲು ಈ ಉಪಾಯ ಮಾಡಿರುವನೆಂದು ನಂಬಿ, ಶಿವಾಜಿ ಸ್ವಲ್ಪ ಹೊತ್ತು ನಾಡಿಯನ್ನು ಪರೀಕ್ಷಿಸಿ, ತಮ್ಮ ಕಂಠ ಯು, ತನ್ನ ಸೇವಕನ ಸಂಗಡ, ಹಕೀಮುರಿಗೆ ಸಲಾಂ ಹೇಳು, ಸ್ವರದಂತ ನಾಡಿಯು ಕ್ಷೀಣವಾಗಿಲ್ಲ. ರಕ್ತವು ಚೆನ್ನಾಗಿ ಪ್ರವ ನಾನು ಹಿಂದುವಾದುದರಿಂದ, ಇತರರ ಚಿಕಿತ್ಸೆಗಳು ಕೆಲಸಕ್ಕೆ ಹಿಸುತ್ತಿದೆ, ಮಾಂಸ ಖಂಡಗಳು ಹಿಂದಿನಂತಯೇ ಗಟ್ಟಿಯಾ
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.