Fo ರ್ಕಟನಂದಿನಿ ಗಿವೆ, ಇದೆಲ್ಲವೂ ಬರಿಯ ಕಪಟನಾಟಕವಲ್ಲವೆ? " ಎಂದು ಹಕೀಮನು ಔಷಧನ ಮಾಡಿದನು? ಹಕೀಮನು ಶಿವಾಜಿಯನ್ನು ಕೇಳಿದನು. ಮುಸಲ್ಮಾನರು ಮುಟ್ಟಿದ ನೀರನ್ನು ಕುಡಿಯೆನು. ಪುನಃ ಕುಪಿತನಾಗಿ ಶಿವಾಜಿಯು ಆ ವೈದ್ಯನಕಡೆ ನೋಡಿ ಎಂದು ಹೇಳಿ ಶಿವಾಜಿಯು ಕೈಯಿಂದ ಆ ಪಾತ್ರೆಯನ್ನು ದನು, ಅವನ ಮುಖವು ಗಂಭಿರವಾಗಿದ್ದಿತು, ಕಾಪಟ್ಯವು ದೂರವಾಗಿ ಬಿಸುಟನು, ಹಕೀಮನು ಸ್ವಲ್ಪವಾದರೂ ಎಷ್ಟು ಮಾತ್ರವೂ ಕಂಡುಬರಲಿಲ್ಲ. ಶಿವಾಜೆಯ ನಾಡಿಯಲ್ಲಿ ಕೊಪಹೊಂದದೆ <<ಇದು ಕ್ಷೀಣತಾ ಲಕ್ಷಣವಲ್ಲ, ” ಎಂದು ಉಪ್ಪರಕ್ತವು ಹರಿಯಿತು; ಆದರೆ ಅವನು ಕೋಪವನ್ನು ಅಡ ಮೆಲ್ಲಗೆ ಹೇಳಿದನು. ಗಿಸಿಕೊಂಡು, ಕ್ಷೀಣಸ್ವರದಿಂದ ಹೀಗೆಂದನ, “ ತಾವು ಹೇಳಿ ಅತಿಕಷ್ಟ ದಿಂದ ಇಷ್ಟು ಹೊತ್ತು ಶಿವಾಜಿಯು ಕೂಪ ದಂತೆಯೇ ಇತರ ವೈದ್ಯರೂ ಹೇಳಿರುವರು. ಈ ಮಹಾ ವನ್ನು ನುಂಗಿದ್ದನು; ಆದರೆ ಇನ್ನು ಎಷ್ಟು ಹೊತ್ತು ಸೈರಿಸ ವ್ಯಾಧಿಯು ಬಾಹ್ಯಲಕ್ಷಣ ಶೂನ್ಯವಾಗಿದೆ. ಆದರೆ ದಿನೇ ದಿನೇ ಬಲ್ಲನು? « ರೋಗಿಯನ್ನು ಅಪಹಾಸ್ಯವಾಡಿದುದಕ್ಕೆ ಇದೇ ಎಳ್ಳಷ್ಟರಂತೆ ಶಕ್ತಿಯನ್ನು ಹೋಗಲಾಡಿಸುತ್ತಿದೆ. " ಶಿಕ್ಷ. ” ಎಂದು ಹೇಳಿ, ಧಟ್ಟನೆ ಎದ್ದು , ವೈದ್ಯನ ಕೆನ್ನೆಗೆ - ಸ್ವಲ್ಪ ಹೊತ್ತು ಚಿಂತಿಸಿ, ಹಕೀಮನು ಹೀಗೆಂದನ, ಒಂದು ಬಲವಾದ ಪೆಟ್ಟನ್ನು ಹಾಕಿ, ಅವನ ಗಡ್ಡವನ್ನು ಬಲ (ಅಲ್ಬಲಾಬ್ಬಾವೊಲಾರ್ಜ್ಜು” ಎಂಬ ನಮ್ಮ ಚಿಕಿತ್ಸಾ ಶಾಸ್ತ್ರ ವಾಗಿ ಎಳೆದನು `ದಲ್ಲಿ ಒಂದು ಸಾವಿರದಒಂದು ರೋಗಗಳು ಹೇಳಲ್ಪಟ್ಟಿವೆ. ಇದೇನು ವಿಚಿತ್ರ! ಆ ಮೋಸದ ಗಡ್ಡವು ಸಂಪೂರ್ಣ ಅವುಗಳಲ್ಲಿ ಕೆಲವು ಬಾಹ್ಯಲಕ್ಷಣ ಶೂನ್ಯಗಳು; ಅವುಗಳಿಗೆ ವಾಗಿ ಅವನ ಕೈಗೆ ಕಿತ್ತು ಬಂದಿತು. ಆ ಏಟಿಗೆ ವೈದ್ಯನು ಚಿಕಿತ್ಸೆ ಮಾಡುವ ಪದ್ದತಿಯು ಶಾಸ್ತ್ರದಲ್ಲಿರುವುದು, ಒಂದು ದೂರವಾಗಿ ಹೋಗಿ ಬಿದ್ದನು ಶಿವಾಜಿಯು ವಿಸ್ಮಿತನಾಗಿ ಒಕ್ಸುತನೇ-ಆಸಿರಿ-- ಇಷಾರಸ್- ಕರ್, ಕೆಲಸಮಾಡದೆ ನೋಡಿದನು. ವೈದ್ಯನಾಗಿ ಬಂದಿದ್ದ ಸ್ನೇಹಿತನಾದ ತಾನಾ? ತಪ್ಪಿಸಿಕೊಳ್ಳುವುದಕ್ಕೆ ಖೈದಿಗಳು ನಟಿಸುವ ವ್ಯಾಧಿಗೆ ಮಾಲಸೂರೆಯು ಕಿಲಕಿಲನೆ ನಗುತ್ತಾ ನಿಂತನು. ಚಿಕಿತ್ಸೆ-ಶಿರಚೋದನೆಯು ಎರಡನೆಯದು ದಿಗ್ ರಾ- ತಾನಾಜಿಯು ಹಾಸ್ಯ ಮಾಡುವುದನ್ನು ಬಿಟ್ಟು, ಬಾಗಿಲನ್ನು ದೋಖಜ್ -ಎಖಿಯಾರ್-ಕುನಂದ್, (ಹೆಂಗಸರು ಈ ರೋಗ ಮುಚ್ಚಿ, ಶಿವಾಜಿಯ ಹತ್ತಿರದಲ್ಲಿ ಕುಳಿತುಕೊಂಡನು, ಆನಂಗಳಿಂದ ನರಕಕ್ಕೆ ಹೋಗುವರು; ಇದಕ್ಕೆ ಔಷಧವು ಪಾದರ ತರ ಹೀಗೆಂದನು:-- ಪ್ರಭುಗಳು ಯಾವಾಗಲೂ ಚಿಕಿತ್ಸೆ ಪ್ರಹಾರವು, ಮೂರನೇಯದು, ಅಯೋಬಹಾ--ಬರ್ ಮಾಡುವವರಿಗೆ ಆಂಧ ಬಹುಮಾನವನ್ನು ಮಾಡುತ್ತಿರುವಿರ ಗೇರೇಪ್ತಾ-ಜೇರೇಬಗಲ್-ಮೋಸಗಾರರು ತಮ್ಮ ತಕ್ಕ ಲ್ಲವೆ? ಹಾಗಾದರೆ ರೋಗವ್ರ ವಾಸಿಯಾಗುವುದರೊಳಗಾಗಿ ತನವನ್ನು ಅಡಗಿಸುವುದಕ್ಕೆ ಈ ರೋಗವನ್ನು ಅವಲಂಬಿಸು ದೇಶದಲ್ಲಿರುವ ವೈದ್ಯರೆಲ್ಲರೂ ಈ ಏಟಿನ ಹೊಡೆತವನ್ನು ವರು, ಇದಕ್ಕೆ ಔಷಧವಿರುವುದು, ತಮಗೆ ಆ ಕಷಧವನ್ನು ನೋಡಬೇಕಾಗುವುದು. ನನಗೆ ಈಗಲೂ ತಲೆತಿರುಗುತ್ತಿದೆ.” ಕೊಡುವೆನು. " ಮಂದಹಾಸದಿಂದ ಶಿವಾಜಿಯ ಹೀಗೆಂದನು, “ಮಿತ್ರನೆ! ಈ ಮಾತುಗಳು ಶಿವಾಜಿಗೆ ಸರಿಯಾಗಿ ಬೋಧೆಯಾಗ ದೊಡ್ಡ ಹುಲಿಯ ಸಂಗಡ ಚೆಲ್ಲಾಟಗಳಾಡುವಾಗ್ಗೆ ಸಿಟ್ಟುಗಳು ಲಿಲ್ಲ; ಆದರ ಹಕೀವನ ತೀಷ್ಣ ಬುದ್ಧಿಯು ತನ್ನ ಗುಟ್ಟನ್ನು ಬೀಳುತ್ತಿರುವುವು ಒಳ್ಳೆಯದು ! ನಿನ್ನನ್ನು ನೋಡಿ ಬಹಳ ಹೊರಗೆಡವಿತೆಂದು ಅವನು ನಂಬಿ ಇತಿ ಕರ್ತವ್ಯತಾ ಮಢ ಸಂತೋಷವಾಯಿತು. ಎಷ್ಟೊದಿನ ನಿನಗಾಗಿ ನಿರೀಕ್ಷಿಸಿದೆನು! ನಾಗಿ, 'ಔಷಧವೇನು?” ಎಂದು ವೈದ್ಯನನ್ನು ಕೇಳಿದನು. ಸರಿ....... ...........ವಿಶೇಷವೇನು? ಹಕೀಮು:--- ಅದು ಬಹಳ ಒಳ್ಳೆಯದೇ, ಆದರೆ ಉತ್ಕಟ ತಾನಾಜಿ:-ತಮ್ಮ ಅಪ್ಪಣೆಯ ಪ್ರಕಾರ ನಡೆದೆನು. ವಿಷವುಕೂಡ ಆಗುವುದು, ರಬ್ಬುಕ್-ಅಡ್ಮಿನಾರ್ ಎಂಬು ಒಂದೊಂದಾಗಿ ಹೇಳುವೆನು ಚಕ್ರವರ್ತಿಯು ಕೊಟ್ಟ ದನ್ನು ತಮಗೆ ಕೊಡುವೆನು, ನಿಜವಾಗಿ ರೋಗವಿದ್ದರೆ ಅಂಗೀಕಾರ ಪತ್ರಿಕೆಗಳಿ೦ದ ಸೈನಿಕರು ಸುರಕ್ಷಿತವಾಗಿ ಇಲ್ಲಿ ಅದು ತಕ್ಷಣವೇ ಹೋಗುವುದು, ಇಲ್ಲದ ಪಕ್ಷದಲ್ಲಿ ಪ್ರಾಣವು ಯಿಂದ ಹೊರಟು ಹೋಗಿರುವರು. ಕೂಡಲೇ ಹೋಗುವುದು, - ಶಿವಾಜಿ:-ಭಗವಂತನಿಗೆ ನಮಸ್ಕಾರ! ಈಗ ನನ್ನ ಮನ ಶಿವಾಜಿಯ ಎದೆಯು ತಟತಟನೆ ಹೊಡೆದುಕೊಂಡಿತು, ಸ್ಸು ಶಾಂತಿಹೊಂದಿತು, ಆಕಾಶದಲ್ಲಿ ಹಾರಾಡುವ ಪ್ರಯು ಮುಖದಿಂದ ಸ್ನೇದಬಿಂದುಗಳು ನೆಲದ ಮೇಲೆ ಬಿದ್ದು ವು ಬಹುಕಾಲ ಪಂಜರದಲ್ಲಿರದು, ಸಮಯವನ್ನು ನಿರೀಕ್ಷಿಸಿ ಔಷಧವನ್ನು ಸೇವಿಸುವುದಕ್ಕೆ ಮುಂಚೆ ಅವನ ಮೋಸವು ತಪ್ಪಿಸಿಕೊಂಡು ಹೋಗಬೇಕು, ನನ್ನ ಪಲಾಯನದ ವಿಷಯ ಗೊತ್ತಾಯಿತು; ಸೇವಿಸಿದರೆ ಮರಣವು ನಿಶ್ಚಯ | ದಲ್ಲಿ ನಾನು ಅಷ್ಟು ಕಷ್ಟ ಪಡಬೇಕಾಗಿಲ್ಲ.
ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.