ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೃದಯನಿವೇದನ NG ಕಂದ || ಗುರುಗಳ ಸೀಮೆನ್ನ೦ ಸ ಪಿತೃಗಳ• ಸೀಮೆಸಗದರಿ೦ ಘ್ನರಿತರೊಳಿರ್ಚ್ಛ೦ತು ಹಲವುಕಾಲಂ ಕುಲದ ದತಿಶಯ ದೈವಂಬೋಲೆನ್ನ ಕಾಪಿನೊಳಿರ್ದು | ರಮಂ ತಕ್ಕೂರ್ಮೆಯುವ೦ ನೃತಿಯ೦ ಸನ್ಮತಿಬುಧ ಪರಿಪಾಲಿಸುವಂತಿರಿಸವುದಾದರಬಂದಂ ||೧|| ತತಿ ಪೊಗಳ್ಳಿನವಿತ್ತು ನಡೆಸುವುದು ಸದ್ಧ ತಿಯೊಳ್ | ೫ ! ಕವಿಗಳ ನೀನದರಿಂದಸ ಪರದೈವಗಳನಗಾ ಗ ವಾಣಿ ಕರಮೊಲ್ಕು ಕಾವ್ಯಲಕ್ಷಣ೩ನಿತುಂ 0 ಸರಿಷಡ್ವರ್ಗಕ್ಕೆ ಬೆದರದುಳ್ಳನಿತುದಿನಂ ತವದಂತರಿದ‌ ಕೆಂಡಾ ಪರಿಭವವಿಲ್ಲದೆ ನೆಗಳ್ಳಾ ಡುವಿನ ನೆರವಿದ್ದು, ಕರುಣಿಪುಗ, ಸತ್ಯತಿಯೊ೪ ೨ | ಸರಿಯಂ ಪಡೆವ ಪರಮಲಾಭವನೆಸಗಿ೦ | L | ವಿದ್ಯಾಗುರುಗ ನೀಮನ ಗಾದ್ಯಂತಂ ನಿದ್ದೆ ಬಾರದಿರ್ದೊಡ :-೪ಾ ವಿದ್ಯೆಯೆ ನೀಡ.೦ ಬುಧಜನ | ಹೃದ್ಯಮೆನಿಪ್ಪಂತಿರೋಫಿ ಕಾ 3ಗೆ ಸತತಂ !: ೩ ಇನಿತಂ ಪ್ರಾರ್ಧಿಸಸಿ ತನೂಭವಂ ಪರಿಭವಕ್ಕೆ ಪಕ್ಕಾಗದವೂ 11 ಲೆನಿತೊಳವು ನಿಮ್ಮ ವರಕೆಗೆ ಆಸಿತುಂ ನೆಲೆಗೊಳ್ಳೆ ಧರೆಯೊ ¥ಾಯತಿ ಮಿಂದಂ ಓ | ಕನ್ನಡ ಗುರುಗಳೇ ನೀಮನ ಕಾವೇರಿಯನುಳಿದಾ ಗೋ ಗಿನ್ನು ಕನ್ನಡದ ಮಾತ ಕರಮಣಗಿಂದಂ || ದಾವರಿಯೊಳ ವೀವನಣುಗನೆನ್ನದೆ ಬನ್ನ ! ತನ್ನಯ ಸೇವೆಗೆ ತರಿಸಂ ಕೈವೈಸದೆ ತಳ್ಳದೆ ಬಿಡ ದಸ್ಸಂ ನೆಲೆಗೊಳ್ಳ ತೆರದೆ ಕರುಣಿಸಿದೊಲವಿಂ | ೪ ! ದೋವಿಕರಂ ನಾತೆ ಕರೆದೊಡೀಗಳ ಒರ್ಪ್ಪೆ b 11 •S | R, Tata. -- - - - --------- ಈ ಎಂಟು ಕಂದಪದ್ಯಗಳೂ ರಾಜಕವಿ ಶ್ರೀನಿವಾಸಯ್ಯಂಗಾಶ್ರವರ ಕುಮಾರರಾದ ಶ್ರೀರ್ಮಾ ರಾ ತಾತಾಚಾ ರ್ಯರು ತಮ್ಮ ಹಿರಿಯರಿಗೆ ಒಪ್ಪಿಸಿರುವ ಹೃದಯನಿವೇದನವಾಗಿವೆ. ಇವುಗಳಲ್ಲಿಯ ಪ್ರತಿಯೊ೦ದುಶಬ್ಬವೂ ತಾತ ಚಾರರಲ್ಲಿ ರುವ ಉತ್ಕಟವಾದ ದೇಶಭಕ್ತಿ, ಭಾಷಾಭಿಮಾನ, ಗುರುಜನಸೇವಾತತ್ಪರತೆ, ಸ್ವದೇಶವನ್ನು ಬಿಟ್ಟು ಅನ್ಯತ್ರ ವಾಸಿಸುತ್ತಿರುವ ಹೃದಯಸಂತಾಪ ಇವುಗಳನ್ನು ಸ್ಪಷ್ಟಗೊಳಿಸುವಂತಿವೆಯೆಂದು ಇಲ್ಲಿ ಬೇರೆ ಬರೆಯಬೇಕಾಗಿಲ್ಲ. ತಂದೆಯ ಕೀರ್ತಿಯನ್ನು ಮುಂದಕ್ಕೆ ತರುವ ಯೋಗವು, ರಾಜಕವಿಗಳ ಪುತ್ರರೂ ನಮ್ಮ ಭ್ರಾತೃವರ್ಗಿ ಯರೂ ಆದ ತಾತಾಚಾರ್ಯರಿಗೆ ಪರಮಾತ್ಮನು ಅನುಗ್ರಹಿಸಿರುವುದಕ್ಕಾಗಿ ಸಂತೋಷಪಡುವೆವಲ್ಲದೆ ನಮ್ಮ ಭ್ರಾತೃವರ್ಗೀಯರಿಂದಲೂ ಇತಿಶಯವಾದ ದೇಶಸೇವೆಯು ಚಿರಕಾಲ ನಡೆಯುವಂತೆ ಭಗವಂತನು ಅನುಗ್ರಹಿಸಲೆಂದೂ ಹಾರೈಸುವೆವು ಸಂ, ನಂದಿನಿ