ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟು ದಿ ಈ ಸಂಧಿ ೫ || ದಿಗ್ವಿಜಪರ್ವ 101 101 ಮರಳಿನಲಿ ತೇರುಗಳ ಸೂತರ ಕರದ ವಾಷೆಯ ಸೆಳ ಪದಾತಿಯ ತಿರುಗ ಹೊಯ್ ಹೊಯ್ಕೆನುತ ಮಿಗೆ ಗಜಖಿದನು ಸಹದೇವ | ಸುಟ್ಟದ್ದಕ್ಕೆ ಕಾರಣವನ್ನು ವೈಶಂಪಾಯನರು ಹೇಳಿದುದು, ರಾಯದುವೇಕರಿದುದೇನಿದ ಖಾಯತವು ಹೊಸತಾಯು ಪೈಶಂ ಪಾಯನನೆ ಹೇಪೆನಲು ನಗುತಿಂತೆಂದನ ಮುನಿಸ | ರಾಯ ಕೇಳ್ಯ ಪೂರ್ವದಲಿ ಕಮ ಲಾಯತಾಕಿಯರುಂಟು ಹಲವರು ವಾಯುಸಖ ಪರದಾರಗಮನವ ಮೆಚ್ಚಿದನು ಬತಿಕ್ || ೧೩ ಭಾವಕ ದಿನವೇಷದಲಿ ಬಂ ದಾವಧುಗಳೊಡನಿರಲು ನಗರವ ಕಾವವರು ಹಾದರವ ಹಿಡಿದರು ಹವ್ಯವಾಹನನ | ಕೋವಿದರ ಮುಂದಿಕ್ಕಿದರು ಧ ರ್ಮಾವಲಂಬನಶಾಸ್ತ್ರಗಳನು ಧ್ಯಾನಿಸಲು ಭುಗಿಲೆಂದು ತೋದನ ನಿಜತನುವ || ೧೪ ಧರಣಿಸುರರಲಿ ಸುಪ್ರಧಾನರು ವೆರಸಿ ಬಂದಗ್ನಿ ಯ ಪದತ್ರಯ ಕೆಲಗಿ ಕೊಪಸ್ತಂಭವನು ಮಾಡಿದರು ದೈನ್ಯದಲಿ | ಪುರದೊಳದುಮೊದಲಾಗಿ ಕಾಮಿನಿ ಯರಿಗೆ ಹಾದರ ಸಲುವುದಿದು ವಿ ಸರಣವೆಂದು ಕೃಶಾನು ನಂಬುಗೆಗೊಂಡನಾನ್ಸಸನ || ೧೫ | ಅದುವೆ ಮೊದಲಾಗಿಗಳಲ್ಲಿಯ ಸುದತಿಯರು ಸ್ವಚ್ಛಂದಚಾರಿಗ ಳದಖನಾನೃಪತಿಗೆ ಸಹಾಯವನನ್ನೂ ಮಾಡುವನು |