ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ಮಹಾಭಾರತ [ಸಭಾಪರ್ವ ಆಗ ಸಹದೇವನು ಅಗ್ನಿ ಯನ್ನು ಸ್ತುತಿಸುವಿಕೆ, ಅದನಚಿತು ಸಹದೇವನುಪಮಾ ಸದಲಿ ಮಿಂದು ಕುಶಾಗ್ರಸಂಸ್ಕರ | ಣದಲಿ ಪವಡಿಸಿ ಬೇಡಿಕೊಂಡನು ವಕ್ಸಿ ಸೂಕ್ತದಲಿ || ೧೬ ಯಾಗವಿದು ನಿನಗೋಸುಗವೆ ನೃಪ ಯಾಗಸಿದ್ದಿಗೆ ಬಂದೆವಲ್ಲದೆ ಮೇಗೆ ತನಖಿಯದೆ ಧನಾತೆಯಲಿವನ ಮುಖಿಯವಲೈ || ಈಗ ನೀನಡ್ನವಿಸಲೆಮ್ಮಯ ಯಾಗ ವುಟಿಯಲಿ ನಿನಗೆ ಮಾಣಲಿ ಯಾಗವಾರೋಹಿತ್ಯವೆಂದನು ನಗುತ ಸಹದೇವ | ೧೬ ಅಗ್ನಿಯು ಸಹದೇವನಿಗೆ ವರವನ್ನು ಕೊಡುವಿಕೆ, ಎಂದು ನಾನಾವಿಧವರಸ್ತುತಿ ಯಿಂದ ಹೋಗತಿದೊಡಗಿ ಮೆಚಿ ದ ನಂದು ಕೊಟ್ಟನು ವರ ವನೀತನ ಮಾರಿದೆನು ನಿನಗೆ | ಎಂದು ಶಿಖಿ ಹಿಮ್ಮೆಟ್ಟಲಾರಡೆ ಮುಂದೆ ನಡೆದುದು ನೀಲಪುರದಲಿ ಸಂದಣಿಸಿ ಬತಿಕಾತನೀತನಕಂಡು ಪೊಡವಮ್ಮ || ಟ ತೆನವ ಸರ್ವಸ್ವವನು ತಾ ನೆತ್ತಿ ಬಂದನು ಕೂಡೆ ಬಟೆಕಿನೊ ಳುತ್ತರೋತ್ತರವಾಯ್ತು ಸಹದೇವಂಗೆ ದಿಗ್ವಿಜಯ || ಮತ್ತೆ ಸಹ್ವಾಂಚಲದ ಕೊಳ್ಳದ ಕುತ್ತಿರಿನ ಭೂಪರ ವಿಭಾಡಿಸಿ ಸುತ್ತಿ ಬಂದಾಕರಿಸಿದನು ತದ್ದಿರಿನಿವಾಸಿಗಳ | - - - - ---- 1 ಪಥವ, ಕ, ಖ,