________________
೧೬ ೯ನೇ ಪ್ರಶ್ನೆ :- ಮುಟ್ಟು ಎಂದರೇನು ? ಮುಟ್ಟಾದಾಗ ಏನೇನು ನಿಯಮಗಳನ್ನು ಪಾಲಿಸಬೇಕು ? ಉತ್ತರ:-ಹೆಂಗಸರ ಗರ್ಭಾಶಯದ ಬಡದ (Funicius) ಎರ ಡೂ ಪಕ್ಕಗಳಲ್ಲಿ ಡಿಂಭನಾಳಗಳು ಎರಡಿವೆ ( Fallopian tubes). ಪ್ರತಿಯೊಂದು ಡಿಂಭನಾಳದ ತುದಿಗೂ ಒ೦ದೊ೦ದು ಡಿಂಭಕೋಶವಿದೆ (Ovary). ಆ ಡಿ೦ಭ ಕೋಶದಲ್ಲಿ ಜಿಲ್ಲಡಿಯಂತೆ ಹರಡಿರುವ ಡಿಂಭಾಣು ಗಳಿವೆ (೧vin), ಪ್ರತಿಯೊ೦ದು ಡಿಂಭಾಣವೂ ಒ೦ದಿದ್ದು, ಎರಡು, ನಾಲ್ಕು, ಎಂಟು ಈ ಪ್ರಕಾರವಾಗಿ ಬೆಳೆಯುತ್ತಿರುತ್ತದೆ. ಸ್ತ್ರೀಯು ವಯ ಸಿಗೆ ಬಂದಮೇಲೆ ಆ ಅಣುಗಳಲ್ಲಿ ೨೮ ದಿನಗಳಿಗೊಮ್ಮೆ ಒ೦ದೊ೦ದೇ ವಿಕ್ಕೆ ವುಗಳಿಗಿ೦ತ ಆಕಾರದಲ್ಲಿ ದೊಡ್ಡದಾಗಿ ಡಿಂಭನಾಳಗಳ ಮೂಲಕ ಗರ್ಭಾಶ ಯಕ್ಕೆ ತಳ್ಳಲ್ಪಡುತ್ತದೆ. ಅದರ ಸಂರಕ್ಷಣಾ ಗರ್ಭ ಕೋಶದಲ್ಲಿ ಅದರ ಸುತ್ತಲೂ ಒಂದು ವಿಧದ ಸ್ಟೇಷನ್ನಿವರಣವು ಉಂಟಾಗುತ್ತದೆ. ಆ ಅಣುವು ಪುರುಷನ ಬಿಜಾಣುವಿನೊಡನೆ ಸೇರದಿದ್ದರೆ, ಮೆಲ್ಲಗೆ ಕೊಳೆಯಲಿಕ್ಕೆ ಆರಂಭಿಸಿ ಕೊನೆಗೆ ಒಡೆದು ಅದರ ರ ಶೈಸ್ಮನ ಗರ್ಭಾಶಯದಿಂದ ಹೊರಗೆ ತಳ್ಳಲ್ಪಡುತ್ತದೆ. ಅದಕ್ಕೆ ಮುಟ್ಟಾಗುವದು ಎಂದು ಹೇಳುತ್ತಾರೆ. ಆ ರಕ್ತಕ್ಕೆ " ರಜಸ್ಸು ಎಂದು ಹೆಸರು. ಅದು ಸಾಮಾನ್ಯವಾಗಿ ೩ ರಿ೦ದ ೫ ದಿನದವರೆಗೆ ಸ್ರವಿಸುತ್ತಿರುತ್ತದೆ. ಅದು ೧ಷ್ಟ ಪ್ರದೇಶದ ?ಯರಲ್ಲಿ ಆರೋಗ್ಯವಾಗಿದ್ದರೆ ಒಟ್ಟು ಕೂಡಿ ೨೦ ಔನ್ನಗಳಷ್ಟು ಆಗಬಹುದು. ಈ ಕಲ್ಮಲವನ್ನು ಹೊರಕ್ಕೆ ತಳ್ಳುವ ಪ್ರಯತ್ನದಲ್ಲಿ ಸ್ತ್ರೀಯ ಜನನೇಂ ದ್ರಿಯಗಳೆಲ್ಲ ಹೆಚ್ಚು ರಕ್ತಸಂಚಿತ (C11gested) ಆಗಿರುವವು. ಆದ್ದರಿಂದ ಆ ಸಮಯದಲ್ಲಿ ಸಂಭೋಗವನ್ನು ಸರ್ವಥಾ ಮಾಡ ಬಾರದು. ತಣ್ಣೀರ ಸ್ನಾನಮಾಡಬಾರದು; ತಣ್ಣೀರಿನಿಂದ ಯೋನಿಯನ್ನು ತೊಳೆದುಕೊಳ್ಳ ಬಾರದು. ಏಕೆಂದರೆ ಅದರಿಂದ ಪ್ರತಿಕ್ರಿಯೆಯಾಗಿ (Reaction) ರಜಃ ಸ್ರಾವವು ನಿಂತುಹೋಗಿಬಿಡಬಹುದು. ಆದರೆ ಉಗುರುಬೆಚ್ಚಗಾದ ನೀರಿ ನಿಂದ ಸ್ನಾನವನ್ನು ದಿನಾಲು ಮಾಡಲು ತಪ್ಪಬಾರದು. 'ಮುಟ್ಟಾದ ಸ್ತ್ರೀಯರು ಹೇಗೂ ಅಪವಿತ್ರರು; ಅಂದಮೇಲೆ ಸ್ಥಾನವನ್ನು ಕೊನೆಯ