ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭ ಮಾಡಬೇಕು. ಅತಿ ಸಂಭೋಗದಿಂದ ದೇಹಕ್ಕೂ ಮನಸ್ಸಿಗೂ ಆಗುವ ಹಾನಿಯನ್ನು, ಬ್ರಹ್ಮಚರ್ಯದಿಂದ ಆಗುವ ಸೌಖ್ಯವನ್ನು ಚನ್ನಾಗಿ..ಮನ ಗಾಣಿಸಿಕೊಳ್ಳಬೇಕು. ಮತ್ತು ಗಂಡನು ಹೆಂಡತಿಗೇ ಸಂಭೋಗ ನಿರ್ಣ ಯದ ಅಧಿಕಾರವನ್ನು ಕೊಟ್ಟು ಬಿಡಬೇಕು. ಆದರೆ ಅವಳು, ಮೇಲಿಂದ ಮೇಲೆ ತನ್ನನ್ನು " ಕಾಮವಿಲಾಸಕ್ಕೆ ಕರೆಯದಿದ್ದರೂ ಅವಳಲ್ಲಿ ತಾನು ಸಿಟ್ಟುಕೊಳ್ಳಬಾರದಷ್ಟೆ ಅಲ್ಲ; ತನಗೆ ಅದರಿಂದ ಸಿಟ್ಟು ಬರುವದಿಲ್ಲವೆಂಬು ದನ್ನು ಅವಳಿಗೆ ಪ್ರೇಮದಿಂದ ಮನಗಾಣಿಸಬೇಕು. (ಹೆಂಡತಿಯೂ ಗಂಡನ ದೇಹ ಮನಸ್ಸು ಸ್ಥಿತಿಯನ್ನು ಚನ್ನಾಗಿ ಅರಿತು ತನ್ನಲ್ಲಿ ಕಾಮವು ಹುಟ್ಟಿ ದಾಗ ಗಂಡನಲ್ಲಿ ಕೂಡಿಕೊಳ್ಳಬೇಕು. ಆದರೆ ಗಂಡನು ಯಾವಾಗಲೂ ಸುಮ್ಮನಿರಬೇಕೆಂದಲ್ಲ; ಅಪರೂಪವಾಗಿ ತನ್ನಲ್ಲಿ ಕಾಮವಾಸನೆಯು ತಡೆಯ ದಾದಾಗ ಹೆಂಡತಿಯ ದೇಹದ ಮತ್ತು ಮನಸ್ಸಿನ ಆರೋಗ್ಯವನ್ನು ಲಕ್ಷಿಸಿ ಅವಳನ್ನು ಕೆ ಐ ಆದರೆ ತಪ್ಪಿಲ್ಲ. ಏಕೆಂದರೆ ಲಜ್ಞೆಯಿಂದ ಹೆಂಡತಿಯ ತಾನಾಗಿ ಗಂಡನನ್ನು ಬಹುದಿನದವರಿಗೆ ಸಂಭೋಗಕ್ಕೆಳೆಯದಿದ್ದರೆ ಅವರಿಬ್ಬ ರಲ್ಲಿ ಮನಸ್ತಾಪವುಂಟಾಗುವ ಸಂಭವವಿದೆ. ಸಂಭೋಗವೆಂಬುದೊಂದು ಭೀ ಭ ಕಾರ್ಯವಲ್ಲ; ಎರಡು ಪ್ರೇಮಿಜೀವಿಗಳನ್ನು ಒಂದಾಗಿಸುವ ದೈವೀ ಆಕರ್ಷಣವು ಅದರಲ್ಲಿದೆ. ಅದೊಂದು ಪೂಜ್ಯ, ಪವಿತ್ರ ಕಾರ್ಯವೆಂದೂ ಭಾವೀ ಸಂತತಿಯ ಸದ್ಗುಣ ಶ್ರೇಯಸ್ಸುಗಳು ಸ೦ಭೋಗದ ಮಿತಿ ಮತ್ತು ಪರಸ್ಪರಾನುಮೊದನದ ಅಡಿಗಿವೆಯೆಂದೂ ದಂಪತಿಗಳು ಮನಗಂಡಿದ್ದರೆ ಕೀಳುಮನದಿಂದ ಆ ಕಾರ್ಯದಲ್ಲಿ ತೊಡಗಲಿಕ್ಕಿಲ್ಲ. ಇಷ್ಟೆ ವಿಚಾರ ಗಳನ್ನು ತಿಳಿದಮೇಲೆ ಎಷ್ಟು ದಿನಕೊಂದು ಸಲ ” ಎಂಬುದರ ಉತ್ತರ ವನ್ನು ಆ ದಂಪತಿಗಳಿಗೇ ಬಿಟ್ಟು ಕೊಡುವದು ಒಳ್ಳೇದು. ಆದರೂ ಸಾಮಾನ್ಯವಾದ ಒಂದು ನಿಯಮವನ್ನು ಹೇಳಬೇಕಾದರೆ:ತಿಂಗಳಿಗೆ ಒಂದು ಸಲ, ಬಹಳವಾದರೆ ಎರಡುಸಲ ಸಂಭೋಗವನ್ನು ಮಾಡು ವದು ಆರೋಗ್ಯ ಕಾಯರಿಗೆ ಒಳ್ಳೇದು. ಅಲ್ಲದೆ 'ದಿನಾಲು, ಎರಡುದಿನಕ್ಕೆ ಅಥವಾ ಮೂರುದಿನಕ್ಕೆ, ಅದೇಕ ವಾರಕ್ಕೊಂದುಸಲದ ಸಂಭೋಗವನ್ನು' ಕೂಡ ದೈಹಿಕ ಮಾನಸಿಕ ಶಾಸ್ತ್ರಗಳನ್ನು ಓದಿದವರು ಒಪ್ಪಲಾರರು' ಎರಡು ಸಂಭೋಗಗಳಲ್ಲಿಯ ಅ೦ತರವು ಎಷ್ಟೆಷ್ಟು ದಿನ ಹೆಚ್ಚು ಆದೀತೋ