ಕಾಳೀಸ್ವಯಂವರ. ಕಣ್ಣು ಕಟ್ಟಿಕೊಂಡು ಶ್ರೀಶನಿಚ್ಛೆಯಿಂದ ನಿಮ್ಮ ರಾಸಿಯೊಳಗೆ ಆರಕೊರಳಿಘಾಕುವೊಳೊ ಮಾಲೆಯಾ || ೫ || ಆತನೇಯೆ ಅಕಿ ರಮಣ 1 ನೀತವಾದ ಮಾತೆನಿ ! ಪಾತಕಾತ್ಯ ನೃಪರು ಈಕೆ ಭಾರತೆಂದು ತಿಳಿಯದೇ || ಆ ತರು ಣಿಯು ನಮ್ಮಗೇಯೆ ! ಸೋತು ಬರಲಿ ಎಂದು ಬಹಳ 1 ಪ್ರೀತಿ ಯಿಂದ ಮುಂದುವರಿದು ಕುಳಿತು ಮನದೊಳಂಬರೂ 11 ೬ !! ಶಿವನೆ ನಾವು ನಿನ್ನ ಪದಕೆ ಕವಲು ಇಲ್ಲದಿರಲು ಬರಲಿ | ಇವಳು ಈಗ ಸೋತು ಎನಗ ಎಂಬವರು ಪರಸ್ಪರಾ || ಯುವತಿ ಎನಗೆ ಬಂದರೊಳಿತೆ ! ಇವರೊಳಾರಿಗಾದರೇನು ! “ ಅವರ ಕೊಂದು ಕನ್ಯ ವೈವೆನೆಂಬ ಜರಾಸಂಧನೂ 11 ೭ !! ಇಂದು ಈ ಸುನೃಪರ ಜರಿದು । ಇಂದುಮುಖಿಯು ನನ್ನ ಜರಾ | ಸಂಧಗಾಗಲೆಂದು ಚಿಂತಿಸುವನು ಪೋತಪಾಲ ನೂ || ಮಂದಮತಿಗಳೆಲ್ಲ ಮನದೊ | ತಂದುಕೊ೦ಬದರಿತು ಕುಂತಿ : ನಂದ ಪ್ರಾಣೇಶ ವಿಠಲನೆನುತ ನಗುತ ಕುಳಿತಿರೇ : 1 ೮ || ೧೦ || - H ಆರ್ಯವೃತ್ತ | ಬಳಿಕ ಕಾಳಿದೇವಿಗೆ ಮುದದಿಂ ನಂ 1 ಗಳಸ್ನಾನವ .ಗೈ ಸೈ ಬಲೆಯರೂ || ಹೊಳವಂಬರವಾಭರಣ ತೊಡಿಸುತ | ತಳಪು ತಿದ್ದಿ ತಿಂಗರಿಸುವರೂ || ೧ || ದೃಷ್ಟಿ ಬಟ್ಟು ಇಟ್ಟರುಜನ ರಿಗೆ ಮತ್ತಿಷ್ಟು ಅಲಂಕರ ತೋರುವಳೂ || ದಟ್ಟವಾದ ಪಠವಾ ಇಲಿ ಬಿಗಿದು ಕಟ್ಟು ನರೆರಡೂ ಕಂಣುಗಳೂ ||೨|| ಪ್ರಾಣೇಶ ವಿಠಲನ ದಾಸಳು | ಮುಖ್ಯ ಪ್ರಾಣನ ಸತಿ ಎಂಬುದರಿಯರೂ41
ಪುಟ:ಕಾಳೀಸ್ವಯಂವರ.djvu/೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.