ಕಾಳೀಸ್ವಯಂವರ. ಮಾನಿನಿಯರು ತಮ್ಮಂದದಿ ತಿಳಿದೂ | ವಾಣಿದೇವಿಗಿಂತಾಡು ವರೂ ||೩ || ಅಂತು ಪದ || ೧೩ | ಆ ಪದ, ರಾಗ-ತಾಳ ಅಟ್ಟ ಆ . ಎಂಥ ಪ್ರತಿಜ್ಞಾ ಮಾಡಿದನಾ 1 ಲೋಕದಂತೆ ನಿಮ ತಂದಿ ಆಗಲಿಲ್ಲವ್ವಾ || ಪಲ್ಲಾ 11 ಕನ್ನಿಕೆಗಾಪೇಕ್ಷಾ ಚನ್ನಿಗಾ ನಲ್ಲೇವೆ ಕಣ್ಣು ಕಟ್ಟಿದ ಮ್ಯಾಲೆ ನಿನ್ನಚ್ಚೇನವ್ವಾ || ೧ | ಸರಸೀಜ ಮಂದಿರೇಸುರರಾಸಮೂಹದೊಳ | ರಸಿಮನಕೇ ತಂದು ಹರಿಗಾದಳವ್ವಾ ||೨ || ರುಕಿ ಮಿಣಿ ಕೃಷ್ಣಾನ ಅಕ ಳಂಕಗುಣ ಕೇಳಿ | ಕಕುಲಾತಿಯಿಂದವ ಶಕ ಬಂದಳವಾ || ೩ | ಸತ್ಯಭಾಮಾದ್ಯಾರು ಸತ್ಯಸಂಕಲ್ವಾನ || ಸತ್ವಾ ಪರೀ ಕ್ಷಿಸಿ ತೊತ್ತಾದರವ್ವಾ || ೪ || ಭೂಪಾಲರೊಳಗೆಲ್ಲಾ ಚಾಪಗಾ ರನ ಕಂಡು 1 ದೌಪದೀ ಸಿಕ್ಕಿದಳಾಸಾರ್ಥಗವ್ವಾ || ೫ || ದಯಹೀನ ಮಾತಲ್ಲೆ ಸ್ವಯಂವರವೇ ಇದು || ತಯಲೋಕ ಧವರಿಗೂ ಭಯತೋರ್ವದಾ ||೬|| ಹಿಂದೆ ಇಂದು ಮುಂದೆ ಎಂದೆಂದು ಇಲ್ಲದ || ಸಂದೇಹ ನಿನಗೀಗ ಬಂದಿತಲ್ಲಪ್ಪಾ!! ೭ || ಕಾಣಾದೇ ಮಾಲೇಯ ನೀನೊಯ್ದು ಹಾಕಾಲಿ || ಕೋಣಿ ಪರೊಳಗಾಂವಜ್ಞಾನ್ಯಾಹನವ್ವಾ ! ೮ !! ಪ್ರಾಣೇಶ ವಿಠಲಾನು. ತಾನೇಯೆ ಬಲ್ಲಾನು 1 ನೀನೋತಾ ಫಲವೆಂತೊ ಕಾಣೆನಲ್ಲವ್ವಾ. \\ ೯ || ೨೨ || || ಭೋಗಪಟ್ಟದಿ | ಅಂತಃಪುರದ ಒಳಗೆ ನೆರದು ! ಇಂತಬಲೆರು ತನಗೆ. ತೋರಿ ! ದಂತೆ ನುಡಿವುತಿರಲು ಬಹಿರದಲ್ಲಿ ಕಾಶಿರಾಯನೂ ||
ಪುಟ:ಕಾಳೀಸ್ವಯಂವರ.djvu/೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.