ಕಾಳೀಸ್ವಯಂವರ. ವರಿಘಾಕು ಮಾಲೆ ಆತ ರಮಣ ಅನ್ನಥಾ || ಬಗಿಯಬೇಡ ವೆಂದು ಕಳುಹೆ { ಮಿಗೆ ಮುದದಲಿ ಕಾಶಿರಾಯ ! ಸೊಗಸಿ. ನಿಂದ ರಾಯರೊಳಗೆ ಬಂದು ಕಾಳಿದೇವಿಯೂ !! ೭ || ಎಡವಿ ನುಗ್ಗಿ ಬೀಳದಲೆಯೆ | ಧಡಧಡಕ್ಷಿ ತೆರದಿಹಂತೆ ! ಎಡಬಲದ ವರ ಗಣಿಸದಲೇ ಮುಂದೆಮುಂದೆ ಪದಗಳಾ || ಇಡುತ ಸ್ವಲ್ಪ ಭೀತಿಯನ್ನು ಬಡದೆ ಪೋಗುತಿರಲು ಕಂಣು ! ಬಿಡುತ ಭೂಪ ರೆಲ್ಲ ಭ್ರಾಂತರಾಗಿ ನೋಡುತಿರುತಿರೇ || ೮ !! ಕೇಶ ಜಡಿಯು ಉಟ್ಟ ಕೆಂಪು | ವಾಸವೇಯೆ ನಿರ್ಮಲ ತನ | ಕಾಷಪಿಡಿದ ಹಾರೆ ಅಕ್ಷಮಾಲಿ ಕಂಣು ತ್ಯರಿಯದೇ !! ಏಸು ಕಾಲ ತಪಿಸಿ ಪ್ರಾ ! ಣೇಶ ವಿಠಲನಂಘ ಕಾಂಬ | ದೇಶಿಕರೆಳ್ಳಾರುತೀಯ. ಕೊರಳ್ ಮಾಲಿ ಹಾಕಲೂ || ೯ !! ಅಂತೂ ಪದ ||೩೧ || | ಆರ್ಯವೃತ್ತಿ! ಭೀಮಶೇನ ಚಮತ್ಕಾರದಿಂದಲಾ ! ಭಾಮಿನಿಯಳ ಕಣ್ಣಳು ತೆರಿಯೇ !! ಆ ಮಾಹತ್ತನ ಪಾದಕೆರಗುತಾ | ಕೋ ಮಲಾಂಗಿ ಬಹು ಸುಖಸುರಿಯೇ || ೧ || ವೊಮದಿಂದ ನಿರ್ಜರರು ವಧುವರಕೆ | ಪ್ರೇಮದಿ ಸುಮನಗರಿಯಲಾಗಾ ತಾಮರಸಾಂಬಕೆ ತರದಿಂ ಗಂಡನ 1 ವಾಮಭಾಗ ಸಾರ್ದ ಳುಬೇಗಾ ||೨|| ಕಾಶಿರಾಯ ಮೊದಲಾದ ಬಳಗ ಸಂ ತೋ ಷದಿಂದ ತಲಿದೂಗೂವರೂ || ಭೂಸುರರೆಲ್ಲಿದು ಸಾಧು ಸಾಧು ಎಂ) ದಾಸಮಯಕೆ ಬಹು ಪೊಗಳುವರೂ || ೩ || ಎತ್ತ ನೋ ಡಿದರು ಪುರದೊಳಗೆಲ್ಲಾ ಅರ್ಥಿಘನಾಯಿತು ಸಭಿಯೊಳ ಗೇ | ಒತ್ತಿ ಒತ್ತಿ ಭೇರಿಗಳು ಭಾರಿಸಲು । ತುತ್ತು ರಿಗಳು
ಪುಟ:ಕಾಳೀಸ್ವಯಂವರ.djvu/೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.